ದಕ್ಷಿಣ ಕನ್ನಡ Chetan Ahimsa: ಸೌಜನ್ಯ ಸಪೋರ್ಟ್ ಗೆ 3 ನೇ ನಟ ; ಧರ್ಮಸ್ಥಳದ ಶಕ್ತಿಗಳು ಮೌನ ಆಗಿರೋದ್ಯಾಕೆ ಎಂದು ಪ್ರಶ್ನಿಸಿದ ಚೇತನ್… ಕೆ. ಎಸ್. ರೂಪಾ Aug 2, 2023 ಇದೀಗ ನಟ ಚೇತನ್ ಅಹಿಂಸಾ ಧರ್ಮಸ್ಥಳದ (Dharmastala) ಸೌಜನ್ಯ (Sowjanya) ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಗ್ಗೆ ಧ್ವನಿ ಎತ್ತಿದ್ದಾರೆ