Browsing Tag

Viral news

ಬೆಳಗ್ಗೆ ಖರೀದಿ ಮಾಡಿದ ಕಾರಲ್ಲಿ ಸಂಜೆ ಪ್ರಯಾಣ | ಕೋಟಿಗಟ್ಟಲೇ ಕೊಟ್ಟು ಖರೀದಿಸಿದ ಕಾರಲ್ಲೇ ಕಾಯುತ್ತಿತ್ತು ಉದ್ಯಮಿಯ…

ಅಥೆನ್ಸ್ ( ಗ್ರೀಸ್ ) : ಸಾವು ಯಾವ ರೂಪದಲ್ಲಿ ಬರುತ್ತದೆ. ಹೇಗೆ ಬರುತ್ತದೆ ಎಂದು ಪ್ರತಿಯೊಬ್ಬರಿಗೂ ಹೇಳುವುದು ಕಷ್ಟ. ಹೌದು, ತಾನು ಪ್ರೀತಿಯಿಂದ ಖರೀದಿಸಿದ ಕಾರಿನಲ್ಲಿ ಅದೂ ಕೂಡ ಬೆಳಗ್ಗೆ ಕೋಟಿ ಖರ್ಚು ಮಾಡಿ ಹೆಂಡತಿ ಜೊತೆ ಡ್ರೈವ್ ಗೆ ಹೋದ ಸಂದರ್ಭದಲ್ಲಿ ಸಾವು ಬಂದರೆ ಊಹಿಸಲಸಾಧ್ಯ. ಅಲ್ಲವೇ

ಬಹುಶಃ ಇದು ಜಗತ್ತಿನ ದೊಡ್ಡ ಆತಿಥ್ಯ, ತಮ್ಮ ಭಾವೀ ಅಳಿಯನಿಗೆ ಅವರು ಮಾಡಿ ಬಡಿಸಿದ್ದು ಬರೊಬ್ಬರಿ 365 ಬಗೆಯ ಥರಾವರಿ…

ಬಹುಶಃ ಇದು ಜಗತ್ತಿನ ಅತ್ಯಂತ ದೊಡ್ಡ ಬೊಂಬಾಟ್ ಭೋಜನ. ಹೆಣ್ಣಿನ ಕಡೆಯವರು ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಭಾನುವಾರ ತಮ್ಮ ಭಾವಿ ಅಳಿಯನಿಗೆ ಬಗೆ ಬಗೆಯ ಭರ್ಜರಿ ಭೋಜನ ನೀಡಿ ಉಪಚರಿಸಿದ್ದಾರೆ. ಅದು ಹತ್ತಿಪ್ಪತ್ತು ಬಗೆಯ ಅಡುಗೆಯಲ್ಲ. ಅಲ್ಲಿ ತಯಾರಿಸಿ ಬಡಿಸಿದ್ದು ಬರೊಬ್ಬರಿ 365 ಬಗೆಯ

ಆನ್ಲೈನಲ್ಲಿ ಫುಡ್ ಆರ್ಡರ್ ಮಾಡಿದ ವ್ಯಕ್ತಿಗೆ ಆಹಾರದಲ್ಲಿ ಸಿಕ್ಕಿತು ಹಲ್ಲಿ !!

ಆನ್‍ಲೈನ್‍ನಲ್ಲಿ ಝೋಮಾಟೋ ಮೂಲಕ ರೆಸ್ಟೋರೇಂಟ್‍ವೊಂದರಿಂದ ಫುಡ್ ಆರ್ಡರ್ ಮಾಡಿದ ವ್ಯಕ್ತಿಯೋರ್ವ ಆಹಾರದಲ್ಲಿ ಹಲ್ಲಿ ಕಂಡು ಬೆಚ್ಚಿಬಿದ್ದ ಘಟನೆ ನಡೆದಿದೆ. ಊಟದಲ್ಲಿ ಹಲ್ಲಿ ಪತ್ತೆಯಾಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ದೃಶ್ಯ ಕಂಡೊಡನೆ ಗ್ರಾಹಕ ಕೌಸ್ತವ್

ಜೀವ ಉಳಿಸಿದ ಶಬರಿಮಲೆ ಅಯ್ಯಪ್ಪನಿಗೆ ವಜ್ರದ ಕಿರೀಟ ಕಾಣಿಕೆ ಕೊಟ್ಟ ಭಕ್ತ

ಶಬರಿಮಲೆ ಅಯ್ಯಪ್ಪ ನಿಗೆ ಆಂಧ್ರಪ್ರದೇಶದ ಭಕ್ತರೊಬ್ಬರು ವಜ್ರದ ಕಿರೀಟವನ್ನು ಕಾಣಿಕೆಯಾಗಿ ಕೊಟ್ಟು ಹರಕೆ ತೀರಿಸಿಕೊಂಡಿದ್ದಾರೆ. ಕರ್ನೂಲ್ ಜಿಲ್ಲೆಯ ನಂದ್ಯಾಲದ ಮಾರಂ ವೆಂಕಟಸುಬ್ಬಯ್ಯ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ವಜ್ರ ಹೊದಿಕೆಯ ಚಿನ್ನದ ಕಿರೀಟ ನೀಡಿದ್ದಾರೆ. ಕೇರಳ ಹೈಕೋರ್ಟ್

ಆತನಿಗೆ 24, ಆಕೆಗೆ 61..ಮೊದಲ ಮಗುವಿನ ನಿರೀಕ್ಷೆಯಲ್ಲಿ ದಂಪತಿ!

ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚೆರಿಲ್ ಮೆಕ್ ಗ್ರೆಗರ್ ಎಂಬ 61 ವರ್ಷದ ಮಹಿಳೆ ಮತ್ತು 24 ವರ್ಷದ ಕುರಾನ್ ಮೆಕೇನ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ದಂಪತಿಗಳ ನಡುವೆ 37 ವರ್ಷದ ವಯಸ್ಸಿನ ಅಂತರವಿದ್ದರು. ಅದನ್ನು ಕ್ಯಾರೆ ಅನ್ನದ ಈ ಜೋಡಿ ವಿವಾಹವಾದರು. ಆದರೆ

ರಾತ್ರೋರಾತ್ರಿ ಶ್ರೀಮಂತನಾದ ಕಟ್ಟಿಗೆ ಕಡಿಯುವ ಬಡ ಕೂಲಿ ಕಾರ್ಮಿಕ!!|ಇದಕ್ಕೆ ಕಾರಣ ಮಾತ್ರ ರಹಸ್ಯ!!

ಸಾಮನ್ಯವಾಗಿ ಪ್ರತಿಯೊಬ್ಬರೂ ಕೂಡ ಶ್ರೀಮಂತಿಕೆಯ ಬದುಕನ್ನು ಕಾಣಲು ಬಯಸುತ್ತಾರೆ. ಆದ್ರೆ ಕೆಲವೊಬ್ಬರ ಕೈ ಅದೃಷ್ಟದ ಕಡೆಗೆ ಹೋದ್ರೆ ಇನ್ನೂ ಕೆಲವರಿಗೆ ನತದೃಷ್ಟದ ಬಾಗಿಲು ತೆರೆಯುತ್ತೆ.ಆದ್ರೆ ಇಲ್ಲೊಬ್ಬ ಸಾಮಾನ್ಯ ಬಡ ಕಟ್ಟಿಗೆ ಕಡಿಯುವ ಕೂಲಿ ಕಾರ್ಮಿಕ ರಾತ್ರೋರಾತ್ರಿ ಶ್ರೀಮಂತ!? ಆದ್ರೆ ಅದಕ್ಕೆ

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಕುಸಿದು ಬಿದ್ದ ಯುವಕ | ಕೂಡಲೇ ಸಿಪಿಆರ್ ನೀಡಿ ಯುವಕನ ಪ್ರಾಣ ರಕ್ಷಿಸಿದ ನರ್ಸ್ !!

ಚಲಿಸುತ್ತಿರುವ ಬಸ್ ನಲ್ಲಿ ಯುವಕನೋರ್ವನಿಗೆ ತೀವ್ರವಾಗಿ ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ ಬಸ್ ನಲ್ಲಿದ್ದ ನರ್ಸ್ ಓರ್ವರು ಸಿಪಿಆರ್ ನೀಡಿ ಯುವಕನ ಪ್ರಾಣರಕ್ಷಿಸಿದ ಘಟನೆ ನಡೆದಿದೆ. ನರ್ಸ್ ಲಿಜಿ ಎಂ ಅಲೆಕ್ಸ್ 28 ವರ್ಷದ ರಾಜೀವ್ ಎಂಬಾತನಿಗೆ ಸಿಪಿಆರ್ ಚಿಕಿತ್ಸೆ ನೀಡಿದ್ದಾರೆ. ಕೊಟ್ಟಾಯಂ ನ

ಮೈಲಿ ಬೇನೆಯ ನಿಯಂತ್ರಣಕ್ಕೆ ನೀಡುವ ‘ರೂಬೆಲ್ಲಾ’ ಚುಚ್ಚುಮದ್ದು ಪಡೆದ ಮೂರು ಹಸುಗೂಸುಗಳು ನಿಗೂಢವಾಗಿ…

ಬೆಳಗಾವಿ: ರೂಬೆಲ್ಲಾ ಚುಚ್ಚುಮದ್ದು ಪಡೆದು ಜಿಲ್ಲೆಯ ವಿಮ್ಸ್ ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಂತ 3 ಹಸುಗೂಸುಗಳು ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಡೆದಿದ್ದು,ರಾಜ್ಯವೇ ಬೆಚ್ಚಿ ಬೀಳುವಂತಿದೆ. ರಾಮದುರ್ಗ ತಾಲೂಕಿನ ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಈ ಅಘಾತಕಾರಿ

ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿ|ನಿಮ್ಮ ಕಾರ್ಡ್ ನಲ್ಲಿ ಈ ರೀತಿಯ ಬದಲಾವಣೆ ಆದಷ್ಟು ಬೇಗ ಮಾಡಿಕೊಳ್ಳಿ|ಇಲ್ಲವಾದಲ್ಲಿ…

ನವದೆಹಲಿ :ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿ ಇಲ್ಲಿದ್ದು,ರೇಷನ್ ಕಾರ್ಡ್ ನಲ್ಲಿರುವ ಬದಲಾವಣೆಗಳನ್ನು ಆದಷ್ಟು ಬೇಗ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಸರ್ಕಾರದಿಂದ ಬರುವ ಉಚಿತ ಪಡಿತರವನ್ನು ಪಡೆಯದಂತೆ ಆಗಬಹುದು. ಹೌದು. ರೇಷನ್ ಕಾರ್ಡ್‌ನಲ್ಲಿ ನಿಮ್ಮ ಮೊಬೈಲ್ ನಂಬರ್ ತಪ್ಪಾಗಿ

ಕೊರೋನಾ ಅಲೆಯ ಸಂದರ್ಭದಲ್ಲಿ ಭಾರತೀಯರ ನೆಚ್ಚಿನ ಸ್ನಾಕ್ ಯಾವುದು ಗೊತ್ತಾ?? | ಅದು ಬೇರಾವುದೂ ಅಲ್ಲ, ಡೋಲೋ 650 !! |…

ಕಳೆದ ಒಂದು ವರ್ಷದಲ್ಲಿ ತಲೆನೋವು, ದೇಹ ನೋವು ಮತ್ತು ಜ್ವರವನ್ನು ನಿವಾರಿಸಲು ನೀವು ಯಾವ ಮಾತ್ರೆ ಬಳಸಿದ್ದೀರಿ?? ನೆನಪಿಲ್ಲದಿದ್ದರೂ ಪರವಾಗಿಲ್ಲ. ನೀವು ಯಾವ ಮಾತ್ರೆ ಬಳಸಿರಬೇಕು ಎಂದು ನಾವು ನಿಮಗೆ ಹೇಳುತ್ತೇವೆ. ಒಂದೋ ನೀವು ಕ್ರೋಸಿನ್ ಅಥವಾ ಡೋಲೋ 650 ತೆಗೆದುಕೊಂಡಿರಬೇಕು. ಯಾಕೆಂದರೆ ಡೋಲೋ