Browsing Tag

212 ಕೆಜಿಯ ಬ್ಲೂ ಫಿನ್ ಟೂನಾ ಫಿಶ್

ವಜ್ರದಷ್ಟೇ ಬೆಲೆಬಾಳುತ್ತೆ ಈ ಮೀನು | ರೇಟ್‌ ಕೇಳಿದರಂತೂ ನೀವು ಬೆರಗಾಗುವುದು ಖಂಡಿತ

ಇದಪ್ಪಾ ಮೀನು ಅಂದರೆ. ಹೌದು ಈ ಒಂದು ಮೀನಿನ ಬೆಲೆ ನೋಡಿದರೆ ಮತ್ತೊಮ್ಮೆ ಮೀನು ಹಿಡಿಯುವ ರಿಸ್ಕ್ ತಗೋಳ್ಳೋ ಅವಶ್ಯಕತೆ ಇರಲ್ಲ. ಉತ್ತರ ಅಮೆರಿಕಾದ ಒಮಾಹಾ ಸಮುದ್ರದಲ್ಲಿ ಮೀನುಗಾರರ ಬಲೆಯಲ್ಲಿ ಬೃಹತ್ ಬ್ಲೂಫಿನ್ ಮೀನು ಸಿಕ್ಕಿದ್ದು, ಈ ಮೀನಿನ ತೂಕ 212 ಕೆ.ಜಿಯಷ್ಟಿದ್ದು ಸದ್ಯ ಈ ಮೀನಿನ ಬೆಲೆ