Chikkamagaluru: ಕ್ರಿಕೆಟ್ ಆಡಿ ಬಂದು ಕೂತ ಪಶು ವೈದ್ಯ ಹೃದಯಾಘಾತದಿಂದ ಸಾವು !!
Chikkamagaluru: ಈಗಂತೂ ಹೃದಯಾಘಾತ ಯಾರಿಗೆ ಸಂಭವಿಸುತ್ತದೆ ಎಂದು ಹೇಳಲಾಗದು. ನಡೆದರೆ, ಆಟವಾಡಿದರೆ, ಓಡಿದರೆ, ಮಾತನಾಡಿದರೆ, ನಗಾಡಿದರೂ ಹಾರ್ಟ್ ಅಟ್ಯಾಕ್ ಆಗುತ್ತಿದ್ದು, ಜನರನ್ನು ಬೆಚ್ಚಿಬೀಳಿಸಿದೆ. ಅಂತೆಯೇ ಪಶು ವೈದ್ಯರೊಬ್ಬರು ಕ್ರಿಕೆಟ್ ಆಡಿ ಬಂದು ಕೂತ ತಕ್ಷಣ ಹೃದಯಾಘಾತದಿಂದ…