Viral pic

‘ಸೀರೆ’ಗಾಗಿ ಮಗನ ಪ್ರಾಣವನ್ನೇ ಪಣಕ್ಕಿಟ್ಟ ಮಹಾತಾಯಿ!!

ಅಮ್ಮಾ ಅಂದ್ರೇನೆ ಕಾಳಜಿ ಎಂದು ಹೇಳಬಹುದು. ಪ್ರತಿಯೊಬ್ಬರ ಅಮ್ಮಂದಿರು ಕೂಡ ತನ್ನ ಮಕ್ಕಳು ಯಾವುದೇ ಕಷ್ಟವಿಲ್ಲದೆ ಜೀವನ ಸಾಗಿಸಬೇಕೆಂದು ತಮಗಾಗಿ ಏನನ್ನೂ ಮುಡಿಪಾಗಿರಿಸದೆ ತನ್ನ ಕರುಳ ಬಳ್ಳಿಗಳ ಖುಷಿಯಲ್ಲಿ ತಾನು ಸುಖ ಕಾಣುತ್ತಾಳೆ. ಆದರೆ ಇಲ್ಲೊಂದು ಮಹಿಳೆಗೆ ಮಗನಿಗಿಂತ ‘ ಸೀರೆ ‘ ಮುಖ್ಯವಂತೆ!! ಹೌದು.ಈ ಮಹಾತಾಯಿ ತನ್ನ ಸೀರೆಗಾಗಿ ಮಗನ ಪ್ರಾಣವನ್ನೇ ಪಣಕ್ಕಿಟ್ಟಿದ್ದಾಳೆ.ಅಪಾರ್ಟ್​ಮೆಂಟ್​​ನ 10ನೇ ಮಹಡಿಯಿಂದ 9ನೇ ಮಹಡಿಗೆ ಬಿದ್ದ ಸೀರೆಯನ್ನ ತಾಯಿಯೊಬ್ಬಳು ಮಗನನ್ನು ಮತ್ತೊಂದು ಸೀರೆಯಲ್ಲಿ ನೇತುಹಾಕಿ ಕೆಳಗಿಳಿಸಿರುವ ಆಘಾತಕಾರಿ ಘಟನೆ ಬಳಕಿಗೆ ಬಂದಿದೆ. …

‘ಸೀರೆ’ಗಾಗಿ ಮಗನ ಪ್ರಾಣವನ್ನೇ ಪಣಕ್ಕಿಟ್ಟ ಮಹಾತಾಯಿ!! Read More »

ನವ ದಂಪತಿಯ ಮೊದಲ ರಾತ್ರಿಯ ಪೋಟೋ ವೈರಲ್ ! | ಅಷ್ಟಕ್ಕೂ ಆ ಫೋಟೋ ಏನು ಹೇಳುತ್ತದೆ ಕಥೆ

ನವ ಜೋಡಿಗೆ ಮೊದಲ ರಾತ್ರಿ ಅವಿಸ್ಮರಣೀಯ, ಆದರೆ, ಮದುಮಗನೊಬ್ಬ ತನ್ನ ಮೊದಲ ರಾತ್ರಿಯಂದು ಕಂಪ್ಯೂಟರ್ ಮುಂದೆ ಕುಳಿತು ಆಫೀಸ್ ಕೆಲಸ ನಿರ್ವಹಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇತ್ತ ಮದುಮಗ ಕಂಪ್ಯೂಟರ್ ಮುಂದೆ ಕುಳಿತಿದ್ದರೆ, ಅತ್ತ ಮಂಚದ ಮೇಲಿರುವ ಆತನಿಗಾಗಿ ಕಾಯುತ್ತಿದ್ದಾಳೆ. ಈ ಫೋಟೋ ಈಗ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ. ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ರೀತಿಯಲ್ಲಿ ಚರ್ಚೆಯೂ ನಡೆದಿದೆ. ಇಂದಿನ ಯುವ ಪೀಳಿಗೆ ಕೆಲಸದ ಒತ್ತಡದಲ್ಲಿ ಯಾವರೀತಿ ಸಿಲುಕಿದ್ದಾರೆಂದು ಸಾಕಷ್ಟು ಚರ್ಚೆಗಳು …

ನವ ದಂಪತಿಯ ಮೊದಲ ರಾತ್ರಿಯ ಪೋಟೋ ವೈರಲ್ ! | ಅಷ್ಟಕ್ಕೂ ಆ ಫೋಟೋ ಏನು ಹೇಳುತ್ತದೆ ಕಥೆ Read More »

ತಲೆ ಕೆಳಗಾದ ವಿಶಿಷ್ಟ ರೀತಿಯ ಮನೆ ನಿರ್ಮಾಣದ ಚಿತ್ರಣ ವೈರಲ್

ಇಂದಿನ ಜಗತ್ತಿನಲ್ಲಿ ಅದೆಷ್ಟೋ ವಿಭಿನ್ನತೆಗಳು ಕಾಣಸಿಗುತ್ತದೆ. ಕೆಲವೊಂದು ವಿಡಿಯೋಗಳಲ್ಲಿ ಚಿತ್ರಣಗಳಲ್ಲಿ ವಸ್ತುಗಳನ್ನೋ, ಮನುಷ್ಯ, ಮನೆಗಳನ್ನು ತಲೆ ಕೆಳಗೆ ಇರಿಸಿದಂತೆ ಇರುತ್ತದೆ. ಆದರೆ ಇಲ್ಲೊಂದು ಕಡೆ ನಿಜವಾಗಿಯೂ ತಲೆ ಕೆಳಗಾದ ಅಪರೂಪದ ಮನೆಯೊಂದನ್ನು ಕಟ್ಟಿದ್ದಾರೆ. ಈ ತಲೆಕೆಳಗಾದ ವಿಭಿನ್ನ ಮನೆಯನ್ನು ಕೊಲಂಬಿಯಾದಲ್ಲಿ ನಿರ್ಮಿಸಿದ್ದು, ಇದೀಗ ಪ್ರವಾಸಿಗರಆಕರ್ಷಣೆಯ ಕೇಂದ್ರವಾಗಿದೆ.ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋವನ್ನು ಹರಿಯಬಿಟ್ಟಿದ್ದು, ಸಖತ್ ವೈರಲ್ ಆಗುತ್ತಿದೆ. ರಾಜಧಾನಿ ಬೊಗೋಟಾದಿಂದ ಸ್ವಲ್ಪ ದೂರದಲ್ಲಿರುವಕೊಲಂಬಿಯಾದ ಗ್ವಾಟಾವಿಟಾದಲ್ಲಿ ಕೊರೊನಾ ಸಮಯದಲ್ಲಿ ಈ ತಲೆಕೆಳಗಾದ ಮನೆಯನ್ನು ಕಟ್ಟಲಾಗಿದೆ.ಈ ಮನೆಯನ್ನು ಕೊಲಂಬಿಯಾ ನಿವಾಸಿ ಆಸ್ಟ್ರಿಯನ್ …

ತಲೆ ಕೆಳಗಾದ ವಿಶಿಷ್ಟ ರೀತಿಯ ಮನೆ ನಿರ್ಮಾಣದ ಚಿತ್ರಣ ವೈರಲ್ Read More »

ಸಾಮಾನ್ಯ ವ್ಯಕ್ತಿಯ ಮೇಲೆ ಖಾಕಿಯ ದರ್ಪ ಪ್ರದರ್ಶನ | ಠಾಣೆಯಲ್ಲೇ ತನ್ನ ಕಾಲು ಒತ್ತಿಸಿಕೊಂಡ ಮಹಿಳಾ ಇನ್ಸ್ ಪೆಕ್ಟರ್

ರಕ್ಷಕರು ಎಂದ ತಕ್ಷಣ ನೆನಪಾಗುವವರೇ ಪೊಲೀಸ್.ಇಂತಹ ಕೆಲವು ರಕ್ಷಕರಿಂದ ಇತ್ತೀಚೆಗೆ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡ ಬಗ್ಗೆ ಅದೆಷ್ಟೋ ವಿಚಾರಗಳು ಹರಿದಾಡುತಿತ್ತು. ಇದನ್ನೆಲ್ಲಾ ನೋಡಿದಾಗ ‘ರಕ್ಷಕರೇ’ಅಥವಾ ‘ಭಕ್ಷಕರೇ’ಎಂಬ ಗೊಂದಲವುಂಟಾಗುತ್ತದೆ. ಇದೀಗ ಇಂತಹದೆ ಉದಾಹರಣೆಯಾಗಿ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಖಾಕಿಗೆ ಗೌರವ ಸಲ್ಲಿಸೋ ವ್ಯಕ್ತಿಯ ಕೈಯಿಂದಲೇ ತನ್ನ ಕಾಲನ್ನು ಒತ್ತಿಸಿಕೊಂಡಿದ್ದಾಳೆ ಈಕೆ.ಹೌದು.ಸಂಭಾಲ್‌ ಜಿಲ್ಲೆಯ ಕೊತ್ವಾಲಿ ಪೊಲೀಸ್‌ ಠಾಣೆಯ ಮಹಿಳಾ ಇನ್ಸ್‌ಪೆಕ್ಟರೊಬ್ಬರು ವ್ಯಕ್ತಿಯೊಬ್ಬರಿಂದ ತನ್ನ ಕಾಲುಗಳನ್ನು ಒತ್ತಿಸಿಕೊಳ್ಳುತ್ತಿರುವ ದೃಶ್ಯ ಇದೀಗ ಎಲ್ಲಡೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಂಭಾಲ್‌ ಜಿಲ್ಲೆಯ …

ಸಾಮಾನ್ಯ ವ್ಯಕ್ತಿಯ ಮೇಲೆ ಖಾಕಿಯ ದರ್ಪ ಪ್ರದರ್ಶನ | ಠಾಣೆಯಲ್ಲೇ ತನ್ನ ಕಾಲು ಒತ್ತಿಸಿಕೊಂಡ ಮಹಿಳಾ ಇನ್ಸ್ ಪೆಕ್ಟರ್ Read More »

ಸೀರೆ ಉಟ್ಟು ಬ್ಲೌಸ್ ಧರಿಸದೆ ಬೀದಿಗಿಳಿದ ತರುಣಿ | ಕೇಳಿದ್ರೆ, ಮೆಹಂದಿ ಉಂಟಲ್ಲ ಅನ್ನುವ ಉತ್ತರ !|ಹೊಸ ಮ್ಯಾಟರ್ ಮಾರ್ರೆ!

ಸೀರೇಲಿ ಹುಡುಗೀರ ನೋಡಲೇ ಬಾರದು ನಿಲ್ಲಲ್ಲ ಟೆಂಪರೇಚರೂ!! ಇದು ಕನ್ನಡ ಚಿತ್ರದ ಹಾಡಿನ ಸಾಹಿತ್ಯ.ಆ ಸಾಹಿತ್ಯಕ್ಕೂ ಸೀರೆಗೂ ಅಂತಹ ಸಂಬಂಧವಿದೆ. ಯಾಕೆಂದರೆ ಹೆಣ್ಣು ಸೀರೆ ಉಟ್ಟರೆ ಅದಕ್ಕಿರುವ ಸೌಂದರ್ಯವನ್ನು ವರ್ಣಿಸಲು ಅಸಾಧ್ಯ. ಅಂತೆಯೇ ಇಲ್ಲೊಬಳು ಸುರಸುಂದರಿ ಬ್ಲೌಸ್ ರಹಿತ ಸೀರೆ ಉಟ್ಟು ರಸ್ತೆಗೆ ಇಳಿದಿದ್ದು, ನೋಡುಗರೆಲ್ಲಾ ಅಚ್ಚರಿಯಿಂದ ಬ್ಲೌಸ್ ಎಲ್ಲೆಂದು ಕೇಳಿದಾಗ ಆಕೆ ಕೊಟ್ಟ ಉತ್ತರ ‘ಮೆಹೆಂದಿ’. ಮಹಿಳೆ ಸಾಂಪ್ರದಾಯಿಕ ಕುಪ್ಪಸವನ್ನು ಬಿಟ್ಟು ಅದೇ ವಿನ್ಯಾಸದ ಮೆಹೆಂದಿಯನ್ನು ತನ್ನ ಬರೀ ಮೈಗೆ ಹಾಕಿಕೊಂಡಿದ್ದು, ಮೆಹೆಂದಿಯು ಬ್ಲೌಸ್ ನಂತೆಯೇ …

ಸೀರೆ ಉಟ್ಟು ಬ್ಲೌಸ್ ಧರಿಸದೆ ಬೀದಿಗಿಳಿದ ತರುಣಿ | ಕೇಳಿದ್ರೆ, ಮೆಹಂದಿ ಉಂಟಲ್ಲ ಅನ್ನುವ ಉತ್ತರ !|ಹೊಸ ಮ್ಯಾಟರ್ ಮಾರ್ರೆ! Read More »

ಬೇರಾವುದೇ ಕಲೆಗಾರರಿಗೆ ಕಮ್ಮಿ ಇಲ್ಲ ಎಂಬಂತೆ ಕೇಕ್ ನಲ್ಲಿ ಮಗುವಿನ ರೂಪ ತಯಾರಿಸಿದ ಸೆಲೆಬ್ರಿಟಿ ಬೇಕರ್ |ನೈಜ ಮಗು ಯಾವುದು ಕೇಕ್ ಯಾವುದೆಂದು ಅರಿಯಲಾಗದೆ ಈತನ ಕಲಾ ಕೌಶಲ್ಯಕ್ಕೆ ಬೆರಗಾದ ನೆಟ್ಟಿಗರು

ಅದೆಷ್ಟೋ ಜನರು ತಮ್ಮದೇ ಆದ ಪ್ರತಿಭೆಗಳಿಂದ ಹೆಸರುವಾಸಿಯಾಗಿದ್ದಾರೆ. ತಮ್ಮದೇ ಸ್ವಂತಿಕೆಯಿಂದ ವಿವಿಧ ಕಲೆಗಳನ್ನು ಹುಡುಕಿ ಜಗತ್ತಿಗೆ ಪರಿಚಯಿಸುತ್ತಾರೆ. ಇದೇ ರೀತಿ ವಿಶಿಷ್ಟವಾದ ಪ್ರತಿಭೆವುಳ್ಳ ವ್ಯಕ್ತಿಯ ಪರಿಚಯ ಇಲ್ಲಿದೆ ನೋಡಿ. ಈತ ಸೆಲೆಬ್ರಿಟಿ ಬೇಕರ್‌ ಬೆನ್ ಕಲ್ಲೆನ್‌. ಯಾವಾಗಲೂ ನೈಜಾಕೃತಿಗಳಂತೆಯೇ ಕೇಕ್‌ಗಳನ್ನು ಮಾಡುವಲ್ಲಿ ನಿಪುಣನಾದ ಈತ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.ಬೇಕಿಂಗ್ ಕಲೆಗೆ ತಮ್ಮದೇ ಆದ ಕ್ರಿಯಾಶೀಲ ಟಚ್‌ ಕೊಟ್ಟಿರುವ ಕಲ್ಲೆನ್, ಹೈಪರ್‌-ರಿಯಲಿಸ್ಟಿಕ್ ಕೇಕ್‌ಗಳನ್ನು ತಯಾರಿಸುವ ಮೂಲಕ ತನ್ನ ಕೌಶಲ್ಯದ ಪರಿಯನ್ನು ಆಗಾಗ ಪರಿಚಯಿಸುತ್ತಲೇ ಇರುತ್ತಾರೆ. ಕಲ್ಲೆನ್‌ ಅದ್ಯಾವ ಮಟ್ಟಿಗೆ …

ಬೇರಾವುದೇ ಕಲೆಗಾರರಿಗೆ ಕಮ್ಮಿ ಇಲ್ಲ ಎಂಬಂತೆ ಕೇಕ್ ನಲ್ಲಿ ಮಗುವಿನ ರೂಪ ತಯಾರಿಸಿದ ಸೆಲೆಬ್ರಿಟಿ ಬೇಕರ್ |ನೈಜ ಮಗು ಯಾವುದು ಕೇಕ್ ಯಾವುದೆಂದು ಅರಿಯಲಾಗದೆ ಈತನ ಕಲಾ ಕೌಶಲ್ಯಕ್ಕೆ ಬೆರಗಾದ ನೆಟ್ಟಿಗರು Read More »

error: Content is protected !!
Scroll to Top