unknown number : ಹೊಸಕ್ರಮ ಬರಲಿದೆ ಜಾರಿಗೆ | ಈ ಟೆಕ್ನಾಲಜಿಯಿಂದ ಸುಲಭವಾಗಿ ಕಂಡು ಹಿಡಿಯಬಹುದು ಅಪರಿಚಿತರ ಕರೆ
ಕೆಲವೊಂದು ಬಾರಿ ನಮ್ಮ ಮೊಬೈಲ್ ಗೆ ಅಪರಿಚಿತ ವ್ಯಕ್ತಿಯ ಕರೆ ಬಂದಿರುವುದನ್ನು ನೋಡಿ ಮನಸ್ಸಲ್ಲಿ ನೂರಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಯಾರ ಕರೆಯಾಗಿರಬಹುದು? ಯಾಕೆ ಕರೆ ಮಾಡಿರಬಹುದು? ಮತ್ತೆ ತಿರುಗಿ ಕರೆ ಮಾಡಲೇ? ಬೇಡವೇ? ಹೀಗೇ ತಲೆ ಹಲವಾರು ಗೊಂದಲಗಳ ಗೂಡಾಗುತ್ತದೆ. ಅದರಲ್ಲಿ ಕೆಲವರು!-->…