Student Ragging: ಹಿರಿಯ ವಿದ್ಯಾರ್ಥಿಗಳಿಂದ (Student) ಹಣ ಸಾಲ ಪಡೆದು ಹಣ ಹಿಂತಿರುಗಿಸದ ಕಾರಣಕ್ಕೆ ಹಿರಿಯ ವಿದ್ಯಾರ್ಥಿಗಳು ಮನಬಂದಂತೆ ವರ್ತಿಸಿದ್ದು ವಿಡಿಯೋ ಎಲ್ಲೆಡೆ ವೈರಲ್ ಆಗಿದೆ
ಹೆಣ್ಣು ಮಕ್ಕಳು ಕಾಲೇಜಿಗೆ ಎಂಟ್ರಿ ಕೊಡುತ್ತಿದ್ದಂತೆ ಸೀನಿಯರ್ ಗಳು ತಮ್ಮ ಕಾಲೇಜಿನಲ್ಲಿ ತಮ್ಮದೊಂದು ಹವಾ ಸೃಷ್ಟಿಸಿ ಉಳಿದವರ ಮುಂದೆ ಫೋಸ್ ಕೊಡುವ ಮೂಲಕ ಉಳಿದವರ ಹೆದರಿಸುವ ಛಾತಿ ಹೆಚ್ಚಿನವರಿಗೆ ಇದೆ. ಅದರಲ್ಲೂ ಕೂಡ ಹಳ್ಳಿಯಿಂದ ಬಂದವರು ಎಂದಾದರೆ ಗೋಳು ಹೊಯ್ದುಕೊಳ್ಳುವ ಪರಿಪಾಠ ತುಸು ಹೆಚ್ಚೇ…