Nithya Menen Pregnancy : ಅರೇ ಇದೇನಿದು, ಮದುವೆಗೆ ಮುನ್ನವೇ ತಾಯಿಯಾದಳೇ ಖ್ಯಾತ ನಟಿ?
ತನ್ನ ಸಹಜ ಅಭಿನಯದ ಮೂಲಕ ಅಭಿಮಾನಿಗಳನ್ನು ಹೊಂದಿರುವ ಕನ್ನಡದ ಮೈನಾ ಚಿತ್ರದ ಖ್ಯಾತಿಯ ನಿತ್ಯಾ ಮೆನನ್ ಬಗ್ಗೆ ಹೊಸ ಹಸಿಬಿಸಿ ಸುದ್ದಿಯೊಂದು ಹರಿದಾಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ದಕ್ಷಿಣ ಚಿತ್ರರಂಗದ ಖ್ಯಾತ ನಟಿ ನಿತ್ಯಾ ಮೆನನ್ ಗರ್ಭಿಣಿಯಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ಭಾರಿ ಸಂಚಲನ!-->!-->!-->…