Viral Video: ಶ್ರೀರಾಮ ದೇವಾಲಯದ ಎದುರು ಶಿವಲಿಂಗದ ಮೇಲೆ ನಾಗರಾಜ ಪ್ರತ್ಯಕ್ಷ; ವೀಡಿಯೋ ವೈರಲ್
Viral Video: ಶಿವಲಿಂಗದ ಮೇಲೆ ನಾಗರಹಾವು ಇದ್ದಕ್ಕಿದ್ದಂತೆ ಕಾಣಿಸಿಕೊಂಡಿರುವ ಘಟನೆಯೊಂದು ನಡೆದಿದೆ. ತೆಲಂಗಾಣದ ಹುಜೂರಾಬಾದ್‌ನ ಶ್ರೀರಾಮ ದೇವಾಲಯದ ಎದುರಿರುವ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಶಿವಲಿಂಗದ ಮೇಲೆ ನಾಗರ ಹಾವು ಪ್ರತ್ಯಕ್ಷವಾಗಿರುವುದನ್ನು ಕಂಡು ಜನ ಪುಳಕಗೊಂಡಿದ್ದಾರೆ.…