Browsing Tag

Vehicle Fitness Certificate

ಗಮನಿಸಿ : ಹಳೆಯ ವಾಹನಗಳ ಕುರಿತು ಗಡ್ಕರಿ ನೀಡಿದ್ರು ಮಹತ್ವದ ಮಾಹಿತಿ!!!

ಕೇಂದ್ರ ಸರ್ಕಾರ ವಾಹನ ಗುಜರಿ ನೀತಿಯನ್ನು ಕಳೆದ ವರ್ಷ ಪ್ರಕಟಿಸಿದೆ. ಈ ನಡುವೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಇತ್ತೀಚೆಗಷ್ಟೇ, ಈ ವಿಚಾರವನ್ನು ಪ್ರಸ್ತಾಪಿಸಿದ್ದು, 15 ವರ್ಷಕ್ಕಿಂತ ಹಳೆಯದಾದ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕಲಾಗುವ ಕುರಿತು ಮಾಹಿತಿ ನೀಡಿದ್ದಾರೆ.ವಿಶ್ವದ

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ್ರೂ ಹಾಕಲ್ಲ ದಂಡ

ದೀಪಾವಳಿ ಹಬ್ಬಕ್ಕೆ ವಾಹನ ಸವಾರರಿಗೆ ಸರ್ಕಾರದಿಂದ ಸಿಹಿಸುದ್ದಿ ದೊರಕಿದ್ದು, ಹಬ್ಬದ ಸಂದರ್ಭದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಜನರಿಗೆ ದಂಡ ವಿಧಿಸಲಾಗುವುದಿಲ್ಲ ಎಂದು ಹೇಳಿದೆ.ಅಕ್ಟೋಬರ್ 21 ರಿಂದ ಅಕ್ಟೋಬರ್ 27 ರವರೆಗೆ ಟ್ರಾಫಿಕ್ ಪೊಲೀಸರು ಜನರಿಂದ ಯಾವುದೇ ದಂಡವನ್ನು

ವಾಹನ ಸವಾರರಿಗೆ ಕೇಂದ್ರ ಸರ್ಕಾರ ದಿಂದ ಗುಡ್ ನ್ಯೂಸ್ | ಇನ್ಮುಂದೆ ಸವಾರರು ಕಚೇರಿಗೆ ಅಲೆಯುವ ಅಗತ್ಯವಿಲ್ಲ!

ವಾಹನ ಸವಾರರಿಗೆ ಕೇಂದ್ರ ಸರ್ಕಾರ ಸುಲಭವಾದ ನಿಯಮಗಳನ್ನು ಜಾರಿಗೊಳಿಸುತ್ತಲೇ ಬಂದಿದ್ದು, ಇದೀಗ ಪ್ರಾದೇಶಿಕ ಸಾರಿಗೆ ಕಚೇರಿ ಮೂಲಕ ಸಾರ್ವಜನಿಕರಿಗೆ ದೊರೆಯುವ 58 ಸೇವೆಗಳು ಆನ್ ಲೈನ್ ನಲ್ಲೂ ಲಭ್ಯವಾಗಲಿದೆ.ಹೌದು.ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರ ಈ ಮೂಲಕ ಗುಡ್ ನ್ಯೂಸ್ ನೀಡಿದೆ. ಇದರಿಂದ

ಹಳೆ ಕಾರು ಮಾರಾಟಕ್ಕೆ ಹೊಸ ನಿಯಮ ಜಾರಿ!

ಇಂದು ಪ್ರತಿಯೊಬ್ಬ ವಾಹನ ಸವಾರನು ಕೂಡ ಹೊಸದಾಗಿ ವಾಹನ ಖರೀದಿಸಿದರೆ ಕೆಲವು ವರ್ಷಗಳವರೆಗೆ ಬಳಸಿ ಬಳಿಕ ಸೇಲ್ ಮಾಡೋದು ಮಾಮೂಲ್ ಆಗಿ ಬಿಟ್ಟಿದೆ. ಹೀಗಾಗಿ, ಹೊಸ ವಾಹನಗಳ ಮಾರಾಟದಂತೆಯೇ ಹಳೇ ವಾಹನಗಳ ಕೊಡುಕೊಳ್ಳುವಿಕೆ ಸಹ ಹೆಚ್ಚಾಗಿ ನಡೆಯುತ್ತದೆ. ಇದೀಗ ಹಳೆ ಕಾರುಗಳ ಮಾರಾಟಕ್ಕೆ ಹೊಸ ನಿಯಮ

ಹೆದ್ದಾರಿಗಳ ಟೋಲ್ ಕಾರ್ಯಾಚರಣೆಗಳಲ್ಲಿ ಹೊಸ ಬದಲಾವಣೆ ; ವಾಹನದ ನಂಬರ್ ಪ್ಲೇಟ್ ನಿಂದಲೇ ಟೋಲ್ ಕಡಿತ!

ವಾಹನ, ರಸ್ತೆ, ಸಾರಿಗೆ ಹಾಗೂ ಹೆದ್ದಾರಿಗಳ ನಿಯಮಗಳಲ್ಲಿ ಹೊಸ ಬದಲಾವಣೆಗಳನ್ನು ತರುತ್ತಲೇ ಇದ್ದು, ಈಗ ಮತ್ತೊಂದು ಮಹತ್ವದ ಬದಲಾವಣೆ ತರಲು ಮುಂದಾಗಿದೆ.ಹೌದು. ಇತ್ತೀಚಿನ ದಿನಗಳಲ್ಲಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ನಿತಿನ್ ಗಡ್ಕರಿ, ಶೀಘ್ರದಲ್ಲೇ ಹೆದ್ದಾರಿಗಳ ಟೋಲ್

ಈ ನಂಬರ್ ಪ್ಲೇಟ್ ನಿಮ್ಮ ವಾಹನದಲ್ಲಿದ್ದರೆ ಯಾವುದೇ ಮೂಲೆಗೂ ಚೆಕಿಂಗ್ ನ ಟೆನ್ಷನ್ ಇಲ್ಲದೆ ಪ್ರಯಾಣಿಸಬಹುದು!

ವಾಹನಗಳಲ್ಲಿ ಸಂಚಾರ ಮಾಡುವಾಗ ತಲೆ ಬಿಸಿ ತರಿಸೋ ವಿಷಯ ಏನಪ್ಪಾ ಅಂದ್ರೆ ಚೆಕಿಂಗ್. ಹೌದು. ಎಲ್ಲಿ ಟ್ರಾಫಿಕ್ ಪೊಲೀಸ್ ಬಂದು ತಡೆಯುತ್ತಾರೋ ಅನ್ನೋದೇ ಟೆನ್ಶನ್. ಆದ್ರೆ, ನಿಮ್ಮಲ್ಲಿ ಈ ನಂಬರ್ ಪ್ಲೇಟ್ ಇದ್ದರೆ ನಿಮ್ಮನ್ನು ಯಾರು ತಡೆಯಲು ಸಾಧ್ಯವಿಲ್ಲ. ಹೌದು. BH ಸರಣಿಯ ಅಡಿಯಲ್ಲಿ ನೋಂದಾಯಿಸಿದರೆ

ಫಾಸ್ಟ್ಯಾಗ್ ವ್ಯವಸ್ಥೆಯ ಬದಲಿಗೆ ಹೊಸ ತಂತ್ರಜ್ಞಾನ ಜಾರಿ!

ಬೆಂಗಳೂರು: ಹೆದ್ದಾರಿಗಳಲ್ಲಿ ಸುಲಭವಾಗಿ ಟೋಲ್ ಸಂಗ್ರಹಿಸಲೆಂದು ಜಾರಿಗೆ ತಂದ ಫಾಸ್ಟ್ಯಾಗ್ ವ್ಯವಸ್ಥೆಯ ಬದಲಿಗೆ ಹೊಸ ವ್ಯವಸ್ಥೆ ಜಾರಿಯಾಗಲಿದೆ. ಹೌದು. ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಹೆದ್ದಾರಿಗಳಲ್ಲಿ ವಾಹನ ಸಂಚರಿಸಿದಷ್ಟು ದೂರವನ್ನು ಲೆಕ್ಕ ಹಾಕಿ ಟೋಲ್ ನಿಗದಿಪಡಿಸುವ

ಇನ್ಮುಂದೆ 15 ವರ್ಷಕ್ಕಿಂತ ಹಳೆಯ ವಾಹನ ಗುಜರಿಗೆ -ರಾಜ್ಯದಲ್ಲೂ ಸ್ಕ್ರ್ಯಾಪ್ ನೀತಿ ಜಾರಿ

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಿದ ಸ್ಕ್ರ್ಯಾಪ್ ನೀತಿಯನ್ನು ರಾಜ್ಯದಲ್ಲೂ ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಸ್ಕ್ರ್ಯಾಪ್ ನೀತಿಯ ಅನುಸಾರ ರಾಜ್ಯದಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ ಲಕ್ಷಾಂತರ ವಾಹನಗಳನ್ನು ಕಡ್ಡಾಯವಾಗಿ ಗುಜರಿಗೆ ಹಾಕಬೇಕು.2021ರ ಸೆ.23ರಂದು ಕೇಂದ್ರ

ವಾಹನ ಮಾಲೀಕರೇ ಗಮನಿಸಿ: ಇನ್ನು ಮುಂದೆ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ಕಡ್ಡಾಯ!

ವಾಹನ ಮಾಲೀಕರೇ ಎಚ್ಚರ ವಹಿಸಿ. ಫಿಟ್ನೆಸ್ ಸರ್ಟಿಫಿಕೇಟ್ ( FC) ಇಲ್ಲದೆ ಇನ್ನು ಮುಂದೆ ವಾಹನವನ್ನು ರಸ್ತೆಗೆ ಇಳಿಸುವಂತಿಲ್ಲ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ( MoRTH) ರಸ್ತೆಗೆ ಇಳಿಯಲಿರುವ ಎಲ್ಲಾ ವಾಹನಗಳಿಗೆ ಫಿಟ್ನೆಸ್ ಪ್ರಮಾಣ ಪತ್ರ ಕಡ್ಡಾಯಗೊಳಿಸಿದೆ.ಇನ್ನು