Love Jihad: ವಿವಾಹಿತ ಮುಸ್ಲಿಂ ಯುವಕನ ಮೋಸದಾಟಕ್ಕೆ ಬಿದ್ದ ಹಿಂದೂ ಯುವತಿ; ಮಗಳು ಕಿಡ್ನಾಪ್, ಪೋಷಕರ ಕಣ್ಣೀರು!!
Love Jihad Gadag News: ಲವ್ ಜಿಹಾದ್ ಪ್ರಕರಣವೊಂದು ಗದಗ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮುಸ್ಲಿಂ ವ್ಯಕ್ತಿಯೋರ್ವ ಯುವತಿಯೋರ್ವಳನ್ನು ತಂಗಿ ತಂಗಿ ಎನ್ನುತ್ತಲೇ ಸ್ನೇಹ ಬೆಳೆಸಿ ಇದೀಗ ತನ್ನತ್ತ ಸೆಳೆದಿರುವ ಕುರಿತು ವರದಿಯಾಗಿದೆ. ಈತ ಇನ್ನೂ ಇಬ್ಬರು ಹಿಂದೂ ಯುವತಿಯರ ಸಂಪರ್ಕದಲ್ಲಿದ್ದಾನೆ…