Egg: ಕೋಳಿ ಮೊಟ್ಟೆ ತಿನ್ನುವುದರಿಂದ ಹೊಟ್ಟೆ, ಬೊಜ್ಜು ಕರಗುವುದು ಗ್ಯಾರಂಟಿ- ಆದ್ರೆ ಹೀಗೆ ಸೇವಿಸಿದರೆ ಮಾತ್ರ !!
Egg health benefits: ಇಂದು ಬೊಜ್ಜು ಕರಗಿಸಲು, ಹೊಟ್ಟೆ ಇಳಿಸಲು ಡಯಟ್ ಫುಡ್ ಆಗಿ ಹೆಚ್ಚಿನ ಆಹಾರ ಪದಾರ್ಥಗಳನ್ನು ಇತಿ-ಮಿತಿಯಲ್ಲಿ ಬಳಸುವುದುಂಟು. ಅದು ಹೆಚ್ಚು ಪ್ರೋಟೀನ್ ನೀಡಿ, ಸಣ್ಣ ಪ್ರಮಾಣದಲ್ಲಿ ಸೇವಿಸುವ ಆಹಾರ ಆಗಿರಬೇಕು. ಅಂತದರಲ್ಲಿ ಕೋಳಿ ಮೊಟ್ಟೆ(Egg health benefits) ಕೂಡ…