Indian Railway : ರೈಲಿನಲ್ಲಿ ಕಾಯ್ದಿರಿಸಿದ ಟಿಕೆಟ್ ರದ್ದು ಮಾಡಿದರೂ, ಹಣ ರಿಫಂಡ್ ಆಗಲು ಈ ಟ್ರಿಕ್ಸ್ ಫಾಲೋ ಮಾಡಿ
ರೈಲ್ವೆ ಪ್ರಯಾಣವನ್ನು ಇಷ್ಟ ಪಡದೇ ಇರುವವರು ವಿರಳ. ಆದರೆ, ನಮ್ಮಲ್ಲಿ ರೈಲ್ವೆ ಟಿಕೆಟ್ ಬುಕ್(railway ticket booking) ಮಾಡುವುದೇ ಒಂದು ದೊಡ್ಡ ಪ್ರಹಸನವಾಗಿ, ರೈಲಿನಲ್ಲಿ ಪ್ರಯಾಣಿಸುವ ತಿಂಗಳ ಮೊದಲೇ ಟಿಕೆಟ್ ಬುಕ್ ಮಾಡಿ, ಅದು ಕನ್ಫರ್ಮ್ ಆಗುವ ಕಾಯುವ ಅವಸ್ಥೆ ಎದುರಾದಾಗ!-->…