ಇರುವೆಗಳಿಂದ ‘ಚಿನ್ನ’ಕಳ್ಳಸಾಗಾಣಿಕೆ| ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದ ವೀಡಿಯೋ..!
ಇರುವೆಗಳ ಒಗ್ಗಟ್ಟು ಅಂದರೆ ಒಗ್ಗಟ್ಟು. ಅವುಗಳ ಈ ಒಗ್ಗಟ್ಟಿನ ಶಕ್ತಿಗೆ ಯಾರೂ ಸರಿಸಮಾನರಲ್ಲ. ಅವು ಅನುಸರಿಸುವ ಸಾಲಿನ ಶಿಸ್ತು, ಆಹಾರ ಸಂಗ್ರಹಣೆಯಲ್ಲಿ ಇವುಗಳು ವಹಿಸುವ ಶ್ರಮ ನಿಜಕ್ಕೂ ಅಚ್ಚರಿ ಮೂಡಿಸುವುದರಲ್ಲಿ ಎರಡು ಮಾತಿಲ್ಲ. ಇವುಗಳು ಕೆಲಸ ನಿರ್ವಹಿಸುವ ಪರಿ, ಅವುಗಳ ಒಗ್ಗಟ್ಟು ನಮ್ಮನ್ನು!-->…