Delhi: ಹಣ ಪತ್ತೆ ಪ್ರಕರಣ: ನ್ಯಾಯಾಧೀಶ ವರ್ಮಾ ವಾಗ್ದಂಡನೆಗೆ ಸಿಜೆಐ ನ್ಯಾ.ಖನ್ನಾ ಶಿಫಾರಸು
Delhi: ಈ ಹಿಂದೆ ದಿಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಈಗಿನ ಅಲಹಾ ಬಾದ್ ಹೈಕೋರ್ಟ್ ಜಡ್ಜ್ ಯಶವಂತ್ ವರ್ಮಾ ಅವರ ದಿಲ್ಲಿ ಮನೆಯಲ್ಲಿ ಅಪಾರ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರನ್ನು ವಾಗ್ದಂಡನೆಗೆ ಗುರಿಪಡಿ ಸುಪ್ರೀಂನ ಸಿಜೆ ಶಿಫಾರಸು ಮಾಡಿದ್ದಾರೆ.