Samantha-Naga chaitanya: ಸಮಂತಾ ಮತ್ತು ನಾಗ ಚೈತನ್ಯ ನಡುವೆ ಮತ್ತೊಂದು ಗುಸು ಗುಸು : ಹೀಗೆಲ್ಲ ಮಾಡಿದ್ರ ನಾಗ ಚೈತನ್ಯ

Samantha-Naga chaitanya: ವಿಚ್ಛೇದನದ ಬಳಿಕ ಸದ್ಯ ಸಮಂತಾ ಅವರು ಒಂಟಿ ಜೀವನ ನಡೆಸುತ್ತಿದ್ದಾರೆ. ಅವರ ಮಾಚಿ ಪತಿ ನಾಗ ಚೈತನ್ಯ ಕೂಡ ಸಿಂಗಲ್. ಸಮಂತಾ ಕಳೆದ ಕೆಲವು ದಿನಗಳಿಂದ ಮೈಸಿಟಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಅನಾರೋಗ್ಯದ ಕಾರಣ ಸಮಂತಾ ಹೆಚ್ಚು ಸಿನಿಮಾ ಮಾಡುತ್ತಿಲ್ಲ. ಈ ನಡುವೆ ನಾಗ ಚೈತನ್ಯ ಸರಣಿ ಚಿತ್ರಗಳಿಗೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಾರೆ. ಇತ್ತೀಚೆಗೆ ಸಮಂತಾ ಮತ್ತು ನಾಗ ಚೈತನ್ಯ ಕುರಿತ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Ayodhya: ಅಯೋಧ್ಯೆ ರಾಮಲಲ್ಲಾನಿಗೆ ಸೂರ್ಯ ತಿಲಕ; ಬಾಲರಾಮನ ಹಣೆಯನ್ನು ಸ್ಪರ್ಶಿಸಿದ ಸೂರ್ಯರಶ್ಮಿ

ಪ್ರೀತಿಯಲ್ಲಿದ್ದಾಗ ಎಲ್ಲ ಪ್ರೇಮಿಗಳಂತೆ ಇವರ ನಡುವೆಯೂ ಜಗಳ, ಬೈಗುಳಗಳಿದ್ದವು. ಒಮ್ಮೆ ನಾಗ ಚೈತನ್ಯ ಜೊತೆ ಸಮಂತಾ ವಿಚಾರವಾಗಿ ತೀವ್ರ ವಾಗ್ವಾದಕ್ಕಿಳಿದರು. ಇದರಿಂದಾಗಿ ಕೆಲ ದಿನಗಳ ಕಾಲ ಇಬ್ಬರ ನಡುವೆ ಮಾತಾಗಿರಲಿಲ್ಲ. ಆದರೆ ನಾಗ ಚೈತನ್ಯ ಮಾತನಾಡಲು ಪ್ರಯತ್ನಿಸಿದರು ಆದರೆ ಸಮಂತಾ ಅವನನ್ನು ದೂರ ತಳ್ಳುತ್ತಾರೆ.

ಇದನ್ನೂ ಓದಿ: Tablet Infection: ಕೆಮ್ಮು ಶೀತವೆಂದು ವೈದ್ಯರ ಸಲಹೆಯಿಲ್ಲದೇ ಮಾತ್ರೆ ತಗೊಂಡ ಮಹಿಳೆ; ಮುಖದ ಚರ್ಮ ಸುಕ್ಕುಗಟ್ಟಿತು, ಕಣ್ಣಿಂದ ರಕ್ತ ಹರಿಯಿತು; ಕಾರಣ?

ಈ ಘಟನೆ ನಡೆದ ಬಳಿಕ ಸಮಂತಾಗೆ ಚೈತನ್ಯ ಮೆಸೇಜ್ ಮಾಡುತ್ತಾ ಈಗ ಫೋನ್ ಮಾಡಿ ಮಾತನಾಡದಿದ್ದರೆ ನಮ್ಮ ಪ್ರೀತಿಯ ಬಗ್ಗೆ ಎಲ್ಲರಿಗೂ ಹೇಳುತ್ತೇನೆ ಎಂದು ಬೆದರಿಸಿದ್ದರಂತೆ. ಇದರಿಂದ ಸಮಂತಾ ಆಗ ಸಮಯದಲ್ಲಿ ತುಂಬಾ ಭಯಗೊಂಡಿದ್ದರು. ಹಾಗಾಗಿ ಇವರಿಬ್ಬರ ನಡುವೆ ಲವ್ ಟ್ರ್ಯಾಕ್ ಜೋರಾಗಿ ಸಾಗುತ್ತಿತ್ತು ಎಂಬ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದ್ದು, ಇದು ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ ಆದರೆ ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave A Reply

Your email address will not be published.