ಹಾಸಿಗೆ ಹಿಡಿದಿರುವ 87 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಮಾಡಿ ಕಳ್ಳತನ ಕೂಡಾ ಮಾಡಿ ಹೋದ ಕಳ್ಳ| ತೀವ್ರ ಆಘಾತಕ್ಕೊಳಗಾದ ಅಜ್ಜಿ

ಮನೆಗೆ ಕಳ್ಳತನ ಮಾಡಲು ಬಂದವರು ಮನೆಯಲ್ಲಿದ್ದ 87 ವರ್ಷದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಜೊತೆಗೆ ಮೊಬೈಲ್ ಫೋನ್ ಕಳ್ಳತನ ಮಾಡಿ ಹೋಗಿದ್ದಾರೆ. ಗ್ಯಾಸ್ ಏಜೆನ್ಸಿಯವ ಎಂದು ಹೇಳಿಕೊಂಡು ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ 87 ವರ್ಷದ ಹಾಸಿಗೆ ಹಿಡಿದಿರುವ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿರುವ ಅಮಾನುಷ ಘಟನೆ ನಡೆದಿದೆ. ದೆಹಲಿಯ ತಿಲಕ್ ನಗರದಲ್ಲಿ ಈ ಘಟನೆ ನಡೆದಿದೆ. ತಿಲಕ್ ನಗರದ ಮನೆಯೊಂದರ ಮೊಬೈಲ್ ಫೋನ್ ಕಳ್ಳತನದ ಬಗ್ಗೆ ವೃದ್ಧೆಯ ಮಗಳು ಫೆ.13 ರಂದು ಪೊಲೀಸರಿಗೆ ದೂರು ನೀಡಲು …

ಹಾಸಿಗೆ ಹಿಡಿದಿರುವ 87 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಮಾಡಿ ಕಳ್ಳತನ ಕೂಡಾ ಮಾಡಿ ಹೋದ ಕಳ್ಳ| ತೀವ್ರ ಆಘಾತಕ್ಕೊಳಗಾದ ಅಜ್ಜಿ Read More »