General knowledge: ವಿಚಿತ್ರ ಆದ್ರು ಸತ್ಯ! ಈ ಪ್ರಾಣಿಗಳು ಒಂದೇ ಒಂದು ಹನಿ ನೀರು ಕುಡಿಯದೇ ಜೀವಿಸಬಲ್ಲದು!
General knowledge: ಯಾವುದೇ ಪ್ರಾಣಿ ಅಥವಾ ಸಸ್ತನಿ ನೀರು ಇಲ್ಲದೇ ಬದುಕಲು ಸಾಧ್ಯವಿಲ್ಲ ಅನ್ನೋ ನಿಮ್ಮ ಕಲ್ಪನೆ ಆಗಿರಬಹುದು ಆದ್ರೆ ಅದು ತಪ್ಪು. ಯಾಕಂದ್ರೆ ಇಲ್ಲಿ ತಿಳಿಸುವ ಪ್ರಾಣಿಗಳು ಒಂದೇ ಒಂದು ಹನಿ ನೀರು ಕುಡಿಯದೇ ಜೀವಿಸಬಲ್ಲದು ಅಂದ್ರೆ ನೀವು ನಂಬಲೇ ಬೇಕು. ಇದೊಂದು ಸಾಮನ್ಯ ಜ್ಞಾನ…