ನಿಷ್ಕಲ್ಮಶ ಮನಸ್ಸಿನಿಂದ ತನ್ನದೇ ಮಕ್ಕಳಂತೆ ನಾಯಿ ಮರಿಗಳಿಗೆ ಮೊಲೆ ಹಾಲುಣಿಸುತ್ತಿದೆ ಈ ಗೋ ಮಾತೆ | ಹಸಿವೆಯಿಂದ…
ಹಸಿವಿನಿಂದ ಬಳಲುತ್ತಿರುವರನ್ನು ಕಂಡು ಅದೆಷ್ಟೋ ಜನರು ಯಾವುದೇ ಸಹಾಯ ಮಾಡದೆ ಅವರ ಸಹವಾಸ ನಮಗ್ಯಾಕೆ ಎಂದು ಹಾಗೆ ಹೋಗುತ್ತಾರೆ. ಆದರೆ ಮಾನವೀಯ ಗುಣವುಳ್ಳವರು ಹಸಿವಿನ ಕಷ್ಟ ಅರಿತು ಹೊಟ್ಟೆ ತುಂಬಿಸಿ ಮಾನವೀಯ ಕಾಳಜಿ ತೋರುತ್ತಾರೆ. ಆದರೆ, ಮಾನವೀಯ ಕಾಳಜಿ ತೋರಿ ಹಸಿವು ನೀಗಿಸುವ ಸಂಖ್ಯೆ ಈಗ!-->…