Viral Video : ದೈತ್ಯ ಹೆಬ್ಬಾವು ವ್ಯಕ್ತಿಯೋರ್ವನನ್ನು ಜೀವಂತ ನುಂಗಿದ ವೀಡಿಯೋ ವೈರಲ್ | ಭಯಾನಕವಾಗಿದೆ ಈ ವೀಡಿಯೋ
ದೈತ್ಯ ಹೆಬ್ಬಾವು ಎಂದರೆ ಎಲ್ಲರಿಗೂ ಭಯ ಇದ್ದೇ ಇರುತ್ತದೆ. ಯಾಕೆಂದರೆ ದೈತ್ಯ ಪ್ರಾಣಿಗಳನ್ನು ನುಂಗಿ ತೇಗುವ ಸಾಮರ್ಥ್ಯ ಹೆಬ್ಬಾವಿಗೆ ಇದೆ. ಹಾಗಿರುವಾಗ ಮನುಷ್ಯ ಹೆಬ್ಬಾವಿಗೆ ಭಯ ಪಡದೇ ಇರಲು ಸಾಧ್ಯವಿಲ್ಲ. ಸದ್ಯ ಇಲ್ಲೊಂದು ಹೆಬ್ಬಾವಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಜನರನ್ನು!-->…