Crime: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಹಾಡಿ ಸಮುದಾಯ ಭವನದ ಬಳಿಯಿರುವ ತೋಟದಲ್ಲಿ ನವಜಾತ ಶಿಶು ಪತ್ತೆಯಾಗಿದ್ದು, ಜನಿಸಿದ ಕೆಲವೇ ಗಂಟೆಗಳ ಅವಧಿಯ ಹೆಣ್ಣು ಶಿಶುವನ್ನು ತೋಟದಲ್ಲಿ ಬಿಸಾಡಿ ಹೋದ ಪರಿಣಾಮ ನವಶಿಶು ನಾಯಿಗಳ ಪಾಲಾಗಿದೆ.
Bengaluru: ಹದಿಹರೆಯದ ಇಬ್ಬರು ಪ್ರೀತಿ ಮಾಡಿ, ಆ ಪ್ರೀತಿ ದೈಹಿಕ ಸಂಪರ್ಕಕ್ಕೆ ತಿರುಗಿ ಇದೀಗ ಇಬ್ಬರಿಗೊಂದು ಮಗುವಾಗಿದೆ. ಆದ್ರೆ, ಬಾಳಿ ಬದುಕಬೇಕಾಗಿದ್ದ ಶಿಶು ತಿಪ್ಪೆಯಲ್ಲಿ ಬಿದ್ದಿದೆ.
America: ಜಗತ್ತಿನಲ್ಲಿ ನಡೆಯುವ ಕೌತುಕಗಳಿಗೆ ಕೊನೆಯಲ್ಲಿದೆ ಅಲ್ಲವೇ? ಪ್ರತಿನಿತ್ಯವೂ ಕೂಡ ಒಂದೊಂದು ವಿಸ್ಮಯಗಳನ್ನು ನಾವು ನೋಡುತ್ತೇವೆ. ಅಂತೆಯೇ ಇದೀಗ ಅಮೇರಿಕಾದಲ್ಲಿ ಆಗ ತಾನೆ ಜನಿಸಿದ ಹೆಣ್ಣು ಮಗುವೊಂದನ್ನು ಕಂಡು ವೈದ್ಯರೆಲ್ಲರೂ ಶಾಕ್ ಆಗಿದ್ದಾರೆ.
ಹಲವು ಸಮಯದ ನಂತರ ಇತರರ ಮಾತು ಕೇಳಿಸಿಕೊಂಡು ಮಾತನಾಡಲು ಪ್ರಾರಂಭಿಸುತ್ತದೆ. ಆದರೆ, ಇಲ್ಲೊಂದು ಮಗು ಹುಟ್ಟಿದ (New Born Baby) ಮೂರೇ ದಿನಕ್ಕೆ ಮಾತನಾಡಿದೆ. ವೇಗವಾಗಿ ಓಡುತ್ತಿರುವ ಜೀವನದಲ್ಲಿ ಈಗಿನಿಂದಲೆ ಸ್ಪರ್ಧಿಸಲು ಮಗು ಓಟಕ್ಕೆ ಇಳಿದಿದೆ ಎನ್ನುತ್ತಿದ್ದಾರೆ ಈ ಸುದ್ದಿ ಓದಿದ ಜನರು.