Actress Samantha

“ಸಾಯುವಾಗ ಯಾರೂ ಇರಲ್ಲ ನಿನ್ನ ಜೊತೆ” ಎಂದ ನೆಟ್ಟಿಗನಿಗೆ ಮುಟ್ಟಿ ನೋಡುವಂತೆ ಉತ್ತರ ನೀಡಿದ ನಟಿ ಸಮಂತಾ

ಸಮಂತಾ ಈಗ ಭಾರೀ‌ ಪ್ರಚಾರದಲ್ಲಿರುವ ನಟಿ. ಹಲವಾರು ಸೌತ್, ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ಎಂದರೆ ತಪ್ಪಾಗಲಾರದು. ಆದರೆ ಈಗ ಲೈಮ್ ಲೈಟ್ ನಲ್ಲಿ ಸದಾ ಸುದ್ದಿಯಲ್ಲಿರಲು ಕಾರಣ ನಾಗಚೈತನ್ಯಗೆ ನೀಡಿದ ವಿಚ್ಛೇದನ. ಅನಂತರ ಸಮಂತಾ ಏನು ಮಾಡಿದರೂ ಸುದ್ದಿನೇ ಸುದ್ದಿ. ಸೋಷಿಯಲ್ ಮೀಡಿಯಾದಲ್ಲಿ ಟ್ರೋಲರ್ ಗಳಿಗೆ ಆಹಾರವಾಗುತ್ತಿದ್ದಾರೆ. ಇತ್ತೀಚೆಗೆ ಸಮಂತಾ ತಮ್ಮ ನೆಚ್ಚಿನ ಸಾಕು ನಾಯಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಯೋಗ ಮಾಡುತ್ತಿರುವ ಒಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದಕ್ಕೆ ಹಲವಾರು ಮಂದಿ …

“ಸಾಯುವಾಗ ಯಾರೂ ಇರಲ್ಲ ನಿನ್ನ ಜೊತೆ” ಎಂದ ನೆಟ್ಟಿಗನಿಗೆ ಮುಟ್ಟಿ ನೋಡುವಂತೆ ಉತ್ತರ ನೀಡಿದ ನಟಿ ಸಮಂತಾ Read More »

ಶೂಟಿಂಗ್ ವೇಳೆ ಕಾರು ಪಲ್ಟಿ, ಖ್ಯಾತ ನಟಿ ಸಮಂತಾ, ವಿಜಯ್ ದೇವರಕೊಂಡಗೆ ಗಂಭೀರ ಗಾಯ!

ಚಿತ್ರೀಕರಣದ ಸಂದರ್ಭದಲ್ಲಿ ಅವಘಡ ಉಂಟಾಗಿ ಖ್ಯಾತ ನಟಿ ಸಮಂತಾ ರುತ್ ಪ್ರಭು ಹಾಗೂ ನಟ ವಿಜಯ್ ದೇವರಕೊಂಡ ಗಾಯಗೊಂಡಿದ್ದಾರೆ. ‘ಖುಷಿ’ ಸಿನಿಮಾ ಚಿತ್ರೀಕರಣ ಕಾಶ್ಮೀರದಲ್ಲಿ ಭರದಿಂದ ನಡೆಯುತ್ತಿದೆ. ಚಿತ್ರೀಕರಣದ ಸಂದರ್ಭದಲ್ಲಿ ಕಾರ್ ಪಲ್ಟಿಯಾಗಿದ್ದು ಕಾರ್ ನಲ್ಲಿದ್ದ ವಿಜಯ್ ದೇವರಕೊಂಡ ಮತ್ತು ಸಮಂತಾ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಕಾರ್ ಚೇಸಿಂಗ್ ಆಕ್ಷನ್ ದೃಶ್ಯದ ಚಿತ್ರೀಕರಣ ಜಮ್ಮು ಮತ್ತು ಕಾಶ್ಮೀರದ ಪಹಲ್ ಗಂನಲ್ಲಿ ನಡೆಯುವ ವೇಳೆ ನಿಯಂತ್ರಣ ತಪ್ಪಿದ ಕಾರ್ ಕೊಳಕ್ಕೆ ಬಿದ್ದಿದೆ. ಚಿತ್ರೀಕರಣದ …

ಶೂಟಿಂಗ್ ವೇಳೆ ಕಾರು ಪಲ್ಟಿ, ಖ್ಯಾತ ನಟಿ ಸಮಂತಾ, ವಿಜಯ್ ದೇವರಕೊಂಡಗೆ ಗಂಭೀರ ಗಾಯ! Read More »

ಸಮಂತಾ-ವಿಜಯ್ ದೇವರಕೊಂಡ ಹೊಸ ಸಿನಿಮಾ “ಖುಷಿ”ಯಲ್ಲಿ ಬೋಲ್ಡ್ ಸೀನ್ : ವಿಜಯ್ ದೇವರಕೊಂಡಗೆ ಲಿಪ್ ಲಾಕ್ ಮಾಡಲಿದ್ದಾರೆ ಸಮಂತಾ| ಅಭಿಮಾನಿಗಳ ಕಾತುರ ಹೆಚ್ಚಿಸಿದ ಸುದ್ದಿ

ಸಮಂತಾ ಇತ್ತೀಚೆಗೆ ನಾಗಚೈತನ್ಯರಿಂದ ದೂರ ಆದ ಮೇಲೆ, ಹೆಚ್ಚು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಸ್ನೇಹಿತರ ಜೊತೆ ಔಟಿಂಗ್ ಹೋಗಿ ತಮ್ಮ ಮನಸ್ಸಿನಲ್ಲಿ ಯಾವುದೇ ನೆಗೆಟಿವ್ ಥಾಟ್ ಬರದ ಹಾಗೇ ನೋಡ್ಕೋತ್ತಾ ಇದ್ದಾರೆ. ಮೇಲಾಗಿ ಆಕೆ ತನ್ನನ್ನು ತಾನು ಖುಷಿಯಾಗಿ ಇಡಲು ಪ್ರಯತ್ನ ಪಡುತ್ತಿದ್ದಾರೆ. ಅಂದ ಹಾಗೆ ಸಮಂತಾ “ಖುಷಿ” ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಸಮಂತಾ  ಹಾಗೂ ವಿಜಯ್ ದೇವರಕೊಂಡ ನಟನೆಯ ‘ಖುಷಿ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಕಾಶ್ಮೀರ ಸೇರಿದಂತೆ ಹಲವೆಡೆ ಚಿತ್ರೀಕರಣವಾಗಿರುವ ಈ ರೋಮ್ಯಾಂಟಿಕ್ ಚಿತ್ರ ಈಗಾಗಲೇ …

ಸಮಂತಾ-ವಿಜಯ್ ದೇವರಕೊಂಡ ಹೊಸ ಸಿನಿಮಾ “ಖುಷಿ”ಯಲ್ಲಿ ಬೋಲ್ಡ್ ಸೀನ್ : ವಿಜಯ್ ದೇವರಕೊಂಡಗೆ ಲಿಪ್ ಲಾಕ್ ಮಾಡಲಿದ್ದಾರೆ ಸಮಂತಾ| ಅಭಿಮಾನಿಗಳ ಕಾತುರ ಹೆಚ್ಚಿಸಿದ ಸುದ್ದಿ Read More »

error: Content is protected !!
Scroll to Top