ಕಿಟಕಿ ಒಡೆದು ಓಡಿ ಹೋದ ಪತ್ನಿಯನ್ನು ಹುಡುಕಿಕೊಟ್ಟವರಿಗೆ ಗಂಡ ಕೊಡುತ್ತಾನೆಯಂತೆ 5 ಸಾವಿರ ರೂ.
ಸಾಮಾನ್ಯವಾಗಿ ಯಾವುದಾದರು ವಸ್ತು ಕಳೆದು ಹೋದಾಗ ವಾಪಸ್ಸು ತಂದು ಕೊಡುವಂತೆ ಹಣದ ಆಫರ್ ಅಥವಾ ಬಹುಮಾನ ಕೊಡುವುದನ್ನು ನೋಡಿರುತ್ತೇವೆ. ಆದ್ರೆ ಇಲ್ಲೊಬ್ಬ ನನ್ನ ಹೆಂಡತಿ ಮಗುವನ್ನು ಹುಡುಕಿ ಕೊಟ್ಟರೆ ಐದು ಸಾವಿರ ರೂ. ಬಹುಮಾನ ಕೊಡುವಂತೆ ಘೋಷಿಸಿದ್ದಾನೆ.
ಹೌದು.ಪತ್ನಿ ಹಾಗೂ ಮಗು ಕಾಣೆಯಾಗಿರುವ!-->!-->!-->…