Browsing Tag

Animal Welfare Board of India

ಪ್ರೇಮಿಗಳೇ ನಿಮಗಿದೋ ಗುಡ್ ನ್ಯೂಸ್ ! ಕೌ ಹಗ್ ಡೇ ಕ್ಯಾನ್ಸಲ್, ಸಿಕ್ತು ವ್ಯಾಲಂಟೈನ್ಸ್ ಡೇಗೆ ಗ್ರೀನ್ ಸಿಗ್ನಲ್!!

ಪ್ರೇಮಿಗಳೆ ನಿಮಗೊಂದು ಸಂತಸದ ಸುದ್ದಿ! ನಿಮ್ಮ ದಿನವನ್ನು ನೀವೀಗ ಮತ್ತೆ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದೀರಿ. ಫೆಬ್ರವರಿ 14ರಂದು ನೀವು ಪ್ರೇಮಿಗಳ ದಿನವನ್ನು ಆಚರಿಸಿಕೊಳ್ಳಬಹುದು. ಯಾಕೆಂದರೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ 'ಅಪ್ಪಿಕೋ ದನ - Cow Hug Day ಆಚರಿಸಲು ಕರೆ ನೀಡಿದ್ದ