ತನ್ನ ಸಂಬಂಧಿಕರ ಜತೆ ಮಲಗಿ ಮಜಾ ಮಾಡಲು ಹೇಳುತ್ತಿದ್ದ ನಂತೆ ಗಂಡ | ಅದಕ್ಕೇ ಮಚ್ಚೆತ್ತಿಕೊಂಡಳಾ ಬ್ಯೂಟಿ ಪಾರ್ಲರ್ ನೇತ್ರಾ ?!
ತನ್ನ ಸಂಬಂಧಿಕರ ಜತೆ ಮಲಗಿ ಮಜಾ ಮಾಡಲು ಹೇಳುತ್ತಿದ್ದ ನಂತೆ ಗಂಡ, ಅದಕ್ಕೇ ಮಚ್ಚೆತ್ತಿಕೊಂಡಳಾ ಬ್ಯೂಟಿ ಪಾರ್ಲರ್ ನೇತ್ರಾ ?. ಹಾಗಂತ ಕೊಲೆ ಮಾಡಿದ ನೇತ್ರ ಖುದ್ದು ಹೇಳುತ್ತಿದ್ದಾಳೆ. ಈ ಘಟನೆ ಬೆಂಗಳೂರು ಉತ್ತರ ಜಿಲ್ಲೆಯ ಹ್ಯಾರೋ ಕ್ಯಾತನಹಳ್ಳಿ ಎಲ್ಲಿ ನಡೆದಿದೆ. ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಸ್ವಾಮಿರಾಜ್ಗೆ ಮೊದಲೇ ಓರ್ವ ಪತ್ನಿ ಇದ್ದಳು. ಸ್ವಾಮಿರಾಜ್ ರಿಯಲ್ ಎಸ್ಟೇಟ್ ಉದ್ಯಮಿ. ಆದುದರಿಂದ ಕೈಯಲ್ಲಿ ಕಾಸು, ಕೊರಳಲ್ಲಿ ದೊಡ್ಡ ಚಿನ್ನದ ಸರಕ್ಕೆ ತೊಂದರೆ ಇರಲಿಲ್ಲ. ಬಹುಶಃ ಅದೇ ಆಕರ್ಷಣೆಯಲ್ಲಿ ಇರಬೇಕು …