ಕಿರುತೆರೆ ನಟಿ ಅಮೃತನಾಯ್ಡು ಬಾಳಲ್ಲಿ ಹೊಂಗಿರಣ, ಗಂಡು ಮಗುವಿನ ರೂಪದಲ್ಲಿ ಸಮನ್ವಿ ಆಗಮನ ! ತಾಯಿಯ ನೋವು ಮರೆಸಿದ ಪುಟ್ಟ…
ಕಿರುತೆರೆ ನಟಿ ಅಮೃತಾ ನಾಯ್ಡು ಮಗಳು ಸಮನ್ವಿ ನೋವು ಮರೆಯಾಗಿ ಮತ್ತೆ ಸಂತೋಷ ತುಂಬಿದೆ. ನಟಿಯ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಹೌದು, ನಟಿ ಅಮೃತಾ ಗಂಡು ಮಗುವಿಗೆ ಜನ್ಮ ನೀಡಿದ್ದು, ದಂಪತಿಗಳು ಸಂತೋಷದಲ್ಲಿದ್ದಾರೆ. ನಟಿ ಅಮೃತಾ ಜುಲೈ 2 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು!-->…