Child

ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಕೊಡುಗೆ !!

ಹೆಣ್ಣು ಮಕ್ಕಳಿಗಾಗಿಯೇ ಸರ್ಕಾರ ಅದೆಷ್ಟೋ ಯೋಜನೆಗಳನ್ನು ಜಾರಿಗೆ ತಂದಿದೆ. ಅಂತೆಯೇ ಇದೀಗ ದೆಹಲಿ ಸರ್ಕಾರ ಕ್ರಾಂತಿಕಾರಿ ಯೋಜನೆಯೊಂದನ್ನು ಜಾರಿಗೆ ತರುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಶಿಶುಗಳಿಗೆ ಇನ್ನು ಮುಂದೆ ಜನನ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ದೆಹಲಿಯ ವಾಯುವ್ಯ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳು ನೀಡಲಿವೆ. ಈ ಪ್ರಮಾಣ ಪತ್ರದಲ್ಲಿ ಮಗುವಿನ ಹೆಜ್ಜೆ ಗುರುತು ಮತ್ತು ಪೋಟೋ ಇರಲಿದೆ. ಹೆಣ್ಣುಮಗುವಿನ ಪೋಷಕರು ಆಧಾರ್ ಕಾರ್ಡ್ ಹಾಗೂ ಜನನ ಪ್ರಮಾಣ ಪತ್ರ ಪಡೆಯಲು ಕಚೇರಿಯಿಂದ …

ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಕೊಡುಗೆ !! Read More »

ಐದು ವರ್ಷದ ಮಗು ಚಾಕೊಲೇಟ್ ಎಂದು ತಿಂದಿದ್ದು ‘ಲೈಂಗಿಕ ಶಕ್ತಿ ವೃದ್ಧಿಸುವ ಮಾತ್ರೆ’|ನಂತರ ಮಗು ಮಾಡಿದ್ದೇನು ಗೊತ್ತೇ ?

ಸಣ್ಣ ಮಕ್ಕಳು ತುಂಟತನದಿಂದ ಕೈಗೆ ಸಿಕ್ಕಿದ್ದನ್ನೆಲ್ಲಾ ಬಾಯಿಗೆ ಹಾಕಿ ತಿನ್ನುತ್ತಾರೆ. ಅದಕ್ಕೆ ದೊಡ್ಡವರಾದವರು ಹಾನಿಕಾರಕ ವಸ್ತುಗಳನ್ನು ಮಕ್ಕಳ ಕೈಗೆ ಸಿಗದ ಹಾಗೇ ಮೇಲೆ ಎತ್ತಿಡುವುದು ಸಾಮಾನ್ಯ. ಆದರೆ ಇಲ್ಲೊಂದು ಐದು ವರ್ಷದ ಮಗುವೊಂದು ಚಾಕೊಲೇಟ್ ಎಂದು ಭಾವಿಸಿ ವಯಾಗ್ರ ( ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಮಾತ್ರೆ) ದ ನಾಲ್ಕು ಮಾತ್ರೆಗಳನ್ನು ಸೇವಿಸಿ ಒದ್ದಾಡಿ ಗಂಭೀರ ಪರಿಸ್ಥಿತಿಯನ್ನು ತಲುಪಿತ್ತು. ಈ ಘಟನೆ ನಡೆದಿರುವುದು ಬಿಹಾರದ ಖಗಾರಿಯಾದಲ್ಲಿ. ಆಟವಾಡುತ್ತಿದ್ದ ಮಗುವೊಂದು ಚಾಕೇಲೇಟ್ ಎಂದು ಲೈಂಗಿಕ ಶಕ್ತಿ ವೃದ್ಧಿಸುವ ಮಾತ್ರೆ ತೆಗೆದುಕೊಂಡಿದೆ. …

ಐದು ವರ್ಷದ ಮಗು ಚಾಕೊಲೇಟ್ ಎಂದು ತಿಂದಿದ್ದು ‘ಲೈಂಗಿಕ ಶಕ್ತಿ ವೃದ್ಧಿಸುವ ಮಾತ್ರೆ’|ನಂತರ ಮಗು ಮಾಡಿದ್ದೇನು ಗೊತ್ತೇ ? Read More »

ಮಾನಸಿಕ ಅಸ್ವಸ್ಥ ಮಗುವಿಗೂ ಪಿಂಚಣಿ ಸೌಲಭ್ಯ : ಕೇಂದ್ರ ಸರಕಾರದಿಂದ ಮಹತ್ವದ ಘೋಷಣೆ

ನವದೆಹಲಿ : ಕೇಂದ್ರ ಸರಕಾರವು ಇತ್ತೀಚೆಗೆ ಮಾನಸಿಕ ಅಥವಾ ದೈಹಿಕ ವಿಕಲಾಂಗತೆಯಿಂದ ಬಳಲುತ್ತಿರುವ ಮಕ್ಕಳು ಅಥವಾ ಒಡ ಹುಟ್ಟಿದವರಿಗೆ ಕುಟುಂಬ ಪಿಂಚಣಿ ನೀಡುವ ಆದಾಯದ ಮಾನದಂಡವನ್ನು ಹೆಚ್ಚಿಸಲು ನಿರ್ಧರಿಸಿದೆ. ಇಷ್ಟು ಮಾತ್ರವಲ್ಲದೇ ಮಾನಸಿಕ ಅಸ್ವಸ್ಥ ಮಗು ಕೂಡ ಕುಟುಂಬ ಪಿಂಚಣಿ ಪಡೆಯಲು ಅರ್ಹ ಎಂದು ಸರಕಾರ ಸ್ಪಷ್ಟವಾಗಿ ಹೇಳಿದೆ. ಕೇಂದ್ರ ಸರಕಾರವು ತನ್ನ ಲಕ್ಷಗಟ್ಟಲೆ ನೌಕರರು ಮತ್ತು ಪಿಂಚಣಿದಾರರ ಹಿತದೃಷ್ಟಿಯಿಂದ ಅನೇಕ ನಿಯಮಗಳನ್ನು ತಿದ್ದುಪಡಿ ಮಾಡ್ತಾ ಇರುವುದರಿಂದ ಇದರ ಅಡಿಯಲ್ಲಿ ಸರಕಾರಿ ನೌಕರರು ಮತ್ತು ನಿವೃತ್ತ ನೌಕರರು …

ಮಾನಸಿಕ ಅಸ್ವಸ್ಥ ಮಗುವಿಗೂ ಪಿಂಚಣಿ ಸೌಲಭ್ಯ : ಕೇಂದ್ರ ಸರಕಾರದಿಂದ ಮಹತ್ವದ ಘೋಷಣೆ Read More »

ಆನೆಯ ಕೆಚ್ಚೆಲಿಗೆ ಬಾಯಿಯಿಟ್ಟು ಹಾಲು ಕುಡಿಯಲು ಯತ್ನಿಸಿದ ಪುಟ್ಟ ಪೋರಿ|ಕಾಲ ಬಳಿ ಆಕೆ ಇದ್ದರೂ ಏನು ಮಾಡದೆ ಮಾತೃ ವಾತ್ಸಲ್ಯ ತೋರಿಸಿದ ಆನೆ

ಮಕ್ಕಳಿಗೆ ತಾಯಿಯ ಹಾಲು ವರದಾನ. ಮಕ್ಕಳ ಆರೋಗ್ಯಕ್ಕೆ ಇದು ಸಹಾಯಕಾರಿ.ಸಣ್ಣವರಿರುವಾಗ ಮಕ್ಕಳು ಹಾಲು ಕುಡಿದರೆ ಗಟ್ಟಿಮುಟ್ಟಾಗಿ ಇರುತ್ತಾರೆ ಎಂದು ಹಿರಿಯರು ಹೇಳುತ್ತಾರೆ. ಆದರೆ ಇಲ್ಲೊಬ್ಬಳು ಪುಟ್ಟ ಪೋರಿ ಹಾಲು ಕುಡಿಯಲು ಆನೆಯ ಕೆಚ್ಚಲಿಗೆ ಬಾಯಿಟ್ಟಿದ್ದಾಳೆ. ಅದರ ಹಾಲು ಕುಡಿಯಲು ಯತ್ನಿಸಿದ್ದಾಳೆ. ಈ ಘಟನೆ ನಡೆದಿರುವುದಿ ಅಸ್ಸಾಂನ ಗೋಲ್ಗಾಟ್ ಜಿಲ್ಲೆಯಲ್ಲಿ. ಹರ್ಷಿತಾ ಬೋರಾ ಎಂಬ ಮೂರು ವರ್ಷದ ಬಾಲಕಿ ಆನೆ ಕ್ಯಾಂಪ್ ನಲ್ಲಿ ಆಟವಾಡುತ್ತಿದ್ದಾಗ ಬಿನು ಎಂಬ ಆನೆಯ ಕಾಲುಗಳ ಬಳಿ ನಿಲ್ಲುವ ಸಾಹಸ ಮಾಡುತ್ತಾಳೆ. ನಂತರ ಅದರ …

ಆನೆಯ ಕೆಚ್ಚೆಲಿಗೆ ಬಾಯಿಯಿಟ್ಟು ಹಾಲು ಕುಡಿಯಲು ಯತ್ನಿಸಿದ ಪುಟ್ಟ ಪೋರಿ|ಕಾಲ ಬಳಿ ಆಕೆ ಇದ್ದರೂ ಏನು ಮಾಡದೆ ಮಾತೃ ವಾತ್ಸಲ್ಯ ತೋರಿಸಿದ ಆನೆ Read More »

ಯಾರ ಸಹಾಯವೂ ಪಡೆಯದೆ, ಯೂಟ್ಯೂಬ್ ನೋಡಿ ಮಗುವಿಗೆ ಜನ್ಮನೀಡಿದ ಅಪ್ರಾಪ್ತ ಬಾಲಕಿ !! | ಗರ್ಭಾವಸ್ಥೆಗೆ ಕಾರಣನಾದ ಪ್ರಿಯಕರ ಇದೀಗ ಪೊಲೀಸ್ ಅತಿಥಿ

ಈಗಿನ ಕಾಲದಲ್ಲಿ ಹಲವು ಕೆಲಸವನ್ನು ಯೂಟ್ಯೂಬ್ ನಲ್ಲಿ ನೋಡಿ ಅನುಸರಿಸಿಕೊಂಡು ಮಾಡುವವರು ಹಲವು ಮಂದಿ ಇದ್ದಾರೆ. ಹೊಸ ವಿಷಯಗಳನ್ನು, ಹೊಸ ತರಬೇತಿ ಪಡೆಯಲು ಬೇರೆಲ್ಲಿಗೂ ಹೋಗಬೇಕಿಲ್ಲ, ಮೊಬೈಲ್ನಲ್ಲಿ ಯೂಟ್ಯೂಬ್ ನೋಡಿದರೆ ಸಾಕು, ಅದೇ ಎಲ್ಲವನ್ನು ಕಲಿಸಿಕೊಡುತ್ತದೆ. ಇದರಿಂದ ಎಷ್ಟು ಪ್ರಯೋಜನಗಳಿವೆಯೋ ಹಾಗೆಯೇ ಅದನ್ನು ತಪ್ಪು ಕೆಲಸಗಳಿಗೂ ಬಳಸುವವರು ಹಲವರಿದ್ದಾರೆ. ಇದಕ್ಕೆ ಉದಾಹರಣೆಯಂತಿದೆ ಘಟನೆ. 17 ವರ್ಷದ ಹುಡುಗಿಯೊಬ್ಬಳು ತನ್ನ ಪ್ರಿಯಕರನಿಂದ ಗರ್ಭಿಣಿಯಾಗಿ ಯೂಟ್ಯೂಬ್ ವೀಡಿಯೋಗಳ ಸಹಾಯದಿಂದ ಮನೆಯಲ್ಲಿ ತಾನೇ ಹೆರಿಗೆ ಮಾಡಿಕೊಂಡು ಗಂಡು ಮಗುವಿಗೆ ಜನ್ಮ ನೀಡಿರುವ …

ಯಾರ ಸಹಾಯವೂ ಪಡೆಯದೆ, ಯೂಟ್ಯೂಬ್ ನೋಡಿ ಮಗುವಿಗೆ ಜನ್ಮನೀಡಿದ ಅಪ್ರಾಪ್ತ ಬಾಲಕಿ !! | ಗರ್ಭಾವಸ್ಥೆಗೆ ಕಾರಣನಾದ ಪ್ರಿಯಕರ ಇದೀಗ ಪೊಲೀಸ್ ಅತಿಥಿ Read More »

error: Content is protected !!
Scroll to Top