Browsing Tag

wild life

ಬಗೆ ಬಗೆಯಾಗಿ ಸೆಲ್ಫಿಗೆ ಫೋಸ್ ಕೊಟ್ಟ ಈ ಕರಡಿ ಕ್ಲಿಕ್ಕಿಸಿಕೊಂಡದ್ದು ಬರೋಬ್ಬರಿ 400 ಫೋಟೋಗಳನ್ನು! ಇದರ ಫೋಸ್ ನೋಡಿದ್ರೆ…

ಇಂದು ಇಡೀ ಜಗತ್ತೇ ಸೆಲ್ಫಿಮಯವಾಗಿಬಿಟ್ಟಿದೆ. ಎಲ್ಲಿನೋಡಿದರಲ್ಲಿ ಜನರು ಅಡ್ಡಡ್ಡ, ಉದ್ದುದ್ದವಾಗಿ ಮೊಬೈಲ್ ಹಿಡಿದುಕೊಂಡು ಸೆಲ್ಫಿಗೆ ಫೋಸ್ ಕೊಡುತ್ತಿರುತ್ತಾರೆ. ಸೆಲ್ಫಿ ಕ್ರೇಜ್​​ ಎಷ್ಟರ ಮಟ್ಟಿಗೆ ಇದೆ ಅಂದರೆ, ಇದರಿಂದಾಗಿ ಅದೆಷ್ಟೋ ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆದರೆ ಈ ಸೆಲ್ಫಿ