ಕರ್ನಾಟಕದ ಕ್ರಶ್ ರಶ್ಮಿಕ ಮಂದಣ್ಣ. ಇವರು ಕಿರಿಕ್ ಪಾರ್ಟಿ ಸಿನಿಮಾದಿಂದ ಪರಿಚಯವಾಗಿ ನಂತರ ಎಲ್ಲಾ ಸೂಪರ್ ಹಿಟ್ಸಿ ನಿಮಾಗಳನ್ನೆ ನೀಡ್ತಾ ಇದ್ದಾರೆ. ಆದರೆ, ಇದೀಗ ಬಾಲಿವುಡ್ ನಲ್ಲೂ ತನ್ನದೇ ಆದ ಛಾಪನ್ನು ಮೂಡಿಸಲು ಸಜ್ಜಾಗಿದ್ದಾರೆ. ಹೌದು, ಕೊಡಗಿನ ಬೆಡಗಿ ಇದೀಗ ಹೊಸ …
Bollywood
-
ದೆಹಲಿ: ಕರಾವಳಿಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಇತ್ತೀಚೆಗೆ ದುಷ್ಕರ್ಮಿಗಳ ಭೀಕರ ದಾಳಿಯಿಂದ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರ್ ಅವರ ಕುಟುಂಬಕ್ಕೆ ಹಲವು ಮೂಲಗಳಿಂದ ಆಥಿ೯ಕ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಇದೀಗ ಬಾಲಿವುಡ್ ನಿರ್ಮಾಪಕರಾದ ಮನೀಶ್ ಮುಂದ್ರಾ ರವರು ಸಹಾಯ ಹಸ್ತ ದ …
-
Breaking Entertainment News KannadaInterestinglatestNews
‘ ಇಲ್ಲಿ ಸರಿಯಾಗಿ ನಿದ್ರೆ ಮಾಡಲು ಆಗ್ತಿಲ್ಲ, ನಿಮ್ಮ ಸಿನಿಮಾ ಇರೋ ಥಿಯೇಟರಿಗಿಂತ ಪ್ರಶಸ್ತ ಸ್ಥಳ ನಿದ್ರೆಗೆ ಇನ್ನೆಲ್ಲಿದೆ ? ‘ ಎಂದು ಕುಟುಕಿದ ಅಭಿಮಾನಿ !
ಮುಂಬೈ: ಸೆಲೆಬ್ರಿಟಿಗಳಿಗೆ ಮತ್ತು ಅಭಿಮಾನಿಗಳ ಮಧ್ಯೆ ಪ್ರಶ್ನೋತ್ತರ ಕಾರ್ಯಕ್ರಮ ಶುರುವಾದದ್ದು ನಿಮಗೆಲ್ಲ ಗೊತ್ತೇ ಇದೆ. ” ಏನ್ ಬೇಕಾದ್ರೂ ಕೇಳಿ ” ಅಂತ ಸೆಲೆಬ್ರಿಟಿಗಳು ಹೇಳೋದು, ” ಬೇಡದ್ದನ್ನು” ಅಭಿಮಾನಿಗಳು ಕೇಳೋದು ಮಾಮೂಲಾಗಿಬಿಟ್ಟಿದೆ. ಪ್ರಶ್ನೆ ಕೇಳಲು ಹೇಗೆ ಪ್ರೆಪರೇಷನ್ ಮಾಡಿಕೊಳ್ಳಬಹುದೋ ಹಾಗೆಯೇ, …
-
EntertainmentlatestNews
ಬಾಲಿವುಡ್ ನ ಸ್ಟೈಲಿಶ್ ನಟನ ನಗ್ನ ಫೋಟೋ ಶೂಟ್|ಚಂಚಲ ಮನಸ್ಸಿನ ಹುಡುಗೀರು ನೋಡದಿರೋದೇ ಲೇಸು!
ಹುಡುಗಿಯರಿಗೆ ಮಾತ್ರ ಅಲ್ಲ ಇರೋದು- ನಮಗೂ ಇದೆ ದೇಹ ಸೌಂದರ್ಯ ಅಂತ ಅಂದುಕೊಂಡ ನಟನೊಬ್ಬ ಹೀರೋಯಿನ್ ಗಳ ಹಾಗೆ ಬಟ್ಟೆ ಬರಿದಾಗಿಸಿದ್ದಾನೆ. ಈ ಸ್ಪೋಟಕ ಚಿತ್ರಗಳನ್ನು ಚಂಚಲೆಯರು ನೋಡದೆ ಇರೋದು ಒಳಿತು. ಹಾಗಿದೆ ಆತನ ಫೋಟೋ ಶೂಟ್ ! ಬಿಕಿನಿ ಧರಿಸಿ …
-
Breaking Entertainment News KannadaEntertainmentlatestNews
ನಟಿ ಐಶ್ಚರ್ಯಾ ರೈ ಬಚ್ಚನ್ ಎರಡನೇ ಮಗುವಿನ ತಾಯಿಯಾಗುತ್ತಿದ್ದಾರಾ?!! ವೈರಲ್ ಆದ ವೀಡಿಯೋ ನೋಡಿ…
by Mallikaby Mallikaಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಎರಡನೇ ಬಾರಿಗೆ ತಾಯಿಯಾಗುವ ನಿರೀಕ್ಷೆಯಲ್ಲಿದ್ದಾರೆ ಎಂಬ ಅನುಮಾನವೊಂದು ಮೂಡಿದೆ. ಅವರು ಮತ್ತೆ ತಾಯಿ ಆಗುತ್ತಿದ್ದಾರೆ ಎಂಬ ಬಗ್ಗೆ ಗಾಸಿಪ್ ಹೆಚ್ಚಿದೆ. ಇಷ್ಟೆಲ್ಲ ವಿವಾದ ಹುಟ್ಟುಕ್ಕೋ ಕಾರಣ ಆಗಿರುವುದು ಆ ಒಂದೇ ಒಂದು ವಿಡಿಯೋ. …
-
EntertainmentlatestNationalNews
ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವು ಪ್ರಕರಣಕ್ಕೆ ದೊರೆಯಿತು ಬಿಗ್ ಟ್ವಿಸ್ಟ್ | NCB ಯಿಂದ ಮಹತ್ವದ ಮಾಹಿತಿ ಬಹಿರಂಗ
by Mallikaby Mallikaನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ಇಡೀ ಚಿತ್ರರಂಗ ಮಾತ್ರವಲ್ಲ, ದೇಶದ ಜನರೇ ಬಾಲಿವುಡ್ ಚಿತ್ರರಂಗದತ್ತ ನೋಡಿದ ದಿನ. ಎಲ್ಲೆಡೆ ಜನ ಆಕ್ರೋಶಗೊಂಡ ದಿನ. ಎಷ್ಟೊ ಮಂದಿ ಸುಶಾಂತ್ ಮರಣ ನಂತರ ಬಾಲಿವುಡ್ ಚಿತ್ರರಂಗವನ್ನು ದ್ವೇಷಿಸಿದ್ದು ಸುಳ್ಳಲ್ಲ. ಈಗ ಈ …
-
Breaking Entertainment News KannadaEntertainmentlatestNews
ಖ್ಯಾತ ಕಿರುತೆರೆ ಟಿವಿ ಶೋ ನಟ, ಕಪಿಲ್ ಶರ್ಮಾ ಮೇಲೆ ಕೇಸ್ !
ಕಿರುತೆರೆಯ ಟಿವಿ ಶೋ ಮೂಲಕ ಖ್ಯಾತರಾಗಿರುವ ಕಪಿಲ್ ಶರ್ಮಾಗೆ ಈಗೊಂದು ಸಂಕಷ್ಟ ಎದುರಾಗಿದೆ. ಸಾಯಿ ಯುಎಸ್ ಎ ಕಂಪನಿಯು ಕಪಿಲ್ ಮೇಲೆ 2015 ರಲ್ಲಿ ಉತ್ತರ ಅಮೇರಿಕಾ ಪ್ರವಾಸಕ್ಕಾಗಿ ಮಾಡಿಕೊಂಡ ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕಾಗಿ ಮೊಕದ್ದಮೆ ಹೂಡಿದೆ. ಕಾನೂನಿನ ಅಡಿಯಲ್ಲಿ ಈ ವಿಚಾರ …
-
Breaking Entertainment News Kannada
‘ನಿಮ್ಮ ಖುಷಿಯ ಕ್ಷಣದಲ್ಲಿ ನಾವು ಖಂಡಿತವಾಗಿಯೂ ಇರಲಿಲ್ಲ’ । ಗರ್ಭಿಣಿ ಆಲಿಯಾಗೆ ವಿಭಿನ್ನವಾಗಿ ಕೀಟಲೆಯ ಶುಭಾಶಯ ಹೇಳಿದ ಕಾಂಡೋಮ್ ಕಂಪನಿ ಡ್ಯುರೆಕ್ಸ್
ನಟಿ ಆಲಿಯಾ ಭಟ್ ಹಾಗೂ ರಣ್ ಬೀರ್ ಕಪೂರ್ ಮನೆಗೆ ಹೊಸ ಪುಟಾಣಿ ಸದಸ್ಯನ ಆಗಮನವಾಗುತ್ತಿದೆ. ಮದುವೆ ಆಗಿ ಕೇವಲ ಎರಡೂವರೆ ತಿಂಗಳಲ್ಲಿ ಈ ದಂಪತಿ ಸಿಹಿ ಸುದ್ದಿ ನೀಡಿದೆ. ತಾವು ತಾಯಿ ಆಗುತ್ತಿರುವ ವಿಚಾರವನ್ನು ಆಲಿಯಾ ಘೋಷಿಸಿದ್ದು ಅಭಿಮಾನಿಗಳಿಗೆ ಖುಷಿ …
-
ಮುಂಬೈ: ಸಾಮಾಜಿಕ ಪಡ್ಡೆ ತಾಣಗಳಲ್ಲಿ ಸದಾ ಸುದ್ದಿಯಲ್ಲಿರುವ ಈ ನಟಿ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಪೂನಮ್ಮ ಇದೇನಮ್ಮಾ ?! ಶನಿವಾರ ಮುಂಬೈನ ಸಾರ್ವಜನಿಕ ರಸ್ತೆಯಲ್ಲಿ ಕಾಣಿಸಿಕೊಂಡ ಆಕೆಯ ಜತೆ ಸೆಲ್ಫಿ ಫೋಟೋಗಳನ್ನು ತೆಗೆದುಕೊಳ್ಳಲು ದಾರಿಹೋಕರು ನೂಕು ನುಗ್ಗಲು ನಡೆಸಿದ್ದರು. ಅದಕ್ಕೆ ಕಾರಣ …
-
Breaking Entertainment News KannadaInternational
ಪಾಕ್ ಹೋಟೆಲ್ ಗೆ ಕೈಬೀಸಿ ಕರೆಯುತ್ತಿರುವ ಬಾಲಿವುಡ್ ನಟಿ ಆಲಿಯಾ | ಪುರುಷ ಗ್ರಾಹಕರಿಗೆ 25% ಆಫರ್ ಬೇರೆ !!
ಗ್ರಾಹಕರನ್ನು ಸೆಳೆಯಲು ಹೋಟೆಲ್ ಗಳು ವಿವಿಧ ರೀತಿಯ ಕಸರತ್ತುಗಳನ್ನು ಮಾಡುತ್ತಲೇ ಇರುತ್ತವೆ. ಅಂತೆಯೇ ಪಾಕಿಸ್ತಾನದ ರೆಸ್ಟೋರೆಂಟ್ವೊಂದು ಮಾಡಿರುವ ಯೋಜನೆ ನೋಡಿ, ಗ್ರಾಹಕರು ಬೆರಗಾಗಿದ್ದಾರೆ. ಅದರಲ್ಲೂ ಪುರುಷ ಗ್ರಾಹಕರೇ ಹೆಚ್ಚಾಗಿ ಬರಬೇಕೆಂದು, ಚಿತ್ರದಲ್ಲಿ ಆಲಿಯಾ ಭಟ್ ನಟಿಸಿರುವ ದೃಶ್ಯವೊಂದನ್ನು ಬಳಸಿಕೊಂಡಿದ್ದಾರೆ. ಇದೇ ವರ್ಷ …
