ಹುಡ್ಗೀರೇ, ನಿಮ್ಗೆ ಅರ್ಜೆಂಟ್ ಆಗಿ ಮದ್ವೆ ಆಗ್ಬೇಕಾ ? ಇಲ್ಲಿದೆ ನೋಡಿ ವರರ ಮಾರ್ಕೆಟ್, ಹೀಗೆ ಹೋಗಿ ಹಾಗೆ ಗಂಟು…
ನಾವು ಸಾಮಾನ್ಯವಾಗಿ ಮನೆಗೆ ಬಹು ದಿನಬಳಕೆಯ ಆಹಾರ ಪದಾರ್ಥಗಳನ್ನು, ತರಕಾರಿ ಹಾಗೂ ಇನ್ನಿತರ ವಸ್ತುಗಳ ಖರೀದಿಗಾಗಿ ಮಾರ್ಕೆಟ್ಉಪಯೋಗದ ಗೆ ಹೋಗುತ್ತೇವೆ. ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಇಲ್ಲಿಯೇ ಖರೀದಿಸುತ್ತೇವೆ. ಮನೆಯಿಂದ ಸ್ವಲ್ಪ ದೂರ ಇದ್ರೂ ಸರಿ, ಅಲ್ಲೇ ಹೋಗಿ ವಾರಕ್ಕೊಮ್ಮೆ ಬ್ಯಾಗ್!-->…