ಯುದ್ಧದ ನಡುವೆಯೂ ಮದುವೆಯಾದ ಉಕ್ರೇನ್ ಯುವತಿ|ಉಕ್ರೇನ್ ನಲ್ಲಿ ಮದುವೆ, ಹೈದರಾಬಾದ್ ನಲ್ಲಿ ರಿಸೆಪ್ಶನ್
ಹೈದರಾಬಾದ್:ಉಕ್ರೇನ್ ರಷ್ಯಾದ ಯುದ್ಧದಿಂದ ಕಂಗೆಟ್ಟಿ ಹೋಗಿದ್ದು, ದಿನದಿಂದ ದಿನಕ್ಕೆ ಜನ ನಾಶ ಅಧಿಕವಾಗುತ್ತಲೇ ಇದ್ದು ಇಡೀ ದೇಶ ಭಯಭೀತವಾಗಿದೆ. ಆದ್ರೆ ಉಕ್ರೇನ್ ನ ಯುವತಿಯೋರ್ವಳು ಇಲ್ಲಿ ಮದುವೆ ಸಂಭ್ರಮದಲ್ಲಿದ್ದಾಳೆ.
ಹೌದು.ಹೈದರಾಬಾದ್ ನ ಪ್ರತೀಕ್ ಮತ್ತು ಉಕ್ರೇನ್ ನ ಯುವತಿ ಲಿಯುಬೊವ್!-->!-->!-->…