Browsing Tag

Child

ಚಾಕಲೋಟ್‌ ಗಂಟಲೊಳಗೆ ಸಿಲುಕಿ ಒಂದೂವರೆ ವರ್ಷದ ಮಗು ಸಾವು | ಹೆತ್ತ ತಾಯಿಯ ರೋದನ ಕರುಳು ಹಿಡುವಂತಿದೆ

ಸತಾರಾದಲ್ಲಿ ಒಂದೂವರೆ ವರ್ಷದ ಮಗುವೊಂದರ ಗಂಟಲೊಳಗೆ ಚಾಕೊಲೇಟ್ ಸಿಲುಕಿ ಸಾವಿನ ಕದ ತಟ್ಟಿದ ಘಟನೆ ವರದಿಯಾಗಿದೆ. ಒಂದೂವರೆ ವರ್ಷದ ಮಗುವೊಂದರ ಗಂಟಲಲ್ಲಿ ಚಾಕೊಲೇಟ್ ಸಿಲುಕಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರ ಸತಾರಾದಲ್ಲಿ ಬೆಳಕಿಗೆ ಬಂದಿದ್ದು, ಸತಾರಾ ಪೊಲೀಸರು ಈ ಬಗ್ಗೆ ಪ್ರಕರಣ

ಕೆಮ್ಮಿನ ಸಿರಪ್‌ ಕುಡಿದ ಮಗುವಿನ ಎದೆ ಬಡಿತ ನಿಂತೇ ಹೋಯ್ತು | ಆದರೆ ಅಲ್ಲೊಂದು ಪವಾಡ ನಡೆಯಿತು, ಆ 20 ನಿಮಿಷ…

ಬದಲಾಗುತ್ತಿರುವ ಹವಾಮಾನದಿಂದ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುವುದಲ್ಲದೆ, ಶೀತ, ಕೆಮ್ಮು ಜ್ವರ ವಯಸ್ಸಿನ ಭೇದವಿಲ್ಲದೆ ಕಂಡುಬರುತ್ತಿದೆ. ಕೊರೋನ ಮಹಾಮಾರಿ ಕಾಣಿಸಿಕೊಂಡ ಬಳಿಕ, ಇತ್ತೀಚಿನ ದಿನಗಳಲ್ಲಿ ಸಣ್ಣ ಜ್ವರ ಬಂದರೂ ಕೂಡ ವೈದ್ಯರ ಬಳಿ ಹೋಗೋದು

ಮಕ್ಕಳನ್ನು ಮಾಡಿ, ಶಿಶುಪಾಲನೆಗೆ ಅಧಿಕ ದುಡ್ಡು ನಾವು ನೀಡುತ್ತೇವೆ | ಸರಕಾರದಿಂದ ಜನತೆಗೆ ಬಿಗ್‌ ಆಫರ್‌

ಪ್ರತಿ ದೇಶವು ದೇಶದ ಪ್ರಗತಿಗಾಗಿ ಅವಿರತ ಶ್ರಮ ವಹಿಸುವುದಲ್ಲದೆ ಮಹತ್ವದ ತೀರ್ಮಾನ ಕೈಗೊಳ್ಳುತ್ತದೆ. ಆರ್ಥಿಕ ಮುಗ್ಗಟ್ಟಿನ, ರೋಗ ರುಜಿನಗಳು ಕಂಡು ಬಂದಾಗ ನಮ್ಮ ದೇಶದ ಮಾನ್ಯ ಪ್ರಧಾನಿ ಮೋದಿ ತೆಗೆದುಕೊಂಡ ನಿರ್ಣಯಗಳು ಎಲ್ಲ ದೇಶದ ಜನತೆಯ ಮೆಚ್ಚುಗೆಗೆ ಪಾತ್ರವಾಗಿತ್ತು.ಜಪಾನ್‍ನ ಜನತೆಗೆ

ಸುರತ್ಕಲ್ : ಮನೆಮುಂದಿದ್ದ ಮಗು ಅಪಹರಣ ಮಾಡಲು ಬಂದ ವ್ಯಕ್ತಿ | ಸಿಸಿಟಿವಿಯಲ್ಲಿ ವ್ಯಕ್ತಿಯ ದೃಶ್ಯ ಸೆರೆ!

ಮಕ್ಕಳೆಂದರೆ ಮುಗ್ಧತೆಯ ಪ್ರತೀಕ..ಏನು ಅರಿಯದ ಪುಟ್ಟ ಕಂದಮ್ಮಗಳನ್ನು ಅಪಹರಿಸಿ ಹಣ ವಸೂಲಿ ಮಾಡುವ ಇಲ್ಲವೇ ತಮ್ಮ ಅಕ್ರಮ ಕಾರ್ಯಗಳಿಗೆ ಬಲಿಪಶು ಗಳನ್ನಾಗಿ ಮಾಡಿಕೊಳ್ಳುವ ದಂಧೆ ಈಗಲೂ ಕೆಲವೆಡೆ ನಡೆಯುತ್ತಿವೆ. ಈ ನಡುವೆ ಕರಾವಳಿಯಲ್ಲಿಯೂ ಕೂಡ ಮಗುವನ್ನು ಅಪಹರಣ ಮಾಡಲು ವಿಫಲ ಪ್ರಯತ್ನ ನಡೆಸಿದ ಘಟನೆ

Shocking News: ಮಗುವಿನ ನಾಲಿಗೆಯ ಬದಲು ಜನನಾಂಗದ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು

ವೈದ್ಯರ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿ ಎಂಬಂತಹ ಘಟನೆಯೊಂದು ಮುನ್ನಲೆಗೆ ಬಂದಿದೆ. ಹೌದು!!! ತಮಿಳುನಾಡಿನ ಮಧುರೈ ಸರ್ಕಾರಿ ಆಸ್ಪತ್ರೆಯಲ್ಲಿ ಆಘಾತಕಾರಿ ಪ್ರಕರಣ ವರದಿಯಾಗಿದೆ.ತಮಿಳುನಾಡಿನ ಮಧುರೈ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಒಂದು ವರ್ಷದ ಮಗುವಿನ ನಾಲಿಗೆ

Shocking News : ಸತ್ತ ತಂದೆಯನ್ನು ಬದುಕಿಸಲು 2 ತಿಂಗಳ ಮಗೂನ ಬಲಿ ಕೊಡಲು ಹೊರಟ ಮಹಿಳೆ | ಮಗು ಏನಾಯ್ತು?

ಜನರಲ್ಲಿ ನಂಬಿಕೆಗಳಿಗಿಂತ ಹೆಚ್ಚಾಗಿ ಮೂಡನಂಬಿಕೆಗಳು ಹೆಚ್ಚುತ್ತಿದ್ದು, ಅದರಲ್ಲೂ ನರಬಲಿಯ ಪ್ರಕರಣಗಳು ವರದಿಯಾಗುತ್ತಿವೆ.ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಘಾತಕಾರಿ ಸಂಗತಿ ಯೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು ಸತ್ತಿರುವ ತನ್ನ ತಂದೆಯನ್ನು ಮರಳಿ ಕರೆತರುವ ವಿಲಕ್ಷಣ ಪ್ರಯತ್ನದಲ್ಲಿ,

ಬರೋಬ್ಬರಿ 20 ವರ್ಷದಿಂದ ಪ್ರತಿದಿನ ಮಗಳ ಫೋಟೋ ತೆಗೆದ ತಂದೆ | ಕಾರಣ ಕೇಳಿದರೆ ಖುಷಿ ಪಡ್ತೀರಾ!!!

ಸುಂದರವಾದ ಉಡುಪು ಧರಿಸಿದ್ದಾಗ ಎಲ್ಲರಿಗೂ ಫೋಟೋ ತೆಗಿಸಿಕೊಳ್ಳಬೇಕು ಎಂದೆನಿಸುತ್ತದೆ. ಇನ್ನೂ ಕೆಲವರು ಫೋಟೋ ತೆಗೆಸಲೆಂದೇ ತುಂಬಾ ಚೆನ್ನಾಗಿ ರೆಡಿ ಆಗುತ್ತಾರೆ. ಇಂದಿನ ದಿನಗಳಲ್ಲಿ ಸಣ್ಣ ಮಕ್ಕಳ ಫೋಟೋ ಕ್ಲಿಕ್ಕಿಸಿ ಅದನ್ನು ಫ್ರೇಮ್ ಆಗಿ ಅಥವಾ ವಾಲ್‌ ಪೇಪರ್‌ ಆಗಿ ಇಡುವುದು ಸಾಮಾನ್ಯವಾಗಿದೆ.

ಮಗು ಗಲಾಟೆ ಮಾಡಿತೆಂದು ಕ್ರೂರವಾಗಿ ಕೊಂದ ತಂದೆ | ಪಾಪಿ ಅಪ್ಪನ ಹೊಡೆತಕ್ಕೆ ಎರಡು ವರ್ಷದ ಕಂದ ಸಾವು!!!

ಕೋಪದಲ್ಲಿ ಕೊಯ್ದ ಮೂಗು ಮತ್ತೆ ಜೋಡಿಸಲು ಆಗದು. ಅಂತೆಯೇ ಕೋಪದ ಆವೇಶದಲ್ಲಿ ಮಾಡುವ ಗಂಡಾಂತರಕ್ಕೆ ಕೆಲವೊಮ್ಮೆ ದೊಡ್ದ ಬೆಲೆ ತೆರಬೇಕಾಗುತ್ತದೆ. ಕೋಪದ ಭರದಲ್ಲಿ ಕೈಗೆ ಕೆಲಸ ಕೊಟ್ಟು ಬುದ್ದಿ ಸ್ವಾಧೀನದಲ್ಲಿ ಇರದಿದ್ದರೆ ಆಗುವ ಪರಿಣಾಮ ಅಷ್ಟಿಷ್ಟಲ್ಲ. ಇದಕ್ಕೆ ದೃಷ್ಟಾಂತ ಎಂಬಂತೆ ಘಟನೆಯೊಂದು

ಸೂಪರ್ ಫಾಸ್ಟ್ | ಮದುವೆಯಾದ 7 ತಿಂಗಳಿಗೇ ಅಮ್ಮಳಾದ ಆಲಿಯಾ ಭಟ್ | ಸಖತ್ ಟ್ರೋಲ್ ಗೊಳಗಾಗುತ್ತಿರುವ ನಟಿ!!!

ಬಾಲಿವುಡ್ ಸೂಪರ್ ಜೋಡಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಕಳೆದ ಏಪ್ರಿಲ್ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಗೆ ತೀರಾ ಹತ್ತಿರದ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಿದ್ದರು. ಈ ಬಳಿಕ ಜೂನ್ ತಿಂಗಳಿನಲ್ಲಿ ತಾವು ಪೋಷಕರಾಗುತ್ತಿರುವ ಬಗ್ಗೆ ಮಾಹಿತಿಯನ್ನು

ತನ್ನದೇ ಮಗನ ಮಗುವಿಗೆ ಜನ್ಮ‌ಕೊಟ್ಟ ತಾಯಿ | ಬಾಡಿಗೆ ತಾಯ್ತನ ಮೂಲಕ ಮಗುವಿಗೆ ಜನ್ಮ ಕೊಟ್ಟ ಅಜ್ಜಿ

ದಿನಂಪ್ರತಿ ಅತ್ತೆ ಸೊಸೆ ಜಗಳ, ಇಲ್ಲವೇ ಕೈ ಮಿಲಾಯಿಸುವ ಪ್ರಕರಣಗಳೇ ಹೆಚ್ಚು. ಅದರಲ್ಲೂ ಅನ್ಯೋನ್ಯತೆ ಎಂಬ ಪದವನ್ನು ಇಂದಿನ ದಿನಗಳಲ್ಲಿ ನೋಡುವುದು ಮರೀಚಿಕೆ ಎಂದರೂ ತಪ್ಪಾಗಲಾರದು.ಇಂದಿನ ದಿನಗಳಲ್ಲಿ ತಾನಾಯಿತು ತನ್ನ ಕೆಲಸವಾಯಿತು ಎನ್ನುವ ಮನಸ್ಥಿತಿಯವರೆ ಅಧಿಕವಾಗಿದ್ದು, ಹೆತ್ತ ತಂದೆ