ಸತ್ತು ಬಿದ್ದ ತನ್ನ ಮೂರು ವರ್ಷದ ಮರಿಯನ್ನು ಎದ್ದೇಳಿಸುತ್ತಿರುವ ತಾಯಿ ಆನೆ|ತನ್ನ ಕಾಲುಗಳಲ್ಲಿ…
ತನ್ನ ಮಗು ಏನೇ ಕೆಟ್ಟದು ಮಾಡಿದರೂ ಆಕೆಗೆ ಮಾತ್ರ ತನ್ನ ಮಗುವೇ ಎಲ್ಲಾ. ಕರುಳು ಬಳ್ಳಿ ಸಂಬಂಧ ಅನ್ನೋದೆ ಇದಕ್ಕೆ,ಇವರಿಬ್ಬರ ಸಂಬಂಧ ಮಾತ್ರ ಬಿಡಿಸಲಾರದ ಕೊಂಡಿ. ಈ ಸಂಬಂಧ ಮಾನವ ಕುಲಕ್ಕೆ ಮಾತ್ರ ಸೀಮಿತವಾಗದೆ ಪ್ರಾಣಿ-ಪಕ್ಷಿಗಳಲ್ಲೂ ಇವೆ. ಇದೇ ರೀತಿ ಆನೆ ಮತ್ತು ಮರಿಯ ಹೃದಯ ಮಿಡಿಯುವ ವಿಡಿಯೋ!-->…