ಸೋಮವಾರ, 26 ಅಕ್ಟೋಬರ್ 2026
Trending

Uttar Pradesh

Interesting

Uttar pradesh: ನೋಟ್ ಬ್ಯಾನ್ ಎಫೆಕ್ಟ್: ಪೆಟ್ರೋಲ್ ಹಾಕಿಸಿ 2000 ರೂ.ನೋಟು ನೀಡಿದ್ದಕ್ಕೆ ಸ್ಕೂಟಿಯಿಂದ ಪೆಟ್ರೋಲ್ ವಾಪಸ್ ತೆಗೆದ ಬಂಕ್​ ಸಿಬ್ಬಂದಿ!! ವಿಡಿಯೋ ವೈರಲ್

2000ರೂ ನೋಟನ್ನು ನೀಡಿ ಪೆಟ್ರೋಲ್​(Petrol) ಹಾಕಿಸಿಕೊಂಡ ಕಾರಣಕ್ಕಾಗಿ ಸ್ಕೂಟಿ ಟ್ಯಾಂಕ್​ನಿಂದ ಪೆಟ್ರೋಲ್​ನ್ನು ಹೊರೆತೆಗೆದಿರುವ ವಿಚಿತ್ರ ಘಟನೆಯೊಂದು ನಡೆದಿದೆ.

Karnataka State Politics Updates

Uttar pradesh: ಚುನಾವಣೆಯಲ್ಲಿ ಸೋತ ಸೊಸೆ; ಥಳಿಸಿ, ಮನೆಯಿಂದ ಹೊರ ಹಾಕಿದ ಪಾಪಿಗಳು!

Uttar pradesh election: ಮಹಿಳೆಯೊಬ್ಬರು ಪರಾಭವಗೊಂಡರೆಂಬ ಕಾರಣಕ್ಕೆ ಆಕೆಯ ಮಾವ ಹಾಗೂ ಕುಟುಂಬ ಸದಸ್ಯರು, ದೊಣ್ಣೆಯಿಂದ ಥಳಿಸಿ ಮನೆಯಿಂದ ಹೊರ ಹಾಕಿರುವ ಘಟನೆ ನಡೆದಿದೆ.

News

Uttar Pradesh: ಛೀ! ಹಾಡಹಗಲೇ ಶಿಕ್ಷಕನೋರ್ವನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ! ಬೆಚ್ಚಿ ಬೀಳಿಸುತ್ತೆ ಈ ವೀಡಿಯೋ!!!

ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ದೃಶ್ತವನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ.

Karnataka State Politics Updates

CM Yogi: ಹಿಂದೆ ಗ್ಯಾಂಗ್ ಸ್ಟರ್ ಗಳು ಯುಪಿಗೆ ಅಪಾಯಕಾರಿಯಾಗಿದ್ದರು. ಈಗ ಅವರಿಗೆ ಉತ್ತರಪ್ರದೇಶ ಅಪಾಯಕರವಾಗಿದೆ – ಸಿಎಂ ಯೋಗಿ ಆದಿತ್ಯನಾಥ್

ಈಗ ಗ್ಯಾಂಗ್ ಸ್ಟರ್ ಗಳಿಗೆ ಉತ್ತರ ಪ್ರದೇಶ ಅಪಾಯಕರವಾಗಿ ಬದಲಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ.

latest

SHOCKING NEWS: 3 ವರ್ಷದ ಬಾಲಕಿಯ ರೇಪ್ ಮಾಡಿದ 1 ನೇ ತರಗತಿ ಬಾಲಕ!

10 ವರ್ಷದ ಬಾಲಕ ಮೂರು ವರ್ಷದ ಹುಡುಗಿಯನ್ನು ಅತ್ಯಾಚಾರ (rape) ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ (uttar pradesh) ಮುಜಾಫರ್​​ನಗರ (Muzaffarnagar) ಜಿಲ್ಲೆಯಲ್ಲಿ ನಡೆದಿದೆ.

latest

Uttar Pradesh : 14 ದಿನದ ಮಗು ಗರ್ಭಿಣಿ, ಹೊಟ್ಟೆಯೊಳಗೆ ಮೂರು ಭ್ರೂಣ ; ವಿಚಿತ್ರ ಪ್ರಕರಣ ಕಂಡು ಬೆಚ್ಚಿಬಿದ್ದ ವೈದ್ಯರು!!!

ಹೆಣ್ಣು ಮಗುವಿನ ಹೊಟ್ಟೆಯಲ್ಲಿ ಮೂರು ಭ್ರೂಣಗಳು ಪತ್ತೆಯಾಗಿದ್ದು (Fetus in baby stomach), ಇದನ್ನು ಕಂಡು ವೈದ್ಯರೇ ಬೆಚ್ಚಿಬಿದ್ದಿದ್ದಾರೆ.

Interesting

Mosquito Bite Complaint : ನನ್ನ ಹೆಂಡ್ತಿಗೆ ಸೊಳ್ಳೆಗಳು ಕಚ್ಚುತ್ತಿದೆ ಎಂದು ದೂರು ಕೊಟ್ಟ ಪತಿರಾಯ! ಪೊಲೀಸರು ಮಾಡಿದ್ದೇನು ಗೊತ್ತೇ?

ನಿಮ್ಮ ರಕ್ಷಣೆಗೆ (Safety)ನಾವೂ ಸದಾ ಬದ್ದ ಎಂಬ ಮಾತಿನಂತೆ ನಡೆದುಕೊಂಡ ಅಪರೂಪದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

Entertainment

Marriage : ಮದುವೆ ಮುಗಿಸಿ ಅತ್ತೆ ಮನೆಗೆ ಹೋಗಲು ನಿರಾಕರಿಸಿದ ವಧು ; ಕಾರಣ ಏನು ಗೊತ್ತಾ?

uttar pradesh: ಇಲ್ಲೊಬ್ಬಳು ವಧು ತಾನು ಗಂಡನ ಮನೆಗೆ ಹೋಗಲಾರೆ ಎಂದು ಪಟ್ಟು ಹಿಡಿದು ಕೂತಿದ್ದಾಳೆ. ಯಾಕೆ ಗೊತ್ತಾ? ನೀವು ಕಾರಣ ಕೇಳಿದ್ರೆ ಶಾಕ್ ಆಗೋದು ಖಂಡಿತ

latest

Kidnap : ತನ್ನನ್ನು ತಾನೇ ಕಿಡ್ನ್ಯಾಪ್ ಮಾಡಿದ ಬಾಲಕ! ಈತನ ಕಾರಣ ಕೇಳಿ ಪೋಷಕರು ಶಾಕ್!

ಪೊಲೀಸರು, ಸೈಬರ್ ಮತ್ತು ಎಸ್‌ಒಜಿ ತಂಡಗಳು ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದಾರೆ. ಪೊಲೀಸ್ ತನಿಖೆಯ ವೇಳೆ ಬಾಲಕ ಕರೆ ಮಾಡಿದ ಮೊಬೈಲ್ ಫೋನ್ ನ ಸ್ಥಳ ಪತ್ತೆ ಹಚ್ಚಿದ್ದಾರೆ

National

Yogi Aadityanath : ಯೋಗಿ ಸರ್ಕಾರ ಬಂದಾಗಿನಿಂದ ಆಗಿರುವ ಎನ್‌ಕೌಂಟರ್‌ಗಳ ಸಂಖ್ಯೆ ಎಷ್ಟು ಗೊತ್ತಾ…?

ಯೋಗಿ ಆದಿತ್ಯನಾಥ್‌ (Yogi Adityanath) ಅಧಿಕಾರಕ್ಕೆ ಬಂದ ಆರು ವರ್ಷಗಳಲ್ಲಿ ಕ್ರಿಮಿನಲ್‌ಗಳನ್ನು ಮಟ್ಟ ಹಾಕಲು ರಾಜ್ಯದಲ್ಲಿ 10,000ಕ್ಕೂ ಹೆಚ್ಚು ಎನ್‌ಕೌಂಟರ್‌ಗಳನ್ನು ಮಾಡಲಾಗಿದೆ ಎಂದು ತಿಳಿದು ಬಂದಿದೆ.