Bigg boss updates

ಕಿಚ್ಚನ ಚಪ್ಪಾಳೆ ಈ ಸಲ ನಂಗೆ ಬರಬೇಕು : ಆರ್ಯವರ್ಧನ್ ಗುರೂಜಿ

ಬಿಗ್ ಬಾಸ್ ಸೀಸನ್ 9 ಸಖತ್ ಆಗಿ ನಡೀತಾ ಇದೆ. ಆಚಾನಕವಾಗಿ ಸಾನಿಯಾ ಅಯ್ಯರ್ ಮನೆಯಿಂದ ಹೊರಗೆ ಹೋಗಿದ್ದು ಎಲ್ರಿಗೂ ಆಶ್ಚರ್ಯವನ್ನು ತಂದು ಬಿಟ್ಟಿದೆ. ಅದರಲ್ಲೂ ರೂಪೇಶ್ ಶೆಟ್ಟಿ ಯನ್ನು ಅಂತೂ ಕೇಳೋದೇ ಬೇಡ. ಕೂತಾಗ ನಿಂತಾಗ ಸಾನಿಯಾ ,ಸಾನಿಯಾ ಅಂತ ಅಳ್ತಾ ಇದ್ದಾನೆ. ತಲೆಗೆ ಮಿಸ್ ಯೂ ಸಾನಿಯಾ ಅಂತ ಪಟ್ಟಿಯಲ್ಲಿ ಬರೆದು ಕಟ್ಟಿ ಕೊಂಡು ಓಡಾಡ್ತಾ ಇದ್ದಾನೆ. ಈ ವಿಷಯಗಳ ನಡುವೆ ಬಿಗ್ ಬಾಸ್ ಒಬ್ಬರ ತಪ್ಪಿಗೆ ಮನೆಯವರಿಗೆ ಎಲ್ಲರಿಗೂ ಶಿಕ್ಷೆ ನೀಡಿದ್ದಾರೆ. ಜೈಲು …

ಕಿಚ್ಚನ ಚಪ್ಪಾಳೆ ಈ ಸಲ ನಂಗೆ ಬರಬೇಕು : ಆರ್ಯವರ್ಧನ್ ಗುರೂಜಿ Read More »

BBK 9 : ಬಿಗ್ ಬಾಸ್ ಮನೆಯಿಂದ ಸಾನ್ಯಾ ಅಯ್ಯರ್ ಔಟ್ | ಪುಟ್ಟಗೌರಿಯ ಆಟಕ್ಕೆ ಬ್ರೇಕ್

ಬಿಗ್ ಬಾಸ್ ಮನೆಯ ಈ ಬಾರಿಯ ಸೂಪರ್ ಸಂಡೆ ವಿತ್ ಕಿಚ್ಚ ಸುದೀಪ್ ಪ್ರೋಗ್ರಾಮ್ ನಲ್ಲಿ ಸಾನಿಯಾ ಅಯ್ಯರ್ ಈ ಬಾರಿಯ ವಾರದ ಎಲಿಮಿನೇಷನ್ ರೌಂಡ್ ನಲ್ಲಿ ಮನೆಯಿಂದ ಹೊರಬಂದಿದ್ದಾರೆ. ಈ ವಾರ ಪುಟ್ಟಗೌರಿ ಖ್ಯಾತಿಯ ಸಾನಿಯಾ ಅಯ್ಯರ್ ಬಿಗ್ ಬಾಸ್ ಶೋನಿಂದ ಔಟ್ ಆಗಿದ್ದಾರೆ. ಈ ಬಾರಿ ದೊಡ್ಮನೆಯ ಆರನೇ ಸ್ಪರ್ಧಿಯಾಗಿ ಸಾನಿಯಾ ಅಯ್ಯರ್ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಕಿರುತೆರೆಯ ಪುಟ್ಟಗೌರಿಯಾಗಿ(PuttaGowri) ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಸಾನ್ಯ ಅಯ್ಯರ್, ಓಟಿಟಿ ಸೀಸನ್(Bigg Boss Ott) …

BBK 9 : ಬಿಗ್ ಬಾಸ್ ಮನೆಯಿಂದ ಸಾನ್ಯಾ ಅಯ್ಯರ್ ಔಟ್ | ಪುಟ್ಟಗೌರಿಯ ಆಟಕ್ಕೆ ಬ್ರೇಕ್ Read More »

BBK 9 : ಬಿಗ್ ಬಾಸ್ ಮನೆಯಿಂದ ನೇಹಾ ಗೌಡ ಔಟ್!!!

ಕನ್ನಡ ಬಿಗ್ ಬಾಸ್ ಎಲ್ಲರೂ ಮೆಚ್ಚುವಂತಹ ಶೋ. ಹೋದ ವಾರ ಗೈರು ಹಾಜರಾಗಿದ್ದ ಕಿಚ್ಚ ಈ ಬಾರಿ ಮನೆಯ ವಾರದ ಎಲಿಮಿನೇಷನ್ ಮಾಡಿದ್ದಾರೆ. ಈ ವಾರ ‘ಲಕ್ಷ್ಮಿ ಬಾರಮ್ಮ’ (Lakshmi Baramma) ಖ್ಯಾತಿಯ ನೇಹಾ ಗೌಡ, ಬಿಗ್ ಬಾಸ್ ಶೋನಿಂದ ಔಟ್ ಆಗಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ ನಲ್ಲಾದರೂ ವಿನ್ ಆಗಿ ಕ್ಯಾಪ್ಟನ್ ಆಗಬೇಕೆನ್ನುವ ಆಸೆ ಕೂಡಾ ನೇಹಾ ಅವರಿಗೆ ದೊರಕಿಲ್ಲ. ಅಷ್ಟು ಮಾತ್ರವಲ್ಲ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮನೆಯ ಮಂದಿ ಕಳುಹಿಸಿದ ಗಿಫ್ಟ್ ಕೂಡಾ ನೇಹಾಗೆ ದೊರೆಯದೇ …

BBK 9 : ಬಿಗ್ ಬಾಸ್ ಮನೆಯಿಂದ ನೇಹಾ ಗೌಡ ಔಟ್!!! Read More »

BBK 9 : ಹಬ್ಬದ ದಿನದಂದು ಅಮೂಲ್ಯ ಮತ್ತು ದಿವ್ಯಾ ಅತ್ತಿದ್ದು ಯಾಕೆ?

ಎಲ್ಲೆಲ್ಲೂ ಬೆಳಕಿನ ಹಬ್ಬದ ಸಂಭ್ರಮ. ಇದೀಗ ಬಿಗ್​ ಬಾಸ್​ ಮನೆಯಲ್ಲಿಯೂ ಕೂಡ ದೀಪಾವಳಿಯ ಸಂಭ್ರಮ ಜರುಗುತ್ತಿದೆ. ಬೆಳಗ್ಗೆ ಏಳುತ್ತಲೇ “ದೀಪದಿಂದ ದೀಪವ ಹಚ್ಚಬೇಕು ಮಾನವ” ಎಂಬ ಹಾಡಿನ ಮೂಲಕ ಬಿಗ್​ ಬಾಸ್​ ಎಲ್ಲರನ್ನೂ ಎಬ್ಬಿಸಿದ್ದಾರೆ. ಇದಾದ ನಂತರ ಪ್ರತಿಯೊಬ್ಬರೂ ಎಣ್ಣೆ ಹಚ್ಚಿಕೊಂಡು, ತಲೆಗೆಲ್ಲ ಸಖತ್ತಾಗಿ ಮಸಾಜ್​ ಮಾಡಿದ್ದಾರೆ. ಗುರೂಜಿಯಂತೂ ನಾಟಿ ಶೈಲಿಯಲ್ಲಿ ಅರುಣ್ ಸಾಗರ್​ ಮತ್ತು ವಿನೋದ್​ ಗೆ ಎಣ್ಣೆ ಮಸಾಜ್​ ಮಾಡಿದ್ದಾರೆ. ಇವೆಲ್ಲಾ ಆದ ನಂತರದಲ್ಲಿ ಪ್ರತಿಯೊಬ್ಬರೂ ಸಾಂಪ್ರದಾಯಿಕವಾಗಿ ಸಿದ್ಧರಾಗಿ, ದೇವರಿಗೆ ಪೂಜೆ- ಪುನಸ್ಕಾರಗಳನ್ನೂ ಮಾಡಿದ್ದಾರೆ. …

BBK 9 : ಹಬ್ಬದ ದಿನದಂದು ಅಮೂಲ್ಯ ಮತ್ತು ದಿವ್ಯಾ ಅತ್ತಿದ್ದು ಯಾಕೆ? Read More »

BBK 9 : ಈ ವಾರದ ಬಿಗ್ ಬಾಸ್ ಗೆ ಸುದೀಪ್ ಗೈರು | ವೀಕೆಂಡ್ ಕಾರ್ಯಕ್ರಮ ನಡೆಸಿಕೊಡೋರು ಯಾರು?

ಬಿಗ್ ಬಾಸ್ ಒಂದು ಮನೋರಂಜನೆ ಮಾತ್ರವಲ್ಲದೆ ಕುತೂಹಲಕಾರಿ ಪ್ರೋಗ್ರಾಮ್ ಅನ್ನೋದು ಈಗಾಗಲೇ ನಮಗೆ ತಿಳಿದಿದೆ. ಅಲ್ಲದೆ ಪ್ರಸ್ತುತ ಕನ್ನಡ ಬಿಗ್ ಬಾಸ್ ಸೀಸನ್ 9 ಯಶಸ್ವಿಯಾಗಿ ನಡೆಯುತ್ತಿದ್ದು ಈಗಾಗಲೇ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಸ್ಪರ್ಧಿಗಳ ನಡುವೆ ಗೆಲುವಿನ ಪೈಪೋಟಿ ಸಹ ಜೋರಾಗಿದೆ. ತಾನು ಹೆಚ್ಚು ನಾನು ಬೆಸ್ಟು, ನೀನು ವರ್ಸ್ಟ್ ಅನ್ನೋ ಕಿತ್ತಾಟ ಬೇರೆ ಆರಂಭ ಆಗಿದೆ. ಬಿಗ್‌ಬಾಸ್ 9 ಸೆಪ್ಟೆಂಬರ್ 24ರಿಂದ ಆರಂಭವಾಗಿದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಅರುಣ್ ಸಾಗರ್, ಅಶ್ವಿನ ನಕ್ಷತ್ರದ ಮೂಲಕ …

BBK 9 : ಈ ವಾರದ ಬಿಗ್ ಬಾಸ್ ಗೆ ಸುದೀಪ್ ಗೈರು | ವೀಕೆಂಡ್ ಕಾರ್ಯಕ್ರಮ ನಡೆಸಿಕೊಡೋರು ಯಾರು? Read More »

ಸೋನು ಗೌಡ ಮತ್ತೆ ಬಿಗ್ ಬಾಸ್ ಗೆ ಎಂಟ್ರಿ!

ಬಿಗ್ ಬಾಸ್ ಕನ್ನಡ ಸೀಸನ್ 9 ಆರಂಭವಾಗಿ 1 ತಿಂಗಳು ಕಳಿತಾ ಬಂತು. ವೀಕ್ಷಕರು ಯಾವ್ದೇ ವೈಲ್ಡ್ ಕಾರ್ಡ್ ಎಂಟ್ರಿ ಇಲ್ವಾ ಅನ್ನೋ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಕೇಳ್ತಾನೆ ಇದ್ದಾರೆ. ಇದಕ್ಕೆ ಸರಿಯಾಗಿ ಎಲ್ಲರಿಗೂ ಆನ್ಸರ್ ಕೂಡ ಸಿಕ್ಕಿದೆ. ಪಕ್ಕಾ ಶಾಕ್ ಆಗ್ತೀರಾ. ಸದಾ ಕಿರಿ ಕಿರಿ ಮಾಡ್ತಾ, ಟ್ರೊಲ್ ಲೀ ಇರೋಳು, ರಾಕಿ ರಾಕಿ ಅಂತ ಯಾವಾಗ್ಲೂ ತಲೆಗೆ ಹುಳ ಬಿಡ್ತಾ ಇದ್ದ ಹುಡ್ಗಿ ಅವಳೇ ಸೋನು ಶ್ರೀನಿವಾಸ್ ಗೌಡ ಮತ್ತೆ ಬಿಗ್ ಬಾಸ್ …

ಸೋನು ಗೌಡ ಮತ್ತೆ ಬಿಗ್ ಬಾಸ್ ಗೆ ಎಂಟ್ರಿ! Read More »

Big Boss ನಲ್ಲಿ ನಡೆಯುತ್ತಾ ಮ್ಯಾಚ್ ಫಿಕ್ಸಿಂಗ್ ? | ಸುದೀಪ್ ಅನುಪಮಾರನ್ನು ಗೆಲ್ಲಿಸ್ತಾರಂತೆ – ಬಿಗ್ ಬಾಸ್ ಮನೆಯೊಳಗಿಂದಲೇ ಎದ್ದಿದೆ ದಟ್ಟ ಹೊಗೆ !

ಬಿಗ್ ಬಾಸ್ ಕನ್ನಡದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಾ ? ಮನೆಯೊಳಗೆ ಬರುವ ಮೊದಲೇ ಇಂತವರನ್ನೇ ಗೆಲ್ಲಿಸಬೇಕು ಎಂಬ ನಿರ್ಧಾರ ಆಗಿರುತ್ತಾ ? ಈ ಬಗ್ಗೆ ದೊಡ್ಡ ಚರ್ಚೆ ಈಗ ಶುರುವಾಗಿದೆ. ಈ ಹಿಂದೆನೂ, ಹಳೆಯ ಬಿಗ್ ಬಾಸ್ ಸೀಸನ್ ಗಳಲ್ಲಿ ಕೂಡ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಸುದ್ದಿ ಎಬ್ಬಿತ್ತು. ಇಲ್ಲಿ ತಮಗೆ ಬೇಕಾದವರನ್ನು ಆಯ್ಕೆ ಮಾಡುತ್ತಾರೆ ಎನ್ನುವ ಅನುಮಾನ ಇತ್ತು. ಈಗ ಬಿಗ್ ಬಾಸ್ ಮನೆಯೊಳಗಿಂದಲೇ ಸ್ಪರ್ಧಿಯೊಬ್ಬರು ಮ್ಯಾಚ್ ಫಿಕ್ಸಿಂಗ್ ಬಗ್ಗೆ ಮಾತಾಡಿದ್ದಾರೆ. ಬಿಗ್ ಬಾಸ್ ನೊಳಗಿನ …

Big Boss ನಲ್ಲಿ ನಡೆಯುತ್ತಾ ಮ್ಯಾಚ್ ಫಿಕ್ಸಿಂಗ್ ? | ಸುದೀಪ್ ಅನುಪಮಾರನ್ನು ಗೆಲ್ಲಿಸ್ತಾರಂತೆ – ಬಿಗ್ ಬಾಸ್ ಮನೆಯೊಳಗಿಂದಲೇ ಎದ್ದಿದೆ ದಟ್ಟ ಹೊಗೆ ! Read More »

BBK season 9 : ದೊಡ್ಮನೆಯಿಂದ ದರ್ಶ್ ಔಟ್ | ಉದ್ಯಮಿಯ ಆಟ ಜನಕ್ಕೆ ಇಷ್ಟವಾಗಲಿಲ್ಲವೇ?

ಬಿಗ್ ಬಾಸ್ ಸೀಸನ್ 9 ರಲ್ಲಿ ಮೂರನೇ ವಾರದಲ್ಲಿ ಕಿಚ್ಚ ಸುದೀಪ್ ಅವರು ತುಂಬಾ ಗರಂ ಆಗಿ ಬಿಟ್ಟರು. ಈ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಹಲವಾರು ಸ್ಪರ್ಧಿಗಳಿಗೆ ಕೊಂಚ ವಾರ್ನಿಂಗ್ ನೀಡಿದ್ದಾರೆ. ಇನ್ನೊಬ್ಬರನ್ನು ಹೇಳುವ ಮುನ್ನ ನಿಮ್ಮ ತಪ್ಪನ್ನು ತಿದ್ದಿಕೊಳ್ಳಿ ಎಂದು ಖಡಕ್ ಆಗಿ ಕಿಚ್ಚ ಹೇಳಿದ್ದಾರೆ. ಇದರಿಂದಾಗಿ ಸ್ಪರ್ಧಿಗಳು ಗಪ್ ಚುಪ್ ಆಗಿದ್ದಾರೆ. ದರ್ಶ್ ಚಂದ್ರಪ್ಪ ಅವರು ಬಿಗ್ ಬಾಸ್ ಸೀಸನ್ 9 ರ ಮೂರನೇ ವ್ಯಕ್ತಿ ಎಂದು ಹೇಳಲಾಗ್ತಿದೆ. ನೋಡಲು ತುಂಬಾ ಫೇರ್ …

BBK season 9 : ದೊಡ್ಮನೆಯಿಂದ ದರ್ಶ್ ಔಟ್ | ಉದ್ಯಮಿಯ ಆಟ ಜನಕ್ಕೆ ಇಷ್ಟವಾಗಲಿಲ್ಲವೇ? Read More »

BBK 9 : ಮಿತಿಮೀರಿ ರೊಮ್ಯಾನ್ಸ್ ಮಾಡಿದ ರೂಪೇಶ್ ಶೆಟ್ಟಿ -ಸಾನ್ಯಾ ಐಯ್ಯರ್‌ಗೆ ಸುದೀಪ್ ರಿಂದ ಸಖತ್ ಕ್ಲಾಸ್ ! ‘ಈ ಮನೆ ಅದಕ್ಕಲ್ಲ’ ಎಂದು ಗುಡುಗಿದ ಕಿಚ್ಚ

‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ನಿನ್ನೆಯ ಎಪಿಸೋಡಿನಲ್ಲಿ ಕಿಚ್ಚ ಸುದೀಪ್ ಅವರು ಮಂಗಳೂರಿನ ನಟ, ಆ್ಯಂಕರ್ ರೂಪೇಶ್ ಶೆಟ್ಟಿ (Roopesh Shetty) ಹಾಗೂ ಸಾನಿಯಾ ಅವರಿಗೆ ಸಖತ್ ಕ್ಲಾಸ್ ತಗೊಂಡಿದ್ದಾರೆ. ಹೌದು ಇತ್ತೀಚೆಗೆ ಸಾನ್ಯ ಹಾಗೂ ರೂಪೇಶ್ ಶೆಟ್ಟಿ ನಡುವೆ ಆತ್ಮೀಯತೆ ಹೆಚ್ಚಾಗಿದೆ. ಇಬ್ಬರೂ ಫ್ರೆಂಡ್ಸ್ ಎಂದು ಹೇಳುತ್ತಾ ಲಿಮಿಟ್ ಕ್ರಾಸ್ ಮಾಡ್ತಾ ಇರೋದು ಬಿಗ್ ಬಾಸ್ ಕಣ್ಣಿಗೆ ಬಿದ್ದಿದೆ. ಹಾಗಾಗಿ ನಿನ್ನೆ ಸುದೀಪ್ ಇಬ್ಬರಿಗೆ ಸೂಚ್ಯವಾಗಿ ಸೂಚಿಸುತ್ತಾ, ಮೆತ್ತಗೆ ಬಿಸಿ ಮುಟ್ಟಿಸಿದ್ದಾರೆ. ಮನೆಯಲ್ಲಿ ರಾತ್ರಿ …

BBK 9 : ಮಿತಿಮೀರಿ ರೊಮ್ಯಾನ್ಸ್ ಮಾಡಿದ ರೂಪೇಶ್ ಶೆಟ್ಟಿ -ಸಾನ್ಯಾ ಐಯ್ಯರ್‌ಗೆ ಸುದೀಪ್ ರಿಂದ ಸಖತ್ ಕ್ಲಾಸ್ ! ‘ಈ ಮನೆ ಅದಕ್ಕಲ್ಲ’ ಎಂದು ಗುಡುಗಿದ ಕಿಚ್ಚ Read More »

ಬಿಗ್ ಬಾಸ್ ಮನೆಗೆ ಪುಟಾಣಿ ಮಕ್ಕಳು

ನಮ್ಮಮ್ಮ ಸೂಪರ್ ಸ್ಟಾರ್  ಸೀಸನ್ 2 ಶನಿವಾರದಿಂದ ಆರಂಭವಾಗಲಿದೆ. ಇದರ ಪ್ರೊಮೋ ಈಗಾಗಲೇ ಬಿಡುಗಡೆಗೊಂಡಿದ್ದು ಸಖತ್ ವೈರಲ್ ಆಗಿದೆ. ಎಲ್ಲರೂ ಆ ಪುಟ್ಟ ಪುಟ್ಟ  ಮಕ್ಕಳನ್ನು ನೋಡಲು ಕಾಯ್ತಾ ಇದ್ದಾರೆ. ಇದೀಗ ಆ ಪುಟಾಣಿ ಮಕ್ಕಳು ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಹೌದು, ದೊಡ್ಡ ಮನೆಗೆ ಚಿಕ್ಕ ಮಂದಿ ಎಂಟ್ರಿ ಕೊಟ್ಟಿದ್ದಾರೆ. ಬೆಳಂಬೆಳಗ್ಗೆ  ಎಲ್ರೂ ಏಳುವ ಮುಂಚೆಯೇ ಮಕ್ಕಳು ಹೋಗಿ, ಮನೆ ಮಂದಿಗೆ ಕೀಟಲೆ ಕೊಟ್ಟು ಎಬ್ಬಿಸ್ತಾ ಇದ್ದಾರೆ. ಇದರ ಪ್ರೊಮೋ ಈಗಾಗಲೇ ರಿಲೀಸ್ ಕೂಡ ಆಯ್ತು. …

ಬಿಗ್ ಬಾಸ್ ಮನೆಗೆ ಪುಟಾಣಿ ಮಕ್ಕಳು Read More »

error: Content is protected !!
Scroll to Top