Viral Video : ಮೀನಿಗೆ ಬೀರು ಕುಡಿಸಿದ ಅಸಾಮಿ – ಮುಂದೇನಾಯ್ತು ನೀವೇ ನೋಡಿ
Viral Video : ಸಾಕುಪ್ರಾಣಿಗಳಿಗೆ ಕೆಲವರು ಮಧ್ಯ ಕುಡಿಸಿ ಮಜಾ ತೆಗೆದುಕೊಳ್ಳುವಂತಹ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿದೆ. ಅಂತಿಯೇ ಇದೀಗ ಇಲ್ಲೊಬ್ಬ ಆಸಾಮಿ ಮೀನನ್ನು ಹಿಡಿದು ಅದಕ್ಕೆ ಬೀರು ಕುಡಿಸಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಭಾರಿ ಆಕ್ರೋಶ…