Browsing Tag

Viral news

ಶಾಲೆಯಲ್ಲಿ ಮೊಟ್ಟೆ ನೀಡಿದ ಕಾರಣಕ್ಕೆ ಮಗನ ಟಿಸಿಯನ್ನೇ ಪಡೆದ ಅಪ್ಪಾ!|ಮೊಟ್ಟೆ ವಿಚಾರ ವಿದ್ಯಾಭ್ಯಾಸಕ್ಕೆ ಪೆಟ್ಟು…

ಕೊಪ್ಪಳ:ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ನೀಡುವುದರ ವಿಚಾರವಾಗಿ ಬಿಸಿ-ಬಿಸಿ ಸುದ್ದಿ ನಡೆಯುತ್ತಲೇ ಇದೆ. ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ನೀಡುತ್ತೇವೆ ಎಂದು ಸರ್ಕಾರ ತಿಳಿಸಿದರೂ ಮೊಟ್ಟೆ ತಿನ್ನದ ಪೋಷಕರು ಗರಂ ಆಗಿದ್ದಾರೆ. ಹೀಗೆ ಮೊಟ್ಟೆ ವಿತರಣೆಗೆ ಪರ-ವಿರೋಧ ಅಭಿಪ್ರಾಯ ಕೇಳಿ

ಗಂಡನೊಂದಿಗೆ ವಿಚ್ಛೇದನದ ಬೆನ್ನಿಗೇ ಪ್ರಿಯಕರನೊಂದಿಗೆ ಲಾಡ್ಜ್ ಗೆ ತೆರಳಿದ ವೀಣಾ | ಇಬ್ಬರ ಜತೆ ಮಾಡಿದ ಅನೈತಿಕ ಸಂಬಂಧ…

ಬಾಗೇಪಲ್ಲಿ: ಗಂಡನೊಂದಿಗೆ ವಿಚ್ಛೇದನ ಪಡೆದು ಮಾಜಿ ಪ್ರಿಯಕರನೊಂದಿಗೆ ಲಾಡ್ಜ್ ಗೆ ತೆರಳಿದ್ದ ಮಹಿಳೆಯೊಬ್ಬಳು ಅಲ್ಲೇ ದುರಂತ ಅಂತ್ಯಕಂಡಿದ್ದಾಳೆ. ಅಲ್ಲಿ ನಡೆದ ಸಾವಿಗೂ ಮುನ್ನ ಆಕೆ ಬರೆದಿಟ್ಟ ಡೆತ್ ನೋಟ್ ನಲ್ಲಿ ಆಕೆ ಇಬ್ಬರು ಪುರುಷರೊಂದಿಗಿನ ಅಕ್ರಮ ಸಂಬಂಧದ ಬಗ್ಗೆಯೂ ಉಲ್ಲೇಖಿಸಿದ್ದಾಳೆ. ಸಾಯುವ

ದೃಷ್ಟಿಹೀನ ಪತ್ರಿಕೋದ್ಯಮ ವಿದ್ಯಾರ್ಥಿನಿಯಿಂದ ಅದ್ಭುತ ಛಾಯಾಗ್ರಹಣ | ಕಣ್ಣು ಕುರುಡಾದರೂ ಕ್ಯಾಮರಾದ ಕಣ್ಣಿನಿಂದ…

ಮನುಷ್ಯನಿಗೆ ಛಲವೊಂದಿದ್ದರೆ ಸಾಕು ಏನನ್ನು ಸಾಧಿಸಬಲ್ಲ. ಉತ್ತಮವಾದ ಗುರಿಯನ್ನು ಇಟ್ಟುಕೊಂಡು ಒಳ್ಳೆಯ ಮಾರ್ಗದ ಕಡೆಗೆ ನಡೆದರೆ ಯಾವುದೂ ಕಠಿಣವಲ್ಲ.ಹೌದು. ಇದಕ್ಕೆಲ್ಲ ಉತ್ತಮವಾದ ಉದಾಹರಣೆ ಎಂಬಂತೆ ಇದೆ ಈಕೆಯ ಸಾಧನೆ. ಸಾಮಾನ್ಯವಾಗಿ ಫೋಟೋಗ್ರಫಿ ಎಂಬುದು ಕಣ್ಣಿನಿಂದ ಗುರಿಯನ್ನು ಇಟ್ಟುಕೊಂಡು

ಸಿಲಿಕಾನ್ ಸಿಟಿಯಲ್ಲಿ ಛತ್ರಪತಿ ಶಿವಾಜಿಗೆ ಅಪಮಾನ !! | ಪ್ರತಿಮೆಗೆ ಮಸಿ ಬಳಿದು ಕಿಡಿಗೇಡಿಗಳಿಂದ ಅಟ್ಟಹಾಸ, ವ್ಯಾಪಕ…

ಬೆಂಗಳೂರು: ಸ್ಯಾಂಕಿ ಕೆರೆ ಸಿಗ್ನಲ್ ಬಳಿ ಇರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಕಿಡಿಗೇಡಿಗಳು ಮಸಿ ಬಳಿದಿರುವ ಘಟನೆ ನಡೆದಿದೆ. ಘಟನೆಯಿಂದ ಎಚ್ಚೆತ್ತುಕೊಂಡ ಬೆಂಗಳೂರು ಪೊಲೀಸರು ಸ್ಯಾಂಕಿ ಕರೆ ಸಿಗ್ನಲ್ ಬಳಿ ಇರೋ ಶಿವಾಜಿ ಪ್ರತಿಮೆಗೆ ಬಿಗಿ ಭದ್ರತೆಯನ್ನು ಒದಗಿಸಿದ್ದು,ಅಹಿತಕರ ಘಟನೆ

ಎಲ್ಐಸಿಯಿಂದ ಬಿಡುಗಡೆಯಾಗಿದೆ ಹೊಸ ವಿಮೆ ಪಾಲಿಸಿ | “ಧನ್ ರೇಖಾ” ಪಾಲಿಸಿಯ ವಿಶೇಷತೆಯ ಕುರಿತು ಇಲ್ಲಿದೆ…

ಪ್ರತಿಯೊಬ್ಬರು ಕೂಡ ಹಣ ಹೂಡಿಕೆ ಮಾಡಬೇಕೆಂದು ಉತ್ತಮವಾದ ಯೋಜನೆಗಳನ್ನು ಹುಡುಕುವುದು ಸಹಜ. ಅದರಲ್ಲೂ ನಂಬಿಕಸ್ತ ಕಂಪನಿಗಳಲ್ಲಿ ಹೂಡಿಕೆ ಮಾಡಿದರೆ ಹಣ ಸುರಕ್ಷಿತವಾಗಿರುತ್ತದೆ. ಗ್ರಾಹಕರ ವಿಶ್ವಾಸ ಗಳಿಸಿರುವ ಹಾಗೂ ಗ್ರಾಹಕರಿಗೆ ಉತ್ತಮ ಯೋಜನೆ ನೀಡುವ ಕಂಪನಿಗಳಲ್ಲಿ ಎಲ್ ಐ ಸಿ ಕೂಡ

ಪ್ಲಾಸ್ಟಿಕ್ ಬಾಟಲಿ ನೀರು ಆರೋಗ್ಯಕ್ಕೆ ಎಷ್ಟು ಉಪಯೋಗಕಾರಿ!?|ಅದರಲ್ಲಿ ಆಯುಷ್ಯಾವಧಿಯನ್ನು ಏಕೆ ಬರೆಯಬೇಕು? ಆ ದಿನಾಂಕ…

ಪ್ರತಿಯೊಬ್ಬರು ಕೂಡ ಎಲ್ಲಿಯಾದರೂ ತೆರಳುವಾಗ ಅಥವಾ ಯಾವುದೇ ಸಮಾರಂಭಗಳಲ್ಲೂ ನೀರನ್ನು ಕೊಡಲು ಪ್ಲಾಸ್ಟಿಕ್ ಬಾಟಲಿಗಳನ್ನೇ ಉಪಯೋಗಿಸಲಾಗುತ್ತಿದೆ.ಆದರೆ ಈ ಪ್ಲಾಸ್ಟಿಕ್ ಬಾಟಲಿಯಲ್ಲಿ ಸಿಗುವ ನೀರು ಎಷ್ಟು ಸೂಕ್ತ ಎಂಬುದು ನಾವೆಲ್ಲರೂ ತಿಳಿದುಕೊಳ್ಳಬೇಕಾದ ಸಂಗತಿ.ಹೀಗಿರುವಾಗ ಪ್ಲಾಸ್ಟಿಕ್ ಬಾಟಲಿ

ನಟ ಸೋನು ಸೂದ್ ರಿಂದ ರೈಫಲ್ ಉಡುಗೊರೆ ಪಡೆದಿದ್ದ ನ್ಯಾಷನಲ್ ಶೂಟರ್ ಕೋನಿಕಾ ಲಾಯಕ್ ಆತ್ಮಹತ್ಯೆ | ಈವರೆಗೆ 4 ಶೂಟರ್ ಗಳ…

ಕೋಲ್ಕತ್ತಾ: ನಟ ಸೋನು ಸೂದ್‌ರಿಂದ ರೈಫಲ್ ಉಡುಗೊರೆಯಾಗಿ ಪಡೆದಿದ್ದ ರಾಷ್ಟೀಯ ಮಟ್ಟದ ಶೂಟರ್ ಕೋನಿಕಾ ಲಾಯಕ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಷ್ಟ್ರೀಯ ಶೂಟರ್ ಕೋನಿಕಾ ಲಾಯಕ್ ಅವರು ಮಾರ್ಚ್‌ನಲ್ಲಿ ಬಾಲಿವುಡ್ ನಟ ಸೋನು ಸೂದ್ ಅವರಿಂದ ಜರ್ಮನ್ ರೈಫಲ್ ಪಡೆದಿದ್ದರು. ಆಕೆ ನಿನ್ನೆ

‘ರೇಪ್ ಅನಿವಾರ್ಯವಾದರೆ ಹಾಗೆಯೇ ಸುಮ್ಮನೆ ಮಲಗಿ ಎಂಜಾಯ್ ಮಾಡಬೇಕು’ | ಸದನದಲ್ಲಿ ಮಾಜೀ ಸ್ಪೀಕರ್ ರಮೇಶ್…

ಬೆಳಗಾವಿ : ನಿನ್ನೆ ಬೆಳಗಾವಿಯ ಸದನ ಅಸಹ್ಯದ ಮಾತೊಂದಕ್ಕೆ ಸಾಕ್ಷಿ ಆಗಿತ್ತು. ಸದನದಲ್ಲಿ ಆರೋಪ-ಪ್ರತ್ಯಾರೋಪ ಇರುತ್ತದೆ. ಕಾಲೆಳೆಯುತ್ತಾರೆ. ಕೊಂಚ ತಮಾಷೆ ಇರುತ್ತದೆ. ಇದೆಲ್ಲದಕ್ಕೂ ಒಂದು ಮಿತಿ ಇರುತ್ತದೆ. ಯಾವುದೂ ಔಚಿತ್ಯದ ಗಡಿ ದಾಟಿ ಹೋಗಬಾರದು. ಸಂವೇದನೆ ಇಲ್ಲದೆ ಮಾತನಾಡಿದರೆ ಆಗ ಇಂಥಹಾ

ಲಸಿಕೆ ಹಾಕಿಸಿಕೊಳ್ಳದ ಉದ್ಯೋಗಿಗಳಿಗೆ ವೇತನವಿಲ್ಲ

ಲಸಿಕೆ ಹಾಕಿಸಿಕೊಳ್ಳದ ಉದ್ಯೋಗಿಗಳಿಗೆ ವೇತನ ಇಲ್ಲ ಕೋವಿಡ್ ನಿಯಮಗಳನ್ನು ಅನುಸರಿಸದ ಹಾಗೂ ಲಸಿಕೆಯನ್ನು ರುವ ಉದ್ಯೋಗಿಗಳಿಗೆ ಗೂಗಲ್ ವೇತನ ನೀಡುವುದನ್ನು ನಿಲ್ಲಿಸಿದೆ. ಮಾತ್ರವಲ್ಲದೇ ಗೂಗಲ್ ಉದ್ಯೋಗಿಗಳಿಗೆ ಕೆಲಸದಿಂದ ವಜಾಗೊಳಿಸುವುದಾಗಿ ಎಚ್ಚರಿಕೆ ನೀಡಿದೆ. ಹೌದು, ಗೂಗಲ್ ತನ್ನ

ಜಿರಳೆ ಬಳಸಿ ಅತ್ತೆಯನ್ನು ಕೊಲ್ಲಲು ಸಂಚು ಮಾಡಿದ ಮುದ್ದಿನ ಸೊಸೆ

ಬೆಂಗಳೂರು, ಡಿ. 15: ಇದು ಅತ್ತೆಯನ್ನು ಕೊಲ್ಲಲು ಸೊಸೆ ಖತರ್ನಾಕ್ ಪ್ಲಾನ್. ಅತ್ತೆಯನ್ನು ಕೊಲ್ಲಲು ಆಕೆ ಜಿರಳೆಯ ಸಹಾಯ ಕೇಳಿದ್ದಳು. ಇಂತಹದೊಂದು ಪ್ರಯತ್ನ ಮಾಡಿ ಸೊಸೆ ಇದೀಗ ಪೊಲೀಸ್ ಮಾಮನ ಮನೆ ಸೇರಬೇಕಾದ ಪ್ರಸಂಗ ಬಂದಿದೆ. ಅತ್ತೆ ಮತ್ತು ಸೊಸೆ ಜಗಳ ಬಹುತೇಕ ಮನೆಗಳಲ್ಲಿ ಅತಿ ಸಾಮಾನ್ಯ. ಅದು