ಜಗತ್ತಿನ ಅತ್ಯಂತ ಕಡು ಕಪ್ಪು ಸುಂದರಿ ಈಕೆ | ಆಕೆಯ ಈ ಬಣ್ಣಕ್ಕಾಗೇ ಆಕೆ ಸೇರಿದ್ದಾಳೆ ಗಿನ್ನೆಸ್ ಬುಕ್ !!

ನ್ಯೂಯಾರ್ಕ್: ಈಕೆ ಪ್ರಪಂಚದ ಕಡು ಕಪ್ಪು ಸುಂದರಿ. ಕಪ್ಪು ಬಣ್ಣ ಎನ್ನುವುದು ಈಕೆಯ ಪಾಲಿಗೆ ಒಲಿದು ಬಂದ ವರ. ಆಕೆ ಅದೆಷ್ಟು ಕಪ್ಪು ಇದ್ದಾಳೆ ಎಂದರೆ, ಕಪ್ಪು ಪೈಂಟ್ ಅನ್ನು ಮೈಯ್ ಕೈ ಗೆ ಬಳಿದು ಬಳಿ ಬಂದಿದ್ದಾಳೆಯೋ ಎಂಬಂತೆ ಕಾಣುತ್ತಿದೆ. ಕಾಳ ಕತ್ತಲನ್ನು ಮೈಮೇಲೆ ಹೊದ್ದುಕೊಂಡಂತೆ ಇರುವ ಈ ಕೃಷ್ಣ ಸುಂದರಿಯ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ಭಾರಿ ಸದ್ದು ಮಾಡುತ್ತಿದೆ. ಅತೀಯಾದ ಕಪ್ಪು ಬಣ್ಣ ಹೊಂದಿದ ಆಫ್ರಿಕನ್ ಪ್ರಜೆಯಾಗಿರುವ ಈ ಮಹಿಳೆ ಗಿನ್ನೆಸ್ …

ಜಗತ್ತಿನ ಅತ್ಯಂತ ಕಡು ಕಪ್ಪು ಸುಂದರಿ ಈಕೆ | ಆಕೆಯ ಈ ಬಣ್ಣಕ್ಕಾಗೇ ಆಕೆ ಸೇರಿದ್ದಾಳೆ ಗಿನ್ನೆಸ್ ಬುಕ್ !! Read More »