ನಿಮ್ಮ ದಿನ ಬಳಕೆಯ ಇಂಟರ್ನೆಟ್ ಸ್ಲೋ ಆಗಿದೆಯಾ ?? | ಈ ಸೂಪರ್ ಟ್ರಿಕ್ಸ್ ಬಳಸಿ ವೈ-ಫೈ ವೇಗವನ್ನು ಹೆಚ್ಚಿಸಿಕೊಳ್ಳಿ
ಎರಡು ವರ್ಷದ ಹಿಂದೆ ಅಪ್ಪಳಿಸಿದ ಕೋವಿಡ್ ಎಲ್ಲರ ಜೀವನಶೈಲಿಯನ್ನೇ ಬದಲಾಯಿಸಿದೆ. ಅದರಲ್ಲಿ ಮುಖ್ಯವಾದುದು ವರ್ಕ್ ಫ್ರಮ್ ಹೋಂ ಸಂಸ್ಕೃತಿ. ಮನೆಯಿಂದಲೇ ಕೆಲಸ ಮಾಡಲು ನಾವು ವೈ-ಫೈ ಅನ್ನು ಮಾತ್ರ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಆದರೆ, ಕೆಲವೊಮ್ಮೆ ಇಂಟರ್ನೆಟ್ ವೇಗವು ಇದ್ದಕ್ಕಿದ್ದಂತೆ ಕಡಿಮೆ…