ಅಭ್ಯರ್ಥಿಗಳು ಕೊಟ್ಟ ಚತುರ ಉತ್ತರಗಳು ನಿಮ್ಮನ್ನು ಮಂತ್ರ ಮುಗ್ಧಗೊಳಿಸಬಲ್ಲವು ಎನ್ನುವ ಗ್ಯಾರಂಟಿಯೊಂದಿಗೆ ಮತ್ತೆ ಐಎಎಸ್ ಪ್ರಶ್ನೋತ್ತರ ಶುರು ಮಾಡುತ್ತಿದ್ದೇವೆ. ಇವು ಇಂಟ್ರೆಸ್ಟಿಂಗ್ ಅಷ್ಟೇ ಅಲ್ಲ, ಕಾಮನ್ ಸೆನ್ಸ್ ಪ್ರಶ್ನೆಗಳು ಕೂಡಾ !
ಐಎಎಸ್ ಪ್ರಶ್ನೆಗಳಲ್ಲಿ ಕೇಳಬಹುದಾದ ಪ್ರಶ್ನೆ (IAS Interesting Questions). ಒಂದಷ್ಟು ಓದಿಕೊಂಡು, ವಿಜ್ಞಾನದ ಬಗ್ಗೆ ಆಸಕ್ತಿ ಇಟ್ಟುಕೊಂಡ ಸಾಮಾನ್ಯರೂ ಕೂಡ ಇಂತಹ ಪ್ರಶ್ನೆಗೆ ಉತ್ತರಿಸುವುದುಂಟು.