Aishwarya Rai

ಸೂಪರ್ ಸ್ಟಾರ್ ರಜನಿಕಾಂತ್ ಕುಟುಂಬದಲ್ಲಿ ಡೈವೊರ್ಸ್ | ಮಗಳಿಗೆ ಡೈವೊರ್ಸ್ ಕೊಟ್ಟ ನಟ ಧನುಷ್

ಧನುಶ್ ತಮ್ಮ ಹೆಂಡತಿ ರಜನಿಕಾಂತ್ ಪುತ್ರಿ ಐಶ್ವರ್ಯಾ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಈ ಬಗ್ಗೆ ಧನುಶ್ ಅವರು ಅಧಿಕೃತವಾಗಿ ಟ್ವೀಟೊಂದನ್ನು ಶೇರ್ ಮಾಡಿದ್ದಾರೆ. 18 ವರ್ಷಗಳ ಕಾಲ ಜೋಡಿಯಾಗಿ, ಸ್ನೇಹಿತರಾಗಿ, ದಂಪತಿಗಳಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ ನಡೆಸಿದ ಒಗ್ಗಟ್ಟಿನ ಪಯಣದಲ್ಲಿ ಬೆಳವಣಿಗೆ, ಅರ್ಥ ಮಾಡಿಕೊಳ್ಳುವಿಕೆ ಹೊಂದಾಣಿಕೆಗಳಿದ್ದವು. ಇವತ್ತು ನಾವು ನಿಂತಿರುವಲ್ಲಿಂದ ನಮ್ಮ ದಾರಿಗಳು ಪ್ರತ್ಯೇಕವಾಗುತ್ತಿವೆ. ಐಶ್ವರ್ಯಾ ಮತ್ತು ನಾನು ದಾಂಪತ್ಯದಿಂದ ದೂರವಾಗಲು ತೀರ್ಮಾನಿಸಿದ್ದೇವೆ. ಪ್ರತ್ಯೇಕವಾಗಿ ನಮ್ಮನ್ನು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುವುದು ಉತ್ತಮ ಎಂದುಕೊಂಡಿದ್ದೇವೆ. ನಮ್ಮ ಈ ನಿರ್ಧಾರಗಳನ್ನು …

ಸೂಪರ್ ಸ್ಟಾರ್ ರಜನಿಕಾಂತ್ ಕುಟುಂಬದಲ್ಲಿ ಡೈವೊರ್ಸ್ | ಮಗಳಿಗೆ ಡೈವೊರ್ಸ್ ಕೊಟ್ಟ ನಟ ಧನುಷ್ Read More »

ನಟಿ ಐಶ್ವರ್ಯ ರೈಗೆ ಸಮನ್ಸ್ ನೀಡಿದ ಇ.ಡಿ !! | ಬಾಲಿವುಡ್ ನಟಿಗೆ ಎದುರಾಯಿತೇ ವಿಚಾರಣೆಯ ಸಂಕಷ್ಟ ?!

ಬಾಲಿವುಡ್ ನಟಿ ಐಶ್ವರ್ಯ ರೈಗೆ ಇದೀಗ ಸಂಕಷ್ಟ ಎದುರಾಗಿದೆ. ಪನಾಮಾ ಪೇಪರ್ಸ್ ಸೋರಿಕೆ ಪ್ರಕರಣದಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಗೆ ಇ.ಡಿ ಸಮನ್ಸ್ ನೀಡಿದ್ದು, ಈ ಮೂಲಕ ಪ್ರಕರಣದ ಕುರಿತಂತೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ ಸಮನ್ಸ್ ನಲ್ಲಿ ತಿಳಿಸಿದೆ. ಪನಾಮಾ ಪೇಪರ್ಸ್ ಸೋರಿಕೆ ಪ್ರಕರಣದಲ್ಲಿ ಬಚ್ಚನ್ ಕುಟುಂಬದ ಹೆಸರು ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ಇ.ಡಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು. ಇ.ಡಿ.ಯ ಎಚ್ ಐಯು ಈ ಬಗ್ಗೆ ತನಿಖೆ ನಡೆಸುತ್ತಿದೆ. ಇದೀಗ ಪ್ರಕರಣ ಸಂಬಂಧ …

ನಟಿ ಐಶ್ವರ್ಯ ರೈಗೆ ಸಮನ್ಸ್ ನೀಡಿದ ಇ.ಡಿ !! | ಬಾಲಿವುಡ್ ನಟಿಗೆ ಎದುರಾಯಿತೇ ವಿಚಾರಣೆಯ ಸಂಕಷ್ಟ ?! Read More »

error: Content is protected !!
Scroll to Top