Rakshith Shetty: ಕನ್ನಡಿಗರು ಹೆಮ್ಮೆ ಪಡುವಂತಹ ‘ಕಾಂತಾರ: ಚಾಪ್ಟರ್ 1’ 2 ದಿನ ಕೂಡ ಎಲ್ಲ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಂಡಿದೆ.
Rakshith shetty
-
News
Rishab Shetty : ‘ಕಾಂತಾರ-1’ ಗೆ ರಾಜ್ ಬಿ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಯಾವ ಸಹಾಯವೂ ಮಾಡಿಲ್ಲ – ರಿಷಬ್ ಶೆಟ್ಟಿ ಹೇಳಿಕೆ
Rishab Shetty: ಕಾಂತರಾ ಚಾಪ್ಟರ್ 1 ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಒಂದೇ ದಿನದಲ್ಲಿ ಹಲವು ಭಾಷೆಗಳಲ್ಲಿ ಲಕ್ಷಾಂತರ ಹಾಗೂ ಕೋಟ್ಯಾಂತರ ವ್ಯೂಸ್ಗಳನ್ನು ಇದು ಪಡೆದುಕೊಂಡಿದೆ.
-
Udupi: ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್, ಕರಾವಳಿ ಮೂಲದ ನಟ ರಕ್ಷಿತ್ ಶೆಟ್ಟಿ, ಅಪಾರ ದೈವಭಕ್ತಿ ಹೊಂದಿರುವ ಇವರು ತನ್ನ ಕುಟುಂಬದ ಹರಕೆಯ ಕೋಲದಲ್ಲಿ ಭಾಗಿಯಾಗಿ ದೈವದ ಆಶೀರ್ವಾದ ಪಡೆದುಕೊಂಡಿದ್ದಾರೆ.
-
Rakshith Shetty: ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಸಂದರ್ಶನ ಒಂದರಲ್ಲಿ ಹೇಳಿದ ಹೇಳಿಕೆ ಬಾರಿ ಸದ್ದು ಮಾಡುತ್ತಿದೆ.
-
News
Filmfare South Awards 2024: ಫಿಲಂಫೇರ್ ನ ಹಲವು ಅವಾರ್ಡ್ ಬಾಚಿಕೊಂಡ ‘ಸಪ್ತ ಸಾಗರದಾಚೆ ಎಲ್ಲೋ’: ಅತ್ಯುತ್ತಮ ನಟ-ನಟಿ ಅವಾರ್ಡ್ ಯಾರಿಗೆ?
Filmfare South Awards 2024: ಆಗಸ್ಟ್ 03 ರಂದು ಫಿಲಂಫೇರ್ ದಕ್ಷಿಣ 2024 (Filmfare South 2024) ಪ್ರಶಸ್ತಿ ವಿತರಣೆ ಸಮಾರಂಭ ಅದ್ಧೂರಿಯಾಗಿ ನಡೆದಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳ ಅತ್ಯುತ್ತಮ ಸಿನಿಮಾಗಳಿಗೆ ಪ್ರಶಸ್ತಿ ವಿತರಣೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ …
-
EntertainmentInterestinglatest
Rakshith Shetty: ರಕ್ಷಿತ್ ಶೆಟ್ಟಿ ʼರಿಚರ್ಡ್ ಆಂಟನಿʼ ನಿರ್ಮಾಣದಿಂದ ಹಿಂದೆ ಸರಿದ ಹೊಂಬಾಳೆ?
Rakshith Shetty: ಸಪ್ತಸಾಗರದ ಆಚೆ ಎಲ್ಲೋ ಸಿನಿಮಾದ ಯಶಸ್ಸಿನಲ್ಲಿರುವ ರಕ್ಷಿತ್ ಶೆಟ್ಟಿಗೆ ಅವರ ನಿರ್ದೇಶನದ ಮತ್ತೊಂದು ಚಿತ್ರ ವಾದ ಬ್ಯಾಚುಲರ್ ಪಾರ್ಟಿ ಗೂ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಇದನ್ನೂ ಓದಿ: LPG Price: ಬಜೆಟ್ ಘೋಷಣೆ ಮುನ್ನವೇ ಜನಸಾಮಾನ್ಯರಿಗೆ ಶಾಕಿಂಗ್ …
-
Interestinglatestದಕ್ಷಿಣ ಕನ್ನಡ
Rakshith shetty: ರಿಶಬ್ ಬೆನ್ನಲ್ಲೇ ದೈವ ಕೋಲದಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ- ಅಷ್ಟಕ್ಕೂ ದೈವದ ಬಳಿ ರಕ್ಷಿತ್ ಕೇಳಿದ್ದೇನು ಗೊತ್ತಾ? ವಿಡಿಯೋ ವೈರಲ್
Rakshith shetty: ಕೆಲವು ದಿನಗಳ ಹಿಂದೆ ಕನ್ನಡದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಕರಾವಳಿಯ ಭೂತ ಕೋಲದಲ್ಲಿ ಭಾಗವಹಿಸಿ ದೈವದಿಂದ ಅಭಯವನ್ನು ಪಡೆದಿದ್ದರು. ಇದೀಗ ಈ ಬೆನ್ನಲ್ಲೇ ಮತ್ತೊಬ್ಬ ಖ್ಯಾತ ನಟ ರಕ್ಷಿತ್ ಶೆಟ್ಟಿ(Rishab shetty) ಅವರು …
-
Breaking Entertainment News Kannada
Rakshith Shetty: ಅವಳ ಹಿಂದೆ ಇಡೀ ದಿನ ಅಲೆದಾಡಿದ್ದೆ – ಆಕೆ ನನ್ನ ಬೆಸ್ಟ್ ಕ್ರಶ್ ಎಂದ ರಕ್ಷಿತ್ ಶೆಟ್ಟಿ ?!
by ಕಾವ್ಯ ವಾಣಿby ಕಾವ್ಯ ವಾಣಿನಟ ನಟಿಯರ ಕ್ರಶ್ ಬಗ್ಗೆ ತಿಳಿಯಲು ಅಭಿಮಾನಿಗಳಿಗೆ ಏನೋ ಕಾತುರವಿರುತ್ತದೆ. ಅಂತೆಯೇ ರಕ್ಷಿತ್ ತಮ್ಮ ಕ್ರಶ್ ಬಗ್ಗೆ ಹೇಳಿಕೊಂಡಿದ್ದಾರೆ.
-
News
Rakshith shetty: ‘ಆ ಮ್ಯಾಟರ್’ಗೋಸ್ಕರ ರಶ್ಮಿಕಾ ಜೊತೆ ಇನ್ನೂ ಟಚ್ನಲ್ಲಿದ್ದೇನೆ, ಅದು ನಡಿತನೂ ಇದೆ – ಅಚ್ಚರಿಯ ಹೇಳಿಕೆ ನೀಡಿದ ರಕ್ಷಿತ್ ಶೆಟ್ಟಿ
ರಶ್ಮಿಕಾ ಮಂದಣ್ಣ (Rashmika Mandanna) ಜೊತೆ ರಕ್ಷಿತ್ ಈಗಲೂ ಸಂಪರ್ಕದಲ್ಲಿದ್ದಾರಾ? ರಶ್ಮಿಕಾ ಬೆಳವಣಿಗೆ ಅವರ ಅಭಿಪ್ರಾಯವೇನು ಎಂಬುದರ ಬಗ್ಗೆ ಮಾತನಾಡಿದ್ದಾರೆ.
-
Breaking Entertainment News Kannada
Rakshith Shetty: ಹಾಸ್ಟೆಲ್’ನಲ್ಲಿ ಆ ದಿನಗಳಲ್ಲೇ ಅಂಥ ಚಿತ್ರ ನೋಡ್ತಿದ್ದರಂತೆ ರಕ್ಷಿತ್ ಶೆಟ್ಟಿ
by ಕಾವ್ಯ ವಾಣಿby ಕಾವ್ಯ ವಾಣಿತಮ್ಮ ಹಾಸ್ಟೆಲ್ಗೆ ಹೋಗಿ ಆ ದಿನಗಳನ್ನು ನೆನೆದಿದ್ದಾರೆ. ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
