ನಾಗರ ಪಂಚಮಿಯಂದು ಹುತ್ತಕ್ಕೆ ಕೋಳಿ ಬಲಿ ಕೊಡುವ ವಿಚಿತ್ರ ಪದ್ಧತಿ ; ಇದರ ಹಿಂದೆಯೂ ಇದೆ ಕಾರಣ!

ವಿಜಯನಗರ: ಹಿಂದೂ ಪಂಚಾಂಗದ ಪ್ರಕಾರ ಎಲ್ಲ ಹಬ್ಬಗಳಿಗೆ ಮುನ್ನುಡಿಯಂತೆ ಬರುವ ಹಬ್ಬ ಎಂದರೆ ಅದು ನಾಗರ ಪಂಚಮಿ. ಶ್ರಾವಣ ಶುದ್ಧ ಪಂಚಮಿಯಿಂದ ಈ ಹಬ್ಬ ಆಚರಿಸಲ್ಪುಡುತ್ತದೆ. ಈ ದಿನ ಹಾವಿಗೆ ಹಾಲೆರೆದು, ಪೂಜಿಸಿ, ಸಕಲ ಇಷ್ಟಾರ್ಥಗಳೂ ಪ್ರಾಪ್ತಿಯಾಗುವಂತೆ ನಾಗದೇವನನ್ನು ಬೇಡುವುದು ವಾಡಿಕೆ. ಈ ದಿನ ಶೇಷ ನಾಗ ಮತ್ತು ಶ್ರೀ ವಿಷ್ಣುವನ್ನು ಭಕ್ತಿಯಿಂದ ಸ್ತುತಿಸಲಾಗುತ್ತದೆ. ಆದರೆ, ನಾವೆಲ್ಲ ನಾಗರ ಪಂಚಮಿಯಂದು ನಾಗಪ್ಪನಿಗೆ ಹಾಲೆರೆದು ಪ್ರಾರ್ಥಿಸಿದರೆ, ಇಲ್ಲೊಂದು ಗ್ರಾಮದಲ್ಲಿ ರಕ್ತದ ಅಭಿಷೇಕ ಮಾಡುತ್ತಾರಂತೆ. ಹೌದು. ಈ ಗ್ರಾಮದಲ್ಲಿ ಕೋಳಿ‌ಕುಯ್ದು …

ನಾಗರ ಪಂಚಮಿಯಂದು ಹುತ್ತಕ್ಕೆ ಕೋಳಿ ಬಲಿ ಕೊಡುವ ವಿಚಿತ್ರ ಪದ್ಧತಿ ; ಇದರ ಹಿಂದೆಯೂ ಇದೆ ಕಾರಣ! Read More »