ಹೊಸ ಅವತಾರದೊಂದಿಗೆ ಬರಲಿದೆ ಗ್ರಾಹಕರ ನೆಚ್ಚಿನ ಮಾರುತಿ ಸುಜುಕಿ ಆಲ್ಟೊ ಕಾರು !! | ಈ ಹೊಸ ಮಾಡೆಲ್ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯವಾಗಿರುವ ಕಾರು ತಯಾರಕ ಕಂಪನಿ ಎಂದರೆ ಅದು ಮಾರುತಿ ಸುಜುಕಿ. ಅದರಲ್ಲೂ ಮಾರುತಿ ಸುಜುಕಿ ಆಲ್ಟೊ ಕಾರ್ ಎಂದರೆ ಗ್ರಾಹಕರಿಗೆ ಅಚ್ಚುಮೆಚ್ಚು. ‌ಸುಮಾರು 2 ದಶಕಗಳಿಂದ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರಾಗಿರುವ ಮಾರುತಿ ಸುಜುಕಿ ಆಲ್ಟೊ ಇದೀಗ ಹೊಸ ಅವತಾರದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಕಂಪನಿಯು 2022ರಲ್ಲಿ ಹೊಸ ಮಾರುತಿ ಸುಜುಕಿ ಬಲೆನೊ ಮತ್ತು ವಿಟಾರಾ ಬ್ರೆಝಾ ಸೇರಿದಂತೆ ಹಲವಾರು ಕಾರುಗಳನ್ನು ಉತ್ಪಾದಿಸುತ್ತಿದೆ. ಆಲ್ಟೊ ದೇಶದ ಅತ್ಯಂತ ಪ್ರೀತಿಯ ಕಾರುಗಳಲ್ಲಿ ಒಂದಾಗಿದೆ, ಇದರ ಹೊಸ …

ಹೊಸ ಅವತಾರದೊಂದಿಗೆ ಬರಲಿದೆ ಗ್ರಾಹಕರ ನೆಚ್ಚಿನ ಮಾರುತಿ ಸುಜುಕಿ ಆಲ್ಟೊ ಕಾರು !! | ಈ ಹೊಸ ಮಾಡೆಲ್ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ Read More »