Sanitation Worker: ಮಲ ಬಾಚುವ ಮೃತ ಕಾರ್ಮಿಕ ಹೆಂಡತಿಗೆ 30 ಲಕ್ಷ ಪರಿಹಾರ – ಹೈಕೋರ್ಟ್ ನಿಂದ ಖಡಕ್ ಸೂಚನೆ
Sanitation Worker : ಕೈಯಿಂದ ಮಲ ಬಾಚುವ ಸಂದರ್ಭ ಮಲದ ಗುಂಡಿಯಲ್ಲಿ ಉಸಿರುಗಟ್ಟಿ ಮೃತಪಟ್ಟ ಪೌರ ಕಾರ್ಮಿಕನ ಪತ್ನಿಗೆ 30 ಲಕ್ಷ ರೂ.ಗಳ ಪರಿಹಾರ ನೀಡುವಂತೆ ದೆಹಲಿ ಹೈಕೋರ್ಟ್ ಸ್ಥಳೀಯ ನಗರ ಆಡಳಿತಕ್ಕೆ ಆದೇಶ ಹೊರಡಿಸಿದೆ.
ಮಲದ ಗುಂಡಿಯಲ್ಲಿ ಜೀವ ಕಳೆದುಕೊಂಡ ಸಂತ್ರಸ್ತರ ಅವಲಂಬಿತರಿಗೆ…