ಮದುವೆಗಾಗಿ ಧರ್ಮ ಬದಲಿಸುವಂತಿಲ್ಲ ಈ ರಾಜ್ಯದಲ್ಲಿ | ಹೀಗೇನಾದರೂ ಮಾಡಿದರೆ ಕಠಿಣ 10 ವರ್ಷ ಜೈಲು ಶಿಕ್ಷೆ ಗ್ಯಾರಂಟಿ
ಪ್ರೀತಿ ಕುರುಡು ಎಂಬ ಮಾತಿನಂತೆ.. ಜಾತಿಯ ಗಡಿರೇಖೆಯ ನ್ನು ದಾಟಿ, ಅದೆಷ್ಟೊ ಮಂದಿ ಅಂತರ್ಜಾತಿ ವಿವಾಹವಾದ ಪ್ರಕರಣಗಳನ್ನು ನಾವು ನೋಡುತ್ತಲೇ ಇರುತ್ತೇವೆ. ಮದುವೆ ಎಂಬ ಸುಮಧುರ ಬಾಂಧವ್ಯಕ್ಕೆ ಜಾತಿ ಎಂಬ ಚೌಕಟ್ಟು ಅಡ್ಡಿಯಾದ ಉದಾಹರಣೆ ಕೂಡ ಇದೆ. ಇದರ ನಡುವೆ ಎಲ್ಲ ಅಡೆತಡೆಗಳ ಮೆಟ್ಟಿ ನಿಂತು!-->…