Browsing Tag

Murder

ಪತ್ನಿಯ ಜೊತೆ ಅಣ್ಣನ ಅನೈತಿಕ ಸಂಬಂಧ ಶಂಕೆ | ತಮ್ಮ ಮಾಡಿದ ಅಣ್ಣನ ಬರ್ಬರ ಹತ್ಯೆ, ಬೆಚ್ಚಿಬಿದ್ದ ಜನ

ತನ್ನ ಪತ್ನಿಯ ಜೊತೆ ಅನೈತಿಕ ಸಂಬಂಧವನ್ನು ತನ್ನ ಅಣ್ಣ ಹೊಂದಿದ್ದಾನೆ ಎಂಬ ಶಂಕೆಯಿಂದ ತಮ್ಮನೋರ್ವ ಅಣ್ಣನನ್ನು ಮಾರಕಾಸ್ತ್ರಗಳಿಂದ ಕೊಂದ ಘಟನೆಯೊಂದು ಬೆಳಗಾವಿಯಲ್ಲಿ ನಡೆದಿದೆ. ಈ ಬರ್ಬರ ಕೃತ್ಯ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ನಡೆದಿದೆ. ತಮ್ಮ ಅಜ್ಮದ್ ಶೇಖ್‌

ಸಾಕಿ ಬೆಳೆಸಿದ ಮಗನೇ ಅಮ್ಮನ ಎದೆಗೇ ಒದ್ದ | 80ವರ್ಷ ವಯಸ್ಸಿನ ಹೆತ್ತಮ್ಮನಿಗೆ ಮಗ ತಂದಿಟ್ಟ ದುರಂತ ಸಾವು!

ಹೆತ್ತು-ಹೊತ್ತು ಸಾಕಿದ ತಾಯಿ ತಂದೆಯರ ಋಣವನ್ನು ಜನ್ಮದಲ್ಲಿ ತೀರಿಸಲಾಗುವುದಿಲ್ಲ. ಆದರೆ ಮಕ್ಕಳು ಬೆಳೆಯುತ್ತ ಬೆಳೆಯುತ್ತ ಹೆತ್ತವರನ್ನು ವಿರೋಧಿಸುವುದು, ಸಣ್ಣಸಣ್ಣದಕ್ಕೂ ಜಗಳ ತೆಗೆಯುತ್ತಾರೆ. ಕೆಲವರಂತೂ ಅನಾಥಾಶ್ರಮಕ್ಕೂ ಕಿಂಚಿತ್ತು ಯೋಚಿಸದೇ ಸೇರಿಸುತ್ತಾರೆ. ಕೆಲವರು ಮನೆಯಿಂದ ಹೊರಹಾಕಿ

ಪುತ್ತೂರು : ತಮ್ಮನನ್ನು ಕೊಂದು ಅಣ್ಣ ಪರಾರಿ !

ಪುತ್ತೂರು, ಡಿ. 02. ಕುಡಿದ ಮತ್ತಿನಲ್ಲಿ ಅಣ್ಣನೇ ತಮ್ಮನನ್ನು ಕೊಲೆಗೈದ ಘಟನೆ ಪುತ್ತೂರಿನ ಕೆಮ್ಮಿಂಜೆ ಗ್ರಾಮದ ಕಟ್ಟಡವೊಂದರಲ್ಲಿ ನಡೆದಿದೆ. ಕೊಲೆಗೀಡಾದವರನ್ನು ಹಾವೇರಿ ಜಿಲ್ಲೆಯ ಹೊಸೂರು ಮಾದೇವಪ್ಪ ಎಂದು ಗುರುತಿಸಲಾಗಿದೆ. ಅಣ್ಣ ನಿಂಗನ ಗೌಡ ಕೊಲೆ ಆರೋಪಿ, ಪುತ್ತೂರಿನ ಕೆಮ್ಮಿಂಜೆಯಲ್ಲಿ

ಹಣಕ್ಕಾಗಿ ಮಡದಿಯನ್ನೇ ಕೊಲೆಗೈದ ಭೂಪ!! ಕೊಲೆಯನ್ನು ಅಪಘಾತ ಎಂದು ಬಿಂಬಿಸಿದ ಮಹಾಶಯ

ಹಣ ಕಂಡರೆ ಹೆಣವೂ ಬಾಯಿ ಬಿಡುತ್ತೆ ಅನ್ನೋ ಮಾತು ನೀವು ಖಂಡಿತ ಕೇಳಿರುತ್ತಿರಿ!! ಕುರುಡು ಕಾಂಚಾಣ ಏನು ಬೇಕಾದರೂ ಮಾಡಿಸಿ ಬಿಡುತ್ತೆ!! ಇದ್ದವರನ್ನ ಸಾಯಿಸಿ... ಇಲ್ಲದವರ ಸೃಷ್ಟಿಸಿ ಹಣ ವಸೂಲಿ ಮಾಡಲು ಜನ ಮಾಡುವ ನಾಟಕಗಳಿಗೇನೂ ಕಡಿಮೆಯಿಲ್ಲ!! ಇದೇ ರೀತಿಯ ಪ್ರಕರಣವೊಂದು ನಡೆದಿದ್ದು, ಹಣದ ಹಿಂದೆ

ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಮತ್ತೊಂದು ಯುವತಿಯ ಬಿತ್ತು ಹೆಣ!

ಬೆಂಗಳೂರು : ಸಿಲಿಕಾನ್‌ ಸಿಟಿಯ ರಾಮೂರ್ತಿನಗರದ ಟಿ.ಸಿಪಾಳ್ಯ ಎಂಬಲ್ಲಿ ಬಾಡಿಗೆ ರೂಮ್‍ವೊಂದನ್ನು ಮಾಡಿ " ಲಿವ್ ಇನ್ ರಿಲೇಶನ್‌ಶಿಪ್‍"ನಲ್ಲಿದ್ದ ಪ್ರೇಮಿಗಳಿಬ್ಬರ ನಡುವೆ ಗಲಾಟೆ ಶುರುವಾಗಿ ಪ್ರಿಯತಮೆಯನ್ನೇ ಕೊಲೆಯಲ್ಲಿ ಅಂತ್ಯಗೊಳಿಸಿದ ದುರಂತ ಘಟನೆ ನಡೆದಿದೆ. ನೇಪಾಳ ಮೂಲದ ಕೃಷ್ಣಕುಮಾರಿ (23)

Crime news : ಶ್ರದ್ಧಾಳ ಬರ್ಬರ ಹತ್ಯೆ ಮಾಸೋ ಮುನ್ನವೇ ಅದೇ ರೀತಿಯಲ್ಲಿ ನಡೆಯಿತು ಇನ್ನೊಂದು ಪ್ರಕರಣ | ದೆಹಲಿಯಲ್ಲಿ…

ರಾಷ್ಟ್ರ ರಾಜಧಾನಿಯಲ್ಲಿ ನಡೆದ ಶ್ರದ್ಧಾ ವಾಕರ್ (Shraddha Walker) ಭೀಕರ ಹತ್ಯೆಯ ಕರಳತೆ ಮಾಸುವ ಮುನ್ನವೇ ಮತ್ತೊಂದು ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಶ್ರದ್ದಾ ಕೊಲೆ ಪ್ರಕರಣ ರಾಷ್ಟ್ರ ರಾಜಧಾನಿ (National Capital) ದೆಹಲಿ (Delhi) ಮಾತ್ರವಲ್ಲ ಇಡೀ ದೇಶದ ಜನತೆಯನ್ನು ಬೆಚ್ಚಿ

ಕೆರೆಯ ನೀರಿನಲ್ಲಿ ಪುಟ್ಟ ಕಂದನನ್ನು ಎದೆಗಪ್ಪಿಕೊಂಡೇ ಕೊಂದುಬಿಟ್ಟ ಈ ಟೆಕ್ಕಿ ಅಪ್ಪ! ಸಾಲಬಾಧೆಗೆ ಪುಟ್ಟ ಕಂದನನ್ನೇ…

ಆತ ಸಾಲಬಾಧೆಯಿಂದ ತತ್ತರಿಸಿ ಹೋಗಿದ್ದ. ಕೆಲಸವಿಲ್ಲದೆ ಮನೆಯಲ್ಲಿ ಇದ್ದಾತನ ಬಳಿ ಸಾಲಗಾರರು ಬಂದು ಹಣ ಕೇಳಿದಾಗ ಆತ ಸಾಯೋ ನಿರ್ಧಾರ ಮಾಡಿದ್ದ. ಆತ ಒಬ್ಬನೇ ಸಾಯೋ ನಿರ್ಧಾರಕ್ಕೆ ಬಂದಿದ್ದಲ್ಲ ಆತನ ಜೊತೆ ಆತನ ಮಗುವನ್ನು ಕೂಡಾ ತನ್ನೊಂದಿಗೆ ಕರೆದುಕೊಂಡು ಹೋಗಿದ್ದ. ಆದರೆ ಕೊನೇ ಕ್ಷಣದಲ್ಲಿ ಆತ ತನ್ನ

ಮಗಳ ಕೊಲೆ ಮಾಡಿದ ತಾಯಿ | ಕಾರಣ ಕೇಳಿದರೆ ಬೆಚ್ಚಿ ಬೀಳ್ತೀರಾ!!!

ಮಗಳೊಬ್ಬಳು ಬೇರೆ ಜಾತಿಯ ವ್ಯಕ್ತಿಯನ್ನು ಪ್ರೀತಿಸಿದ್ದಕ್ಕೆ ತಾಯಿಯೊಬ್ಬಳು ಆಕೆಯನ್ನು ಕೊಲೆ ಮಾಡಿ ನಂತರ ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಇದು ತಮಿಳುನಾಡಿನ ತಿರುನಲ್ವೇಲಿ ಎಂಬಲ್ಲಿ ನಡೆದಿದೆ. ತಮಿಳುನಾಡಿನ ಸಿವಾಲ್ಪೇರಿ ನಿವಾಸಿ ಆರುಮುಗ ಕಣಿ ಆತ್ಮಹತ್ಯೆಗೆ ಯತ್ನಿಸಿದ

ಶ್ರದ್ಧಾ ಘಟನೆ ಮಾಸೋ ಮೊದಲೇ ನಡೆಯಿತು ಇನ್ನೊಂದು ಭೀಕರ ಕೃತ್ಯ |ತನ್ನನ್ನು ಬಿಟ್ಟು ಬೇರೆಯವನನ್ನು ಮದುವೆಯಾಗಿದ್ದಕ್ಕೆ…

ದೇಶದ ಜನರು ದೆಹಲಿಯಲ್ಲಿ ನಡೆದ ಬೆಚ್ಚಿ ಬೀಳಿಸಿರುವ ಶ್ರದ್ಧಾ ವಾಕರ್ ನ ಭೀಕರ ಹತ್ಯೆ ಪ್ರಕರಣದ ಗೊಂಗಿನಿಂದ ಹೊರಬರುವ ಮುನ್ನವೇ ಮತ್ತೊಂದು ಅಂತಹುದೇ ಪ್ರಕರಣ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಅಜಂಗಢದಲ್ಲಿ ಇಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಭಾನುವಾರ ಅಜಂಗಢದ ಕೆರೆಯಲ್ಲಿ ಮಹಿಳೆಯ

ಹೆತ್ತವರನ್ನೇ ಕೊಲೆ ಮಾಡಲು ಸುಪಾರಿ ನೀಡಿದ ಮಗ |ಆದರೆ ಅದೇ ಕಿಲ್ಲರ್‌ ನಿಂದ ಚಾಕು ಇರಿತಕ್ಕೊಳಗಾದ ಮಗ, ಯಾಕೆ ಗೊತ್ತಾ?

ಇಂದಿನ ಜಗತ್ತು ಹೇಗೆ ಬದಲಾಗುತ್ತಿದೆ ಎಂದರೆ, ಕ್ಷುಲ್ಲಕ ಕಾರಣಕ್ಕೂ ಕೊಲೆ ಮಾಡುತ್ತಿದ್ದಾರೆ. ಅಂತಹ ಎಷ್ಟೋ ಪ್ರಕರಣಗಳು ಇದೀಗ ದಾಖಲಾಗಿದ್ದೂ, ಅಂತಹದೇ ಘಟನೆಯೊಂದು ಕೊಪ್ಪಳದಲ್ಲಿ ವರದಿಯಾಗಿದೆ. ತನ್ನ ತಂದೆ-ತಾಯಿಯನ್ನೇ ಕೊಲ್ಲಲು ಸುಪಾರಿಕೊಟ್ಟಿದ್ದ ಮಗನ ಮೇಲೆ ಹಲ್ಲೆ ನಡೆಸಿ, ಕಿಲ್ಲರ್ ಗಳು ಬಿಗ್