ಒಂದು ವೈನ್ ಬಾಟಲ್ ನಿಂದಾಗಿ ರೂ.50,000 ಕಳೆದುಕೊಂಡ ಯುವತಿ | ಆನ್ಲೈನ್ ಮೋಸಕ್ಕೆ ಯುವತಿ ಕಂಗಾಲು !

ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಕೂಡಾ ಇದ್ದಾರೆ ಎಂಬ ಮಾತು ಸುಳ್ಳಲ್ಲ. ಈಗ ಎಲ್ಲವೂ ಆನ್ಲೈನ್ ಮಯವಾಗಿರುವುದರಿಂದ ಜನ ಇದನ್ನೇ ನಂಬುತ್ತಾರೆ. ಹಾಗೂ ಇದರಿಂದನೇ ಮೋಸ ಹೋಗುತ್ತಾರೆ. ಎಷ್ಟೇ ಮೆಸೇಜ್, ಎಷ್ಟೇ ತಿಳುವಳಿಕೆಯ ಮಾಹಿತಿಯನ್ನು ಪೊಲೀಸ್ ನವರು ನೀಡಿದ್ದರೂ, ಹೇಗಾದರೂ ಎಲ್ಲಾದರೂ ಜನ ಮೋಸ ಹೋಗುತ್ತಾರೆ. ಈಗ ಅಂತದ್ದೇ ಒಂದು ಘಟನೆ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ನಡೆದಿದೆ. ಆನ್‌ಲೈನ್‌ನಲ್ಲಿ ‘ವೈನ್’ ಕಾಯ್ದಿರಿಸಿದ್ದ ಯುವತಿಯೊಬ್ಬರ ಬ್ಯಾಂಕ್ ಖಾತೆಯಿಂದ ಸೈಬರ್ ವಂಚಕರು 50 ಸಾವಿರ ಮೊತ್ತ ಡ್ರಾ …

ಒಂದು ವೈನ್ ಬಾಟಲ್ ನಿಂದಾಗಿ ರೂ.50,000 ಕಳೆದುಕೊಂಡ ಯುವತಿ | ಆನ್ಲೈನ್ ಮೋಸಕ್ಕೆ ಯುವತಿ ಕಂಗಾಲು ! Read More »