ಮೊಬೈಲ್ ಬಳಕೆದಾರರಿಗೆ ಸೂಚನೆ ನೀಡಿದ ಗೂಗಲ್ | ಈ ಹೆಸರಿನ ‘ಜೋಕರ್’ ಮಾಲ್ವೇರ್ ನಿಮ್ಮ ಡಿವೈಸ್ ಗಳಲ್ಲಿ ಇದ್ದರೆ ಅಪಾಯ!

ಮೊಬೈಲ್ ಬಳಕೆದಾರರಿಗೆ ಗೂಗಲ್ ಸೂಚನೆಯೊಂದನ್ನು ನೀಡಿದ್ದು, ಮೊಬೈಲ್ ಗಳಿಗೆ ಹಾನಿಯನ್ನುಂಟು ಮಾಡುವ ʼಜೋಕರ್ʼ ಎಂಬ ಮಾಲ್ವೇರ್ ಗಳನ್ನು ತೆಗೆದುಹಾಕುವಂತೆ ತಿಳಿಸಿದೆ. ಇತ್ತೀಚೆಗೆ ಗೂಗಲ್ ತನ್ನ ಪ್ಲೇಸ್ಟೋರ್ ನಲ್ಲಿ ಮೂರು ಮಾಲ್ವೇರ್ ಅಪ್ಲಿಕೇಶನ್ ಗಳನ್ನು ಪತ್ತೆ ಮಾಡಿದ್ದು, ಅವುಗಳು ಮೊಬೈಲ್ ಸಾಧನಗಳಿಗೆ ಹಾನಿ ಉಂಟು ಮಾಡುವುದಲ್ಲದೇ ಬಳಕೆದಾರರ ಖಾತೆಯಿಂದ ಹಣವನ್ನು ಲಪಟಾಯಿಸಲಿವೆ ಎಂದು ತಿಳಿಸಿದೆ. ಆದರೆ ಗೂಗಲ್ ತನ್ನ ಪ್ಲೇಸ್ಟೋರ್ ನಿಂದ ಈ ಆಪ್ ಗಳನ್ನು ತೆಗೆದುಹಾಕಿದೆಯಾದರೂ, ಇನ್ನೂ ಅಸ್ತಿತ್ವದಲ್ಲಿವೆ. ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಜೋಕರ್ ಮಾಲ್ವೇರ್ ನೊಂದಿಗೆ …

ಮೊಬೈಲ್ ಬಳಕೆದಾರರಿಗೆ ಸೂಚನೆ ನೀಡಿದ ಗೂಗಲ್ | ಈ ಹೆಸರಿನ ‘ಜೋಕರ್’ ಮಾಲ್ವೇರ್ ನಿಮ್ಮ ಡಿವೈಸ್ ಗಳಲ್ಲಿ ಇದ್ದರೆ ಅಪಾಯ! Read More »