bigg boss kannada season 9

Big Boss ಮನೆಯಲ್ಲಿ ನಡೆದಿದೆಯಾ ಲವ್ ಜಿಹಾದ್ ? । ಹಿಂದೂ ಹುಡುಗಿಗೆ ‘ ಬಾ ಮಕ್ಳು ಮಾಡ್ಕೊಳ್ಳೋಣ ‘ ಅನ್ನಲು ನವಾಜ್ ಯಾರು ?

ಕಲರ್ಸ್ ಕನ್ನಡ ವಾಹಿನಿಯಲ್ಲಿನ ‘ಲವ್ ಜಿಹಾದ್’ ವಿವಾದ ಸಣ್ಣಗೆ ಕಾವು ಪಡೆದುಕೊಳ್ಳುತ್ತಿದೆ. ಹಿಂದೂ ಯುವತಿಯೋರ್ವಳಿಗೆ ಮುಸ್ಲಿಂ ಯುವಕನೋರ್ವ ಟಿ.ವಿ ಪ್ರೋಗ್ರಾಮ್ ನಲ್ಲೇ ಪ್ರೊಪೋಸ್ ಮಾಡಿದ್ದು, ದೊಡ್ಡದಾಗಿ ಪ್ರೀತಿ ಮಾಡೋಣ, ಮದುವೆಯಾಗೋಣ, ಮಕ್ಕಳು ಮಾಡೋಣ, ಸಂಸಾರ ನಡೆಸೋಣ ಎಂಬಿತ್ಯಾದಿ ಮಾತುಗಳ ಸಂಭಾಷಣೆ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ ಎನ್ನಲಾಗಿದೆ.ಭಾರತದಲ್ಲಿ ಲವ್ ಜಿಹಾದ್ ಬಗ್ಗೆ ಹಿಂದೂ ಸಂಘಟನೆಗಳು ಪದೇ ಪದೇ ಧ್ವನಿ ಎತ್ತುತ್ತಿದ್ದು, ಕೆಲವೆಡೆಗಳಲ್ಲಿ ಸಂಘಟನೆಯ ಕಾರ್ಯಕರ್ತರ ಕಣ್ತಪ್ಪಿಸಿ ಅನ್ಯಧರ್ಮದ ಯುವಕರೊಂದಿಗೆ ಹಿಂದೂ ಯುವತಿಯರು ಸುತ್ತಾಟಕ್ಕೆ ತೆರಳಿ ಸಿಕ್ಕಿಬಿದ್ದು, ಪ್ರಕರಣ ಠಾಣೆಯ …

Big Boss ಮನೆಯಲ್ಲಿ ನಡೆದಿದೆಯಾ ಲವ್ ಜಿಹಾದ್ ? । ಹಿಂದೂ ಹುಡುಗಿಗೆ ‘ ಬಾ ಮಕ್ಳು ಮಾಡ್ಕೊಳ್ಳೋಣ ‘ ಅನ್ನಲು ನವಾಜ್ ಯಾರು ? Read More »

BBK 9 ; ‘ದೊಡ್ಡದಾಗಿ ಪ್ರೀತಿ ಮಾಡಿ ಚಿಕ್ಕ ಮಕ್ಕಳಿಗೆ ಜನ್ಮ ಕೊಡೋಣ’ ‘ಚಿಕ್ಕದಾಗಿ ಸೇರ್ಕೊಂಡು ದೊಡ್ಡದಾಗಿ ಲವ್ ಮಾಡೋಣ’

‘ಕನ್ನಡ ಬಿಗ್ ಬಾಸ್ ಸೀಸನ್ 9’ (BBK 9) ಸಾಕಷ್ಟು ವಿಚಾರಗಳಿಂದ ಭಾರೀ ಗಮನ ಸೆಳೆಯುತ್ತಿದೆ. ಈ ರಿಯಾಲಿಟಿ ಶೋ ಗೆ ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಗಳು ಬಂದಿದ್ದಾರೆ. ಹಳೆಯ ಆಟಗಾರರು ಕೂಡ ಇರುವುದರಿಂದ ಸ್ಪರ್ಧೆ ಬೇರೆನೇ ಥ್ರಿಲ್ ನೀಡುತ್ತಿದೆ. ಈ ಆಟದಲ್ಲಿ ಉತ್ತಮ, ಹಾಗೂ ಆರೋಗ್ಯಕರ ಬೆಳವಣಿಗೆ ಮಧ್ಯೆ ಅಚ್ಚರಿಯ ಘಟನೆ ಒಂದು ನಡೆದಿದೆ. ಸೈಕ್ ನವಾಜ್ ಅವರು ಬೈಕ್ ರೇಸರ್ ಐಶ್ವರ್ಯಾ ಪಿಸ್ಸೆಗೆ ಪ್ರಪೋಸ್ ಮಾಡಿದ್ದಾರೆ. ಅದೂ ಎಲ್ಲರ ಎದುರೇ ಅನ್ನೋದು ವಿಶೇಷ. ನವಾಜ್ ಅವರು …

BBK 9 ; ‘ದೊಡ್ಡದಾಗಿ ಪ್ರೀತಿ ಮಾಡಿ ಚಿಕ್ಕ ಮಕ್ಕಳಿಗೆ ಜನ್ಮ ಕೊಡೋಣ’ ‘ಚಿಕ್ಕದಾಗಿ ಸೇರ್ಕೊಂಡು ದೊಡ್ಡದಾಗಿ ಲವ್ ಮಾಡೋಣ’ Read More »

Bigboss season-9 ಗೆ ಎಂಟ್ರಿ ಕೊಟ್ಟ 19ರ ಯುವ ತರುಣ | ರಿವ್ಯೂ ನವಾಜ್ ಎಂದೇ ಫೇಮಸ್ ಆಗಿರುವ ಈತನ ಸ್ಟೋರಿ ಇಲ್ಲಿದೆ ನೋಡಿ..

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೊ ಬಿಗ್ ಬಾಸ್ ಸೀಸನ್ 9 ನಿನ್ನೆ ಆರಂಭವಾಗಿದ್ದು, ದೊಡ್ಮನೆಯಲ್ಲಿ ಒಂಭತ್ತು ಜನ ಪ್ರವೀಣರ ಜೊತೆಗೆ 9 ಜನ ನವೀನರಿಂದ ಸಖತ್‌ ಡ್ಯಾನ್ಸ್‌, ಹಾಸ್ಯ, ಮಾತಿನ ಜೊತೆ ಸ್ಪರ್ಧಿಗಳು ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ. ದೊಡ್ಮನೆ ಕಾಲಿಡೊ ಸದಾವಕಾಶ ಎಲ್ಲರಿಗೂ ಸಿಗಲ್ಲ ಈ ರೀತಿಯ ಅಪರೂಪದ ಅವಕಾಶವನ್ನು ಪಡೆದುಕೊಂಡಿದ್ದಾರೆ ನವಾಜ್. ಅವರಿಗೆ ಇನ್ನೂ 19 ವರ್ಷದವರಾಗಿದ್ದು, ಸಿನಿಮಾ ರಿವ್ಯೂ ಮೂಲಕ ಎಲ್ಲರ ಗಮನ ಸೆಳೆದ್ದಾರೆ. ನವಾಜ್‌ ಹೇಳುವ ಪಂಚಿಂಗ್ ಡೈಲಾಗ್‌ಗೆ ಸಿನಿ ಸ್ಟಾರ್‌ಗಳು …

Bigboss season-9 ಗೆ ಎಂಟ್ರಿ ಕೊಟ್ಟ 19ರ ಯುವ ತರುಣ | ರಿವ್ಯೂ ನವಾಜ್ ಎಂದೇ ಫೇಮಸ್ ಆಗಿರುವ ಈತನ ಸ್ಟೋರಿ ಇಲ್ಲಿದೆ ನೋಡಿ.. Read More »

BBK 9: ‘ಬಿಗ್ ಬಾಸ್ ಕನ್ನಡ 9’ ಬರಲು ರೆಡಿ : ‘ಗಿಣಿರಾಮ’, ‘ಲಕ್ಷಣ’ ಧಾರಾವಾಹಿಗಳ ಸಮಯ ಬದಲಾವಣೆ

ಬಿಗ್ ಬಾಸ್ ಕನ್ನಡ ಓಟಿಟಿ 1 ( Bigg Boss Kannada OTT ) ಕಾರ್ಯಕ್ರಮ ಮುಗಿದಿದ್ದು, ಬಿಗ್ ಬಾಸ್ ಕನ್ನಡ 9 (Bigg Boss Kannada 9) ಕಾರ್ಯಕ್ರಮ ಸೆ.24 ರಂದು ಶನಿವಾರ ಆರಂಭವಾಗಲಿದೆ. ನಾಳೆ ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದ ಪ್ರೀಮಿಯರ್ ಸಂಚಿಕೆ ಪ್ರಸಾರವಾಗಲಿದೆ. ಭಾನುವಾರದಿಂದ ಪ್ರತಿ ರಾತ್ರಿ 9:30ಕ್ಕೆ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮ ಟೆಲಿಕಾಸ್ಟ್ ಆಗಲಿದೆ. ಕಲರ್ಸ್ ಕನ್ನಡ ( …

BBK 9: ‘ಬಿಗ್ ಬಾಸ್ ಕನ್ನಡ 9’ ಬರಲು ರೆಡಿ : ‘ಗಿಣಿರಾಮ’, ‘ಲಕ್ಷಣ’ ಧಾರಾವಾಹಿಗಳ ಸಮಯ ಬದಲಾವಣೆ Read More »

BBK OTT : ಸೋಮಣ್ಣ ಮಾಚಿಮಾಡ ಅವರಿಗೆ ಮಾಜಿ ಪತ್ನಿ ಮಾಡಿರುವ ಮೆಸೇಜ್ ಏನು ಗೊತ್ತಾ.?

ಕನ್ನಡ ಬಿಗ್ ಬಾಸ್ ಓಟಿಟಿಯ ಮೊದಲ ಆವೃತ್ತಿ ಮುಗಿದಿದೆ. ಒಟ್ಟು 16 ಸ್ಪರ್ಧಿಗಳು ಬಿಗ್ ಬಾಸ್ ಓಟಿಟಿ ಮನೆಗೆ ಪ್ರವೇಶ ಪಡೆದಿದ್ದು, 42 ದಿನಗಳ ಬಿಗ್ ಬಾಸ್ ಓಟಿಟಿ ಪ್ರಯಾಣದಲ್ಲಿ 8 ಜನ ಸ್ಪರ್ಧಿಗಳು ಫೈನಲಿಸ್ಟ್ ಗಳಾದರು. ಇದರಲ್ಲಿ 4 ಜನ ಟಿವಿ ಬಿಗ್ ಬಾಸ್ ಶೋಗೆ ಕಾಲಿಟ್ಟಿದ್ದಾರೆ. ಕುಡ್ಲದ ಕುವರ ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿ, ರ್ಯಾಪರ್, ನಟ ರಾಕೇಶ್ ಅಡಿಗ, ಪುಟ್ಟ ಗೌರಿ ಸಾನಿಯಾ ಅಯ್ಯರ್ ಇವರೇ ಟಿವಿ ಬಿಗ್ ಬಾಸ್ ಶೋಗೆ ಹೋಗಲಿರುವವರು. …

BBK OTT : ಸೋಮಣ್ಣ ಮಾಚಿಮಾಡ ಅವರಿಗೆ ಮಾಜಿ ಪತ್ನಿ ಮಾಡಿರುವ ಮೆಸೇಜ್ ಏನು ಗೊತ್ತಾ.? Read More »

BBK : “ಕಿಸ್” ವಿಚಾರ ಬಾಯ್ಬಿಟ್ಟ ಸೋನು ಗೌಡ !!! ನೆಟ್ಟಿಗರು ಮಾತ್ರ ನಂಬ್ತಾ ಇಲ್ಲ

Biggboss Kannada Ott ಮುಕ್ತಾಯಗೊಂಡಿದ್ದು, ಈಗಾಗಲೇ ಇದರಲ್ಲಿ ಭಾಗವಹಿಸಿದ್ದ, ನಾಲ್ವರು ನೇರವಾಗಿ ಟಿವಿ ಶೋ ಬಿಗ್ ಬಾಸ್ ಸೀಸನ್ 9 ಕ್ಕೆ ಆಯ್ಕೆಯಾಗಿದ್ದಾರೆ. ಈ ಬಾರಿಯ ಒಟಿಟಿ ಸೀಸನ್ ಬಹಳ ಇಂಟ್ರೆಸ್ಟಿಂಗ್ ಆಗಿ ಇತ್ತು. ಏಕೆಂದರೆ ಮೊದಲ ಬಾರಿ ಒಟಿಟಿಯಲ್ಲಿ ಕನ್ನಡ ಬಿಗ್ ಬಾಸ್ ಪ್ರಸಾರವಾಗಿತ್ತು. ಈ ಬಾರಿಯ ಮುಖ್ಯ ಹೈಲೈಟ್ ಸೋನು ಗೌಡ ಎಂದರೆ ತಪ್ಪಾಗಲಾರದು. ಹಾಗೆ ನೋಡಿದರೆ ಸೋನು ಗೌಡ ಟ್ರೋಲರ್ ಗಳಿಂದಲೇ ಹೆಸರು ಮಾಡಿದವಳು ಅನ್ನಬಹುದು. ಬಿಗ್ ಬಾಸ್ ಮನೆಯೊಳಗೆ ಸೋನು ಗೌಡ, …

BBK : “ಕಿಸ್” ವಿಚಾರ ಬಾಯ್ಬಿಟ್ಟ ಸೋನು ಗೌಡ !!! ನೆಟ್ಟಿಗರು ಮಾತ್ರ ನಂಬ್ತಾ ಇಲ್ಲ Read More »

BBK 9: ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಭಾಗವಹಿಸುವ ಮಾಜಿ ಸ್ಪರ್ಧಿಗಳು ಹಾಗೂ ಹೊಸಬರೆಷ್ಟು?

ಬಿಗ್ ಬಾಸ್ ಕನ್ನಡ ಓಟಿಟಿ ಶೋ ( Bigg BossKannada OTT ) ಫಿನಾಲೆ ನಿನ್ನೆ ಮುಗಿಯಿತು, ಈಗ ಟಾಪ್ 4 ಸ್ಪರ್ಧಿಗಳು ಟಿವಿ ಸೀಸನ್ ಗೆ ಲಗ್ಗೆ ಇಟ್ಟಿದ್ದಾರೆ. ಇನ್ನೇನು ಒಂದು ವಾರದ ಅಂತರದಲ್ಲಿ ಅಂದರೆ ಸೆಪ್ಟೆಂಬರ್ 24ರಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಬಿಗ್ ಬಾಸ್ ಶೋ ಆರಂಭವಾಗಲಿದೆ. ಈಗ ಕುತೂಹಲ ಮೂಡಿಸುತ್ತಿರುವ ವಿಷಯವೇನೆಂದರೆ, ಬಿಗ್ ಬಾಸ್ ಕನ್ನಡ ಸೀಸನ್ 9 ( Bigg Boss Kannada Season 9) ರಲ್ಲಿ ಯಾರು ಯಾರು …

BBK 9: ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಭಾಗವಹಿಸುವ ಮಾಜಿ ಸ್ಪರ್ಧಿಗಳು ಹಾಗೂ ಹೊಸಬರೆಷ್ಟು? Read More »

ಮನೆ-ಮನೆಗಳಲ್ಲೂ ಬರಲಿದ್ದಾರೆ ಬಿಗ್ ಬಾಸ್ | ಯಾವಾಗಿಂದ ಶುರು ಆಗಲಿದೆ ಗೊತ್ತಾ ಸೀಸನ್ -9?

ಮನೆ-ಮನೆಗಳಲ್ಲಿ ಸದ್ದು ಮಾಡುತ್ತಿರುವ ಶೋ ಬಿಗ್ ಬಾಸ್. ಅದೇನು ಮಾಯೇನೋ ಏನು ‘Bigboss Bigboss Bigboss Bigboss’ ಎನ್ನುವ ಸಾಂಗ್ ಕೇಳಿಸುತ್ತಿದ್ದಂತೆ ಎಲ್ಲಿದ್ದರೂ ಒಮ್ಮೆಗೆ ಇಣುಕಿ ನೋಡದೆ ಇರಲು ಅಸಾಧ್ಯ. ಉಪಯೋಗ ಏನೂ ಇಲ್ಲಾಂದ್ರೂ ಕಂಟೆಸ್ಟೆಂಟ್ ಗಳು ಹೇಗೆ ಇದ್ದಾರೆ, ಏನ್ ಮಾಡ್ತಾರೆ ಅನ್ನೋದನ್ನು ನೋಡಲು ಆದ್ರೂ ಈ ಶೋ ನೋಡ್ತಾರೆ. ಬಿಗ್ ಬಾಸ್ ಅಂದಾಗ ಮೊದಲಿಗೆ ನೆನಪಾಗೋದೇ ಕಿತ್ತಾಟ. ಅದ್ರಲ್ಲೂ ಒಂಚೂರು ಇಂಟರೆಸ್ಟ್ ಅಂದ್ರೆ, ಯಾರ ನಡುವೆ ಆದ್ರೂ ಗುಸು-ಗುಸು, ಪಿಸು-ಪಿಸು ಪ್ರೀತಿ ಬೆಂಕಿ ಹಚ್ಚಿಕೊಳ್ಳುತ್ತಾ …

ಮನೆ-ಮನೆಗಳಲ್ಲೂ ಬರಲಿದ್ದಾರೆ ಬಿಗ್ ಬಾಸ್ | ಯಾವಾಗಿಂದ ಶುರು ಆಗಲಿದೆ ಗೊತ್ತಾ ಸೀಸನ್ -9? Read More »

Bigg Boss Kannada season 9 : ಇನ್ನು ಮುಂದೆ ಟಿವಿಯಲ್ಲಿ ಬಿಗ್ ಬಾಸ್ | ಯಾವಾಗ? ಕಂಪ್ಲೀಟ್ ಡಿಟೇಲ್ ಇಲ್ಲಿದೆ

ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’ ( Bigg Boss Kannada) ಎಂದರೆ ತಪ್ಪಾಗಲಾರದು. ಈಗಾಗಲೇ ಕನ್ನಡದಲ್ಲಿ ‘ಬಿಗ್ ಬಾಸ್’ ಕಾರ್ಯಕ್ರಮದ ಎಂಟು ಸೀಸನ್ ನಡೆದು, ಭರ್ಜರಿ ಯಶಸ್ವಿಯಾಗಿದ್ದು ಎಲ್ಲರಿಗೂ ಗೊತ್ತು. ವೂಟ್ (Voot) ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಕನ್ನಡದ ಮೊದಲ ‘ಬಿಗ್ ಬಾಸ್ ಕನ್ನಡ ಓಟಿಟಿ 1’ ಕಾರ್ಯಕ್ರಮ ಆಗ್ತಾ ಇದೆ. ಇಲ್ಲಿ ಶೋ ಮುಗಿದ ಕೂಡಲೆ ಟಿವಿಯಲ್ಲಿ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮ ಶುರುವಾಗಲಿದೆ. ‘ಬಿಗ್ ಬಾಸ್ ಕನ್ನಡ 9’ …

Bigg Boss Kannada season 9 : ಇನ್ನು ಮುಂದೆ ಟಿವಿಯಲ್ಲಿ ಬಿಗ್ ಬಾಸ್ | ಯಾವಾಗ? ಕಂಪ್ಲೀಟ್ ಡಿಟೇಲ್ ಇಲ್ಲಿದೆ Read More »

ಬಿಗ್ ಬಾಸ್ : ಕೊನೆಗೂ ತನ್ನ ನಿಜ ನಾಮಧೇಯ ಬಹಿರಂಗ ಪಡಿಸಿದ ಟ್ರೋಲರ್ ಗಳ ಫೆವರೇಟ್ “ಸೋನು ಗೌಡ”

ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಒಟಿಟಿಯಲ್ಲಿ ಅದ್ಧೂರಿಯಾಗಿ ನಿನ್ನೆ ಪ್ರಸಾರಗೊಂಡಿದೆ. ಆಗಸ್ಟ್ 6 ರಂದು ನಡೆದ ಅದ್ಧೂರಿ ಕಾರ್ಯಕ್ರಮದ ಮೂಲಕ ಹೊಸ ಶೋಗೆ ಚಾಲನೆ ನೀಡಲಾಗಿದೆ. ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ಮೂಡಿ ಬರುತ್ತಿದೆ ಈ ಕಾರ್ಯಕ್ರಮ. ಒಟ್ಟು 16 ಸ್ಪರ್ಧಿಗಳು ಕಾಣಿಸಿಕೊಳ್ಳುತ್ತಿದ್ದಾರೆ. ಇವರಲ್ಲಿಬಹುತೇಕರು ಹಿರಿತೆರೆ-ಕಿರುತೆರೆಯಿಂದ ಬಂದವರು. ಅವರೆಲ್ಲರ ನಡುವೆ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಗೌಡ ಕೂಡ ಕಾಣಿಸಿಕೊಂಡಿರುವುದು ಈ ಬಾರಿಯ ವಿಶೇಷ. ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ 2ನೇ ಸ್ಪರ್ಧಿಯಾಗಿ ಸೋನು …

ಬಿಗ್ ಬಾಸ್ : ಕೊನೆಗೂ ತನ್ನ ನಿಜ ನಾಮಧೇಯ ಬಹಿರಂಗ ಪಡಿಸಿದ ಟ್ರೋಲರ್ ಗಳ ಫೆವರೇಟ್ “ಸೋನು ಗೌಡ” Read More »

error: Content is protected !!
Scroll to Top